ಈ ಲೇಖನವನ್ನು ಆಲಿಫ್ಯಾಟಿಕ್ ಸಂಯುಕ್ತ ಪುಟದೊಂದಿಗೆ ಒಟ್ಟುಗೂಡಿಸಬೇಕಿದೆ/ವಿಲೀನಗೊಳಿಸಬೇಕಿದೆ.

ಸಾವಯವ ರಸಾಯನಶಾಸ್ತ್ರದಲ್ಲಿ ಸಂಯುಕ್ತಗಳು ಜಲಜನಕ ಮತ್ತು ಇಂಗಾಲವೆಂಬ ಮೂಲವಸ್ತುಗಳನ್ನು ಒಳಗೊಂಡಿರುತ್ತವೆ. ಸಂಯುಕ್ತಗಳಲ್ಲಿ ೨ ವಿಧ ೧ ಆರೋಮ್ಯಾಟಿಕ್ ಸಂಯುಕ್ತಗಳು.ಮುಚ್ಚಿದ ಉಂಗುರಗಳನ್ನೊಳಗೊಂಡ ಸಂಯುಕ್ತಗಳು. ಸಂತೃಪ್ತ ಇಂಗಾಲ ಸಂಯುಕ್ತಗಳು. ಉದಾ: ಬೆಂಝೀನ್. ೨.ಆಲಿಫ್ಯಾಟಿಕ್ ಸಂಯುಕ್ತಗಳು- ತೆರೆದ ಉಂಗುಗಳನ್ನೊಳಗೊಂಡ ಸಂಯುಕ್ತಗಳು, ಅಸಂತೃಪ್ತ ಇಂಗಾಲ ಸಂಯುಕ್ತಗಳು. ಉದಾ:ಹೆಕ್ಸೇನ್.

Cyclic aliphatic /non-aromatic compounds(Cyclobutane)
Acyclic aliphatic compound or non-aromatic (Butane)

Referencesಸಂಪಾದಿಸಿ