೧೭೧೫
ವರ್ಷ ೧೭೧೫ (MDCCXV) ಗ್ರೆಗೋರಿಯನ್ ಪಂಚಾಂಗದ ಮಂಗಳವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.
ಶತಮಾನಗಳು: | ೧೭ನೇ ಶತಮಾನ - ೧೮ನೇ ಶತಮಾನ - ೧೯ನೇ ಶತಮಾನ |
ದಶಕಗಳು: | ೧೬೮೦ರ ೧೬೯೦ರ ೧೭೦೦ರ - ೧೭೧೦ರ - ೧೭೨೦ರ ೧೭೩೦ರ ೧೭೪೦ರ
|
ವರ್ಷಗಳು: | ೧೭೧೨ ೧೭೧೩ ೧೭೧೪ - ೧೭೧೫ - ೧೭೧೬ ೧೭೧೭ ೧೭೧೮ |
ಗ್ರೆಗೋರಿಯನ್ ಪಂಚಾಂಗ | 1715 MDCCXV |
ಆಬ್ ಊರ್ಬೆ ಕೋಂಡಿಟಾ | 2468 |
ಆರ್ಮೀನಿಯಾದ ಪಂಚಾಂಗ | 1164 ԹՎ ՌՃԿԴ |
ಬಹಾಈ ಪಂಚಾಂಗ | -129 – -128 |
ಬರ್ಬರ್ ಪಂಚಾಂಗ | 2665 |
ಬೌದ್ಧ ಪಂಚಾಂಗ | 2259 |
ಬರ್ಮಾದ ಪಂಚಾಂಗ | 1077 |
ಬಿಜಾಂಟೀನದ ಪಂಚಾಂಗ | 7223 – 7224 |
ಈಜಿಪ್ಟ್ ಮೂಲದ ಕ್ರೈಸ್ತರ ಪಂಚಾಂಗ | 1431 – 1432 |
ಈಥಿಯೋಪಿಯಾದ ಪಂಚಾಂಗ | 1707 – 1708 |
ಯಹೂದೀ ಪಂಚಾಂಗ | 5475 – 5476 |
ಹಿಂದು ಪಂಚಾಂಗಗಳು | |
- ವಿಕ್ರಮ ಶಕೆ | 1770 – 1771 |
- ಶಾಲಿವಾಹನ ಶಕೆ | 1637 – 1638 |
- ಕಲಿಯುಗ | 4816 – 4817 |
ಹಾಲಸೀನ್ ಪಂಚಾಂಗ | 11715 |
ಇರಾನ್‌ನ ಪಂಚಾಂಗ | 1093 – 1094 |
ಇಸ್ಲಾಮ್ ಪಂಚಾಂಗ | 1126 – 1128 |
ಕೊರಿಯಾದ ಪಂಚಾಂಗ | 4048 |
ಥೈಲ್ಯಾಂಡ್‌ನ ಸೌರಮಾನ ಪಂಚಾಂಗ | 2258 |
೧೭೧೫ರ ಘಟನೆಗಳು
ಬದಲಾಯಿಸಿ- ಮೇ ೩ – ಒಂದು ಸಂಪೂರ್ಣ ಸೂರ್ಯಗ್ರಹಣ ದಕ್ಷಿಣ ಇಂಗ್ಲಂಡ್, ಸ್ವೀಡನ್ ಮತ್ತು ಫಿನ್ಲಂಡ್ನಾದ್ಯಂತ ಕಾಣಿಸಿತು (ಲಂಡನ್ನಲ್ಲಿ ಸುಮಾರು ೯೦೦ ವರ್ಷಗಳಲ್ಲಿ ಕೊನೆಯ ಸಂಪೂರ್ಣ ಸೂರ್ಯಗ್ರಹಣ).
- ಜುಲೈ ೨೦ ಒಟ್ಟೋಮನ್ ವೆನೆಷಿಯನ್ ಯುದ್ಧ
- ನವೆಂಬರ್ ೧೪ ಬ್ಯಾಟಲ್ ಆಫ್ ಪ್ರೆಸ್ಟನ್
- ಡಿಸೆಂಬರ್ ೨೪ ಸ್ವೀಡಿಷ್ ಪಡೆಗಳು ನಾರ್ವೆ ಆಕ್ರಮಿಸಕೊಂಡವು
ಜನನ
ಬದಲಾಯಿಸಿ- ಜಾರ್ಜ್ ಹೇ, ಬ್ರಿಟಿಷ್ ರಾಜಕಾರಣಿ.
- ಜಿಯೋವಾನಿ ಫಗ್ನಾನೊ, ಇಟಾಲಿಯನ್ ಗಣಿತಜ್ಞ.
- ಫೆಬ್ರವರಿ ೪ -ಜಾನ್ ಹ್ಯಾಮಿಲ್ಟನ್, ಬ್ರಿಟಿಷ್ ರಾಜಕಾರಣಿ
ಮರಣ
ಬದಲಾಯಿಸಿ- ಜುಲೈ ೩೦- ನಾಹುಂ ಟೇಟ್, ಐರಿಷ್ ಕವಿ
- ಸೆಪ್ಟಂಬರ್ ೧-ಫ್ರಾಂಕೋಯಿಸ್ ಗಿರಾರ್ಡೊನ್, ಫ್ರೆಂಚ್ ಶಿಲ್ಪಿ.
ಉಲ್ಲೇಖಗಳು [೧]r+in+history
ಉಲ್ಲೇಖಗಳು
ಬದಲಾಯಿಸಿ