ಮಂಗಳವಾರ ಆರಂಭವಾದ ಸಾಮಾನ್ಯ ವರ್ಷ
'ಮಂಗಳವಾರ ಆರಂಭವಾದ ಸಾಮಾನ್ಯ ವರ್ಷ' ಅಂದರೆ ಅಧಿಕ ವರ್ಷ ಅಲ್ಲದ ಅಂದರೆ ೩೬೫ ದಿನಗಳಿದ್ದು ಮಂಗಳವಾರದಂದು ಆರಂಭವಾಗುವ ವರ್ಷ , ಉದಾಹರಣೆಗೆ ಸದ್ಯ ಬಳಕೆಯಲ್ಲಿರುವ ಗ್ರೆಗೊರಿಯನ್ ಪಂಚಾಂಗದ ವರ್ಷಗಳು ೧೯೯೧, ೨೦೦೨, ಮತ್ತು ೨೦೧೩ ಸಹಜವಾಗಿಯೇ ಈ ಎಲ್ಲ ವರ್ಷಗಳ ಪಂಚಾಂಗ (ಕ್ಯಾಲೆಂಡರ್) ಒಂದೇ ಆಗಿರುತ್ತದೆ.