ಸದಸ್ಯ:Pranavshivakumar/13

(ಸದಸ್ಯ:Pranavs17/13 ಇಂದ ಪುನರ್ನಿರ್ದೇಶಿತ)
ಶಿಖರ್ ಧವನ್
೨೦೧೫ ರಲ್ಲಿ ಧವನ್
ವಯಕ್ತಿಕ ಮಾಹಿತಿ
ಹುಟ್ಟು (1985-12-05) ೫ ಡಿಸೆಂಬರ್ ೧೯೮೫ (ವಯಸ್ಸು ೩೮)
ನವದೆಹಲಿ, ಭಾರತ
ಅಡ್ಡಹೆಸರುಮಿ. ಐಸಿಸಿ, ಶಿಕಿ ಹುಡುಗ, ಜಟ್ಜಿ, ಗಬ್ಬರ್, ಮೊಟಾ-ಮಾಮ್ಸ್[][]
ಬ್ಯಾಟಿಂಗ್ಎಡಗೈ
ಬೌಲಿಂಗ್ಬಲಗೈ ಆಫ್ ಬ್ರೇಕ್
ಪಾತ್ರಒಪೆನಿಂಗ್ ಬ್ಯಾಟರ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ ೨೭೭)೧೪ ಮಾರ್ಚ್ ೨೦೧೩ v ಆಸ್ಟ್ರೇಲಿಯಾ
ಕೊನೆಯ ಟೆಸ್ಟ್೭ ಸೆಪ್ಟೆಂಬರ್ ೨೦೧೮ v ಇಂಗ್ಲೆಂಡ್
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೧೮೮)೨೦ ಅಕ್ಟೋಬರ್ ೨೦೧೦ v ಆಸ್ಟ್ರೇಲಿಯಾ
ಕೊನೆಯ ಅಂ. ಏಕದಿನ​೧೦ ಡಿಸೆಂಬರ್ ೨೦೨೨ v ಬಾಂಗ್ಲಾದೇಶ
ಅಂ. ಏಕದಿನ​ ಅಂಗಿ ನಂ.೪೨ (ಹಿಂದೆ ೨೫)
ಟಿ೨೦ಐ ಚೊಚ್ಚಲ (ಕ್ಯಾಪ್ ೩೬)೪ ಜೂನ್‌ ೨೦೧೧ v ವೆಸ್ಟ್ ಇಂಡೀಸ್
ಕೊನೆಯ ಟಿ೨೦ಐ೨೯ ಜುಲೈ ೨೦೨೧ v ಶ್ರೀಲಂಕಾ
ಟಿ೨೦ಐ ಅಂಗಿ ನಂ.೪೨ (ಹಿಂದೆ ೨೫)
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2004–presentದೆಹಲಿ
೨೦೦೮ಡೆಲ್ಲಿ ಡೇರ್ ಡೆವಿಲ್ಸ (squad no. ೧೬)
೨೦೦೯-೨೦೧೦ಮುಂಬೈ ಇಂಡಿಯನ್ಸ್ (squad no. ೧೬)
೨೦೧೧-೨೦೧೨ಡೆಕ್ಕನ್ ಚಾರ್ಜರ್ಸ್ (squad no. ೨೫)
೨೦೧೩-೨೦೧೮ಸನ್ ರೈಸರ್ಸ್ ಹೈದರಾಬಾದ್ (squad no. ೨೫)
೨೦೧೯-೨೦೨೧ದೆಹಲಿ ಕೆಪಿಟಲ್ಸ್ (squad no. ೪೨)
2022–ಇಂದಿನವರೆಗೆಪಂಜಾಬ್ ರಾಜರು
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ಒಡಿಐ ಎಫ಼್‌ಸಿ ಎಲ್‌ಎ
ಪಂದ್ಯಗಳು ೩೪ ೧೬೭ ೧೨೨ ೨೯೭
ಗಳಿಸಿದ ರನ್ಗಳು ೨,೩೧೫ ೬,೭೯೩ ೮,೪೯೯ ೧೨,೦೨೫
ಬ್ಯಾಟಿಂಗ್ ಸರಾಸರಿ ೪೦.೬೧ ೪೪.೧೧ ೪೪.೨೬ ೪೪.೫೩
೧೦೦/೫೦ ೭/೫ ೧೭/೩೯ ೨೫/೨೯ ೩೦/೬೭
ಉನ್ನತ ಸ್ಕೋರ್ ೧೯೦ ೧೪೩ ೨೨೪ ೨೪೮
ಎಸೆತಗಳು ೫೪ ೨೯೮ ೨೭೨
ವಿಕೆಟ್‌ಗಳು
ಬೌಲಿಂಗ್ ಸರಾಸರಿ ೪೭.೩೩ ೨೭.೬೬
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೨/೩೦ ೨/೨೨
ಹಿಡಿತಗಳು/ ಸ್ಟಂಪಿಂಗ್‌ ೨೮/– ೮೩/– ೧೨೦/– ೧೪೭/–
ಮೂಲ: ESPNcricinfo, 15 December 2022

ಶಿಖರ್ ಧವನ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಎಡಗೈ ಆರಂಭಿಕ ಬ್ಯಾಟ್ಸಮಾನ್ ಹಾಗು ಬಲಗೈ ಆ‍ಫ್ ಬ್ರೇಕ್ ಬೌಲರ್. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸನ್ ರೈಸರ್ಸ್ ಹೈಡೆರಾಬಾದ್ ತಂಡಕ್ಕೆ ಆಡುತ್ತಾರೆ.

ಆರಂಭಿಕ ಜೀವನ

ಬದಲಾಯಿಸಿ

ಶಿಖರ್ ರವರು ದಶಂಬರ ೦೫,೧೯೮೫ರಂದು ದೆಹಲಿಯಲ್ಲಿ ಸುನೈನ ಹಾಗು ಮಹೇಂದ್ರ ಪಾಲ್ ಧವನ್ ದಂಪತಿಗೆ ಜನಿಸಿದರು. ಇವರಿಗೆ ಕಿರಿಯ ಸಹೋದರಿ ಇದ್ದಾರೆ, ಶ್ರೇಷ್ಟ. ತಮ್ಮ ೧೨ನೇ ವಯಸ್ಸಿನಿಂದ ಸೊನೆಟ್ ಕ್ಲಬ್‍ನ ತಾರಕ್ ಸಿನ್ಹ‍ರವರ ಆಶ್ರಯದಲ್ಲಿ ತರಬೇತಿಯನ್ನು ಪಡೆದಿದ್ದಾರೆ. ಮೊದಲಿಗೆ ಇವರು ವಿಕೇಟ್ ಕೀಪರ್‍ ಆಗಿ ಸೇರಿಕೊಂಡಿದ್ದರು.[] ೨೦೦೪ರಲ್ಲಿ ನಡೆದ ೧೯ರ ವಯ್ಯೋಮಿತಿಯ ತಂಡದಲ್ಲಿ ೦೩ ಶತಕಗಳ ಸಹಿತ ೫೦೫ ರನ್ ಕಲೆಹಾಕಿ ಗಮನ ಸಳೆದಿದ್ದರು.[]

ವೃತ್ತಿ ಜೀವನ

ಬದಲಾಯಿಸಿ

ಐಪಿಎಲ್ ಕ್ರಿಕೆಟ್

ಬದಲಾಯಿಸಿ

ಏಪ್ರಿಲ್ ೧೯, ೨೦೦೮ರಂದು ದೆಹಲಿಯಾ ಫಿರೋಜ್ ಶಾ ಕೋಟ್ಲಾದಲ್ಲಿ ನಡೆದ ೩ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ದೆಲ್ಲಿ ಡೇರ್ ಡೆವಿಲ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.ಇಂಡಿಯನ್ ಪ್ರೀಮಿಯರ್ ಲೀಗ್ನ ತಮ್ಮ ಚೊಚ್ಚಲ ಪಂದ್ಯದಲ್ಲಿ ೦೮ ಬೌಂಡರಿ ಸಹಿತ ೪೧ ಎಸೆತಗಳಲ್ಲಿ ಆರ್ಧಶತಕ (೫೨) ಗಳಿಸಿ ಅಜೇಯರಾಗಿ ಉಳಿದರು. ಇಲ್ಲಿಯವರೆಗೆ ಐಪಿಎಲ್‍ನಲ್ಲಿ ೩೫೬೧ ರನ್‍ಗಳನ್ನು ಗಳಿಸಿದ್ದಾರೆ. ಪ್ರಸ್ತುತ ಇವರು ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಸನ್ ರೈಸರ್ಸ್ ಹೈಡೆರಾಬಾದ್ ತಂಡಕ್ಕೆ ಆಡುತ್ತಾರೆ.[][]

ಅಂತರರಾಷ್ಟ್ರೀಯ ಕ್ರಿಕೆಟ್

ಬದಲಾಯಿಸಿ

ಅಕ್ಟೋಬರ್ ೨೦, ೨೦೧೦ರಲ್ಲಿ ವಿಶಾಖಪಟ್ಟನಮ್‍ನಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆದ ಎರಡನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ಮಾರ್ಚ ೧೪, ೨೦೧೩ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು. ಈ ಪಂದ್ಯದಲ್ಲಿ ಕೇವಲ ೧೭೪ ಎಸೆತಗಳಲ್ಲಿ ೧೮೭ರನ ಬಾರಿಸಿದ್ದರು. ಜೂನ್ ೦೪, ೨೦೧೧ರಂದು ಟ್ರಿನಿಡ್ಯಾದ್‍ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕೈಕ ಟಿ-೨೦ ಪಂದ್ಯದ ಮುಖಾಂತರ ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು.[][][]

ಶ್ರೇಯಾಂಕ

ಬದಲಾಯಿಸಿ
  • ಪ್ರಸ್ತುತ ಶಿಖರ್ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ[೧೦] ಪ್ರಕಟಿಸುವ ಬ್ಯಾಟಿಂಗ್ ವಿಭಾಗದ ಶ್ರೇಯಾಂಕಗಳಲ್ಲಿ,
    • ಟಿ-೨೦ ಕ್ರಿಕೆಟ್ ಶ್ರೇಯಾಂಕದಲ್ಲಿ ೪೯ನೇ ಸ್ಥಾನವನ್ನು ಹೊಂದಿದ್ದಾರೆ.[೧೧]
    • ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ೧೪ನೇ ಸ್ಥಾನವನ್ನು ಹೊಂದಿದ್ದಾರೆ.[೧೨]
    • ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ೩೪ನೇ ಸ್ಥಾನವನ್ನು ಹೊಂದಿದ್ದಾರೆ.[೧೩]

ಪಂದ್ಯಗಳು

ಬದಲಾಯಿಸಿ
  • ಟೆಸ್ಟ್ ಕ್ರಿಕೆಟ್ : ೨೯ ಪಂದ್ಯಗಳು[೧೪][೧೫]
  • ಏಕದಿನ ಕ್ರಿಕೆಟ್ : ೯೬ ಪಂದ್ಯಗಳು
  • ಟಿ-೨೦ ಕ್ರಿಕೆಟ್ : ೨೯ ಪಂದ್ಯಗಳು
  • ಐಪಿಎಲ್ ಕ್ರಿಕೆಟ್ : ೧೨೭ ಪಂದ್ಯಗಳು


ಶತಕಗಳು

ಬದಲಾಯಿಸಿ
  1. ಏಕದಿನ ಪಂದ್ಯಗಳಲ್ಲಿ : ೧೨
  2. ಟೆಸ್ಟ್ ಪಂದ್ಯಗಳಲ್ಲಿ  : ೦೬


ಅರ್ಧ ಶತಕಗಳು

ಬದಲಾಯಿಸಿ
  1. ಟೆಸ್ಟ್ ಪಂದ್ಯಗಳಲ್ಲಿ : ೦೫
  2. ಏಕದಿನ ಪಂದ್ಯಗಳಲ್ಲಿ : ೨೩
  3. ಟಿ-೨೦ ಪಂದ್ಯಗಳಲ್ಲಿ  : ೦೩
  4. ಐಪಿಎಲ್ ಪಂದ್ಯಗಳಲ್ಲಿ  : ೨೮

ಉಲ್ಲೇಖಗಳು

ಬದಲಾಯಿಸಿ
  1. "Tattooed family man: The other side of Shikhar Dhawan". Hindustan Times. Archived from the original on 17 March 2013. Retrieved 22 February 2015.
  2. Lokapally, Vijay (28 May 2019). "World Cup: Shikhar Dhawan, living life in the fast lane". Sportstar. Retrieved 20 January 2020.
  3. https://www.indiatoday.in/magazine/sports/cricket/story/20130401-shikhar-dhawan-bhuvneswar-kumar-indian-cricket-test-one-day-matches-india-vs-australia-762863-1999-11-30
  4. https://en.wikipedia.org/wiki/Shikhar_Dhawan
  5. http://www.cricbuzz.com/live-cricket-scorecard/10555/delhi-daredevils-vs-rajasthan-royals-3rd-match-indian-premier-league-2008
  6. http://www.iplt20.com/teams/sunrisers-hyderabad/squad/41/Shikhar-Dhawan/
  7. http://www.cricbuzz.com/live-cricket-scorecard/3349/india-vs-australia-2nd-odi-australia-in-india-2010
  8. http://www.cricbuzz.com/live-cricket-scorecard/9847/windies-vs-india-only-t20i-india-in-west-indies-2011
  9. http://www.cricbuzz.com/live-cricket-scorecard/11944/india-vs-australia-3rd-test-australia-tour-of-india-2013
  10. https://www.icc-cricket.com/
  11. https://www.icc-cricket.com/rankings/mens/player-rankings/t20i/batting
  12. https://www.icc-cricket.com/rankings/mens/player-rankings/odi/batting
  13. https://www.icc-cricket.com/rankings/mens/player-rankings/test/batting
  14. http://www.cricbuzz.com/profiles/1446/shikhar-dhawan
  15. http://www.espncricinfo.com/india/content/player/28235.html