ಸಾಂಚಿಯ ಬೌದ್ಧ ಸ್ಮಾರಕಗಳು
(ಸಾಂಚಿ ಇಂದ ಪುನರ್ನಿರ್ದೇಶಿತ)
ಸಾಂಚಿಯ ಬೌದ್ಧ ಸ್ಮಾರಕಗಳು ಭಾರತದ ಮಧ್ಯ ಪ್ರದೇಶ ರಾಜ್ಯದ ರಾಯ್‌ಸೇನ್ ಜಿಲ್ಲೆಯಲ್ಲಿವೆ. ಭೋಪಾಲದಿಂದ ೪೬ ಕಿ.ಮೀ. ದೂರದಲ್ಲಿರುವ ಸಾಂಚಿ ಗ್ರಾಮದಲ್ಲಿ ಹಲವು ಬೌದ್ಧ ಸ್ಮಾರಕಗಳಿದ್ದು ಇವುಗಳ ನಿರ್ಮಾಣಕಾಲವು ಕ್ರಿ.ಪೂ. ೩ನೆಯ ಶತಮಾನದಿಂದ ಕ್ರಿ.ಶ. ೧೨ನೆಯ ಶತನಮಾನದವರೆಗೆ. ಇಲ್ಲಿನ ಸ್ತೂಪಗಳಿಗೆ ಶಿಲಾತೋರಣಗಳಿದ್ದು ಅವು ಪ್ರೇಮ, ಶಾಂತಿ, ವಿಶ್ವಾಸ ಮತ್ತು ಧೈರ್ಯವನ್ನು ಪ್ರತಿನಿಧಿಸುತ್ತವೆ. ಸಾಂಚಿಯ ಮಹಾಸ್ತೂಪವನ್ನು ಅಶೋಕ ಚಕ್ರವರ್ತಿಯು ನಿರ್ಮಿಸಿದನು. 'ಗ್ರೇಟ್ ಸ್ತೂಪ' ಸಾಂಚಿಯಲ್ಲಿ ಪಾಚೀನಕಾಲದಲ್ಲಿ ಕಟ್ಟಲಾಗಿದೆ.ಚಕ್ರವರ್ತಿ ಅಶೋಕ ಅವರು ೩ ನೇ ಶತಮಾನದಲ್ಲಿ ಇದನ್ನು ಕಟ್ಟಿಸಿದರು.
ಸಾಂಚಿಯ ಬೌದ್ಧ ಸ್ಮಾರಕಗಳು* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ಭಾರತ |
ತಾಣದ ವರ್ಗ | ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | (i)(ii)(iii)(iv)(vi) |
ಆಕರ | 524 |
ವಲಯ** | ಏಷ್ಯಾ-ಪೆಸಿಫಿಕ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1989 (13ನೆಯ ಅಧಿವೇಶನ) |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |