ಮೈಕೆಲ್ ಕೆ ಕಾಲಮಾನ ಜೆ.ಎಂ. ಕುಟ್‌ಸೀ ಅವರ ಮೂಲ ಕೃತಿ ದಿ ಲೈಫ್ ಅಂಡ್ ಟೈಮ್ಸ್ ಆಫ್ ಮೈಕೆಲ್ ಕೆ ಯ ಕನ್ನಡ ಅನುವಾದ. ಕನ್ನಡಕ್ಕೆ ಇದನ್ನು ಅನುವಾದಿಸಿದವರು ಸುನಿಲ್ ರಾವ್. ಛಂದ ಪುಸ್ತಕದ ಮೂಲಕ ಈ ಅನುವಾದಿತ ಕೃತಿಯು ಪ್ರಕಟಗೊಂಡಿದೆ. [][]

ಮೈಕೆಲ್ ಕೆ ಕಾಲಮಾನ
ಲೇಖಕರುಜೆ.ಎಂ. ಕುಟ್‌ಸೀ
ಮೂಲ ಹೆಸರುದಿ ಲೈಫ್ ಅಂಡ್ ಟೈಮ್ಸ್ ಆಫ್ ಮೈಕೆಲ್ ಕೆ
ಅನುವಾದಕಸುನಿಲ್ ರಾವ್
ದೇಶದಕ್ಷಿಣ ಆಫ್ರಿಕಾ
ಭಾಷೆಕನ್ನಡ
ಪ್ರಕಾರಅನುವಾದ
ಪ್ರಕಾಶಕರುಛಂದ ಪುಸ್ತಕ

ಉಲ್ಲೇಖಗಳು

ಬದಲಾಯಿಸಿ
  1. "ಛಾಯಾ ಲೋಕ, ಕನ್ನಡ ಪ್ರಭ". ಕನ್ನಡ ಪ್ರಭ. Archived from the original on 2016-03-04. Retrieved 30 ನವೆಂಬರ್ 2015.
  2. "ಮೈಕೆಲ್ ಕೆ ಕಾಲಮಾನ". VBNews. Retrieved 30 ನವೆಂಬರ್ 2015.


ಬಾಹ್ಯ ಕೊಂಡಿಗಳು

ಬದಲಾಯಿಸಿ