ಆಗಸ್ಟ್ ೩೧

ದಿನಾಂಕ

ಆಗಸ್ಟ್ ೩೧ - ಆಗಸ್ಟ್ ತಿಂಗಳಿನ ೩೧ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೪೩ನೆ ದಿನ (ಅಧಿಕ ವರ್ಷದಲ್ಲಿ ೨೪೪ನೆ ದಿನ). ಈ ದಿನದ ನಂತರ ವರ್ಷದಲ್ಲಿ ೧೨೨ ದಿನಗಳು ಇರುತ್ತವೆ. ಈ ದಿನಾಂಕವು ಶನಿವಾರ ಅಥವಾ ಭಾನುವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಸೋಮವಾರ, ಬುಧವಾರ ಅಥವಾ ಶುಕ್ರವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಮಂಗಳವಾರ ಅಥವಾ ಗುರುವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ. ಆಗಸ್ಟ್ ೨೦೨೩


ಪ್ರಮುಖ ಘಟನೆಗಳುಸಂಪಾದಿಸಿ

  • ೨೦೧೪ - ಚೀನಾ ಹಾಂಗ್ ಕಾಂಗ್ ಪೂರ್ಣ ಸಾರ್ವತ್ರಿಕ ಮತದಾನದ ತಳ್ಳಿಹಾಕಲಾಯಿತು.
  • ೨೦೧೬ - ಬ್ರೆಜಿಲ್ನ ಅಧ್ಯಕ್ಷ ದಿಲ್ಮಾ ರೌಸ್ಸೆಫ್ ಛೀಮಾರಿಗೊಳಪಡಿಸಲಾಗಿದ್ದು, ಕಚೇರಿಯಿಂದ ತೆಗೆದು ಹಾಕಿದರು.

ಜನನಸಂಪಾದಿಸಿ

  • ೧೯೦೭ - ರಾಮೋನ್ ಮ್ಯಾಗ್ಸೇಸೆ(೧೯೦೭-೧೯೫೭). ಇವರು ಫಿಲಿಪ್ಪೀನ್ಸ್ ಅಧ್ಯಕ್ಷರಾಗಿದ್ದರು.ಇವರ ನೆನಪಿಗಾಗಿ ಪ್ರತಿ ವರ್ಷ 'ಮ್ಯಾಗ್ಸೇಸೆ' ಪ್ರಶಸ್ತಿ ಕೊಡಲಾಗುತ್ತದೆ.
  • ೧೯೧೯ - ಭಾರತದ ಖ್ಯಾತ ಬರಹಗಾರ್ತಿ ಅಮೃತಾ ಪ್ರೀತಮ್.
  • ೧೯೬೩ - ರಿತುಪರ್ಣೋ ಘೋಷ್, ಭಾರತೀಯ ನಟ, ನಿರ್ದೇಶಕ, ಮತ್ತು ಚಿತ್ರಕಥೆಗಾರ.


ನಿಧನಸಂಪಾದಿಸಿ

ರಜೆಗಳು/ಆಚರಣೆಗಳುಸಂಪಾದಿಸಿ

  • ರಾಷ್ಟ್ರೀಯ ಭಾಷೆ ದಿನ (ಮೊಲ್ಡೊವಾ)

ಹೊರಗಿನ ಸಂಪರ್ಕಗಳುಸಂಪಾದಿಸಿ

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್