ಅಯ್ಯಪ್ಪ ಶಿವ ಮತ್ತು (ಮೋಹಿನಿಯ ರೂಪದಲ್ಲಿ) ವಿಷ್ಣುವಿನ ಸಂತಾನವಾದ ಧರ್ಮ ಶಾಸ್ತದ ಒಂದು ಅವತಾರ ಎಂದು ನಂಬಲಾಗಿರುವ ಒಬ್ಬ ಹಿಂದೂ ದೇವತೆ, ಅವನನ್ನು ಸಾಮಾನ್ಯವಾಗಿ ತನ್ನ ಕುತ್ತಿಗೆಯ ಸುತ್ತ ಒಂದು ಆಭರಣ ಧರಿಸಿದಂತೆ ಯೋಗಿಕ ಭಂಗಿಯಲ್ಲಿ ಚಿತ್ರಿಸಲಾಗುತ್ತದೆ, ಹಾಗಾಗಿ ಅವನಿಗೆ ಮಣಿಕಂಠನೆಂಬ ಹೆಸರು. ೨೦ನೆಯ ಶತಮಾನದಲ್ಲಿ, ಅನೇಕ ವಿವಿಧ ಗುಂಪುಗಳಿಂದ, ದಕ್ಷಿಣ ಭಾರತದಲ್ಲಿ ಸಾರಿಗೆ ಹಾಗು ಸಂವಹನದಲ್ಲಿ ವ್ಯಾಪಕ ಸುಧಾರಣೆಗಳ ಫಲವಾಗಿ ಅಯ್ಯಪ್ಪನ ಆರಾಧಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. (ಆದರೆ ಅಯ್ಯಪ್ಪನ ಕಥೆ ಹಿಂದಿನ ಹದಿನೆಂಟು ಪುರಾಣಗಳಲ್ಲಾಗಲಿ ಇಲ್ಲ ಯಾಕೆಂದರೆ ಇಲ್ಲಿ ವಿಷ್ಣುದೇವ ಮತ್ತು ಶಿವನಿಗೆ ಹುಟ್ಟಿದ ಮಗನಾದ್ದರಿಂದ ಇಂತ ವಿಷಯಗಳನ್ನು ಪುರಾಣಗಳಲ್ಲಿ ಮರೆಮಾಚಲಾಗಿದೆ.)

ಅಯ್ಯಪ್ಪ
ಸಂಲಗ್ನತೆದೇವ, ಧರ್ಮಶಾಸ್ತನ ಅವತಾರ
ನೆಲೆಶಬರಿಮಲೆ, ಕೇರಳ, ಭಾರತ
ಮಂತ್ರಸ್ವಾಮಿಯೇ ಶರಣಂ ಅಯ್ಯಪ್ಪ
ಆಯುಧಬಿಲ್ಲು ಮತ್ತು ಬಾಣ
ಒಡನಾಡಿNone
ವಾಹನಹುಲಿ, ಕುದುರೆ,ಆನೆ
ಪ್ರದೇಶಕೇರಳ

ಬಾಹ್ಯ ಸಂಪರ್ಕಗಳುಸಂಪಾದಿಸಿ

"https://kn.wikipedia.org/w/index.php?title=ಅಯ್ಯಪ್ಪ&oldid=896967" ಇಂದ ಪಡೆಯಲ್ಪಟ್ಟಿದೆ