ಏಪ್ರಿಲ್ ೨೫

ದಿನಾಂಕ

ಏಪ್ರಿಲ್ ೨೫ - ಏಪ್ರಿಲ್ ತಿಂಗಳ ಇಪ್ಪತ್ತೈದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೧೫ನೇ ದಿನ(ಅಧಿಕ ವರ್ಷದಲ್ಲಿ ೧೧೬ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೫೦ ದಿನಗಳು ಉಳಿದಿರುತ್ತವೆ. ಈ ದಿನದ ವಿಶೇಷತೆಯೆಂದರೆ, ಈಸ್ಟರ್ ಹಬ್ಬವು ವರ್ಷದ ಈ ದಿನದ ನಂತರ ಬರುವುದು ಸಾಧ್ಯವಿಲ್ಲ.

ಪ್ರಮುಖ ಘಟನೆಗಳುಸಂಪಾದಿಸಿ

  • ೧೯೯೦ - ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಅನಿಲ್ ಕುಂಬ್ಳೆ[೧] ಪಾದಾರ್ಪಣೆ. ಶ್ರೀಲಂಕಾ ವಿರುದ್ಧ ಮೊದಲ ಅಂತರರಾಷ್ಟ್ರೀಯ ಪಂದ್ಯ.
  • ೨೦೧೦-'ಐಪಿಲ್ ಕ್ರಿಕೆಟ್ ಮ್ಯಾಚ್,' ಡಿವೈ ಪಾಟಿಲ್ ಸಭಾಂಗಣ, ನವೀ ಮುಂಬಯಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬಯಿ ಇಂಡಿಯನ್ಸ್ ವಿರುದ್ಧ ನಡೆದು, ಚೆನ್ನೈ ತಂಡವು ೨೨ ರನ್ ಗಳಿಂದ 'ಐಪಿಎಲ್ ಟ್ರೋಫಿ'ಯನ್ನು ತನ್ನದಾಗಿರಿಸಿಕೊಂಡಿತು. ಎರಡನೆಯ ಸ್ಥಾನವನ್ನು ಮುಂಬಯಿ ತಂಡ, ಹಾಗೂ ಮೂರನೆಯ ಸ್ಥಾನವನ್ನು ಬೆಂಗಳೂರಿನ ತಂಡಗಳು ಕ್ರಮವಾಗಿ ಪಡೆದವು.

ಜನನಗಳುಸಂಪಾದಿಸಿ

  • ೧೯೪೦ – ಆಲ್ ಪಚೀನೊ, ಅಮೇರಿಕಾದ ನಟ ಮತ್ತು ನಿರ್ದೇಶಕ

ನಿಧನಸಂಪಾದಿಸಿ

ರಜೆಗಳು/ಆಚರಣೆಗಳುಸಂಪಾದಿಸಿ

  • ವಿಶ್ವ ಮಲೇರಿಯಾ ದಿನ

ಹೊರಗಿನ ಸಂಪರ್ಕಗಳುಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್
  1. http://www.cricbuzz.com/profiles/98/anil-kumble
  2. http://music.indobase.com/classical-singers/ustad-bade-ghulam-ali-khan.html