ಯಹೂದೀ ಪಂಚಾಂಗ
ಯಹೂದೀ ಪಂಚಾಂಗ ಅಥವಾ ಹಿಬ್ರೂ ಪಂಚಾಂಗವನ್ನು ಯಹೂದಿಗಳು ತಮ್ಮ ಧಾರ್ಮಿಕ ಅಚರಣೆಗಳಲ್ಲಿ ಬಳಸುತ್ತಾರೆ.ಇಸ್ರೇಲ್ ದೇಶದಲ್ಲಿ ಇದನ್ನು ಕೃಷಿಯ ಚಟುವಟಿಕೆಗಳಲ್ಲಿ ಮತ್ತು ಅಧಿಕೃತ ಪಂಚಾಂಗವನ್ನಾಗಿ ಬಳಸುತ್ತಿದ್ದರೂ ಈಗ ಬಳಕೆಯಲ್ಲಿರುವ ಗ್ರೆಗೋರಿಯನ್ ಪಂಚಾಂಗದಿಂದಾಗಿ ಇದರ ಬಳಕೆ ಕಡಿಮೆಯಾಗುತ್ತಿದೆ.
ಹಿಬ್ರೂ ಪಂಚಾಂಗದ ತಿಂಗಳುಗಳುಸಂಪಾದಿಸಿ
ಸಂಖ್ಯೆ. | ಯಹೂದಿ ಪಂಚಾಂಗ | ದಿನಗಳು |
---|---|---|
೧ | ನಿಸಾನ್ | ೩೦ |
2 | ಅಯರ್ | ೨೯ |
3 | ಸಿವಾನ್ | ೩೦ |
4 | ತಮುಝ್ | ೨೯ |
5 | ಅವ್ | ೩೦ |
6 | ಎಲು | ೨೯ |
7 | ತಿಶ್ರೆಯಿ | ೩೦ |
8 | ಮಾರ್ಚೇಶ್ವನ್ | ೨೯/೩೦ |
9 | ಕಿಸ್ಲೇವ್ | ೩೦/೨೯ |
10 | ಟೆವೆಟ್ | ೨೯ |
11 | ಶೆವೆಟ್ | ೩೦ |
12 | ಅಡರ್ | ೨೯/(೩೦) |
ಒಟ್ಟು | ೩೫೪/(೩೫೫) |
ಉಲ್ಲೇಖಗಳುಸಂಪಾದಿಸಿ
ಬಾಹ್ಯ ಸಂಪರ್ಕಗಳುಸಂಪಾದಿಸಿ
- Perpetual Hebrew / Civil Calendar
- Jewish Calendar with Halachic times date converter and daf yomi yeshiva.co
- The Jewish Controversy about Calendar Postponements
- Jewish Calendar with Zmanim – Halachic times and date converter chabad.org
- Jewish calendar scientific explanation at the ನಾಸಾ web site
- Karaite Holidays Karaite website
- Hebrew Calendar Archived 2006-12-02 at the Wayback Machine. Dates and Holydays (Diaspora or Israel) for both the Traditional and the Rectified calendars
- Hebrew – Gregorian Calendar with options
- Bet Ha Bracha Hebrew Calendar Archived 2008-10-11 at the Wayback Machine.
- Hebrew Calendar Science and Myths
- Chelm.org's explaination [sic] of the Jewish calendar