Pranavshivakumar
Joined ೧೩ ಜುಲೈ ೨೦೧೭
ಪ್ರಣವ್ ಎಸ್ | |
---|---|
![]() | |
ಜನನ | ಫೆಬ್ರವರಿ ೨೬, ೧೯೯೯ ಕಾರವಾರ, ಉತ್ತರ ಕನ್ನಡ ಜಿಲ್ಲೆ |
ಕಾವ್ಯನಾಮ | ಪ್ರಣವ್ ಎಸ್ |
ವೃತ್ತಿ | ವಿದ್ಯಾರ್ಥಿ |
ರಾಷ್ಟ್ರೀಯತೆ | ಭಾರತೀಯ ![]() |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದಿರೆ ಹಾಗೂ ಕ್ರೈಸ್ಟ್ ಯೂನಿವರ್ಸಿಟಿ , ಬೆಂಗಳೂರು |






ಕಿರು ಪರಿಚಯ ಸಂಪಾದಿಸಿ
ಪ್ರಣವ್ ಎಸ್, ಇವರು ೨೦೧೭ರಿಂದ ವಿಕಿ ಸಂಪಾದಕರಾಗಿದ್ದಾರೆ. ಇವರು ಮೂಡುಬಿದಿರೆಯ ಅಳ್ವಾಸ್ ಕಾಲೇಜಿನ ಆಳ್ವಾಸ್ ವಿಕಿಪೀಡಿಯ ಅಸೋಸಿಯೆಶನ್ನ ಸದಸ್ಯರು ಆಗಿದ್ದಾರೆ. ಇವರ ಊರು ಕರ್ನಾಟಕ ರಾಜ್ಯದ ವಿಜಯನಗರ ಜಿಲ್ಲೆಯ ಹೊಸಪೇಟೆ. ಇವರು ಅಳ್ವಾಸ್ ಕಾಲೇಜಿನಿಂದ ಪದವಿ ಶಿಕ್ಷಣ (ಮನೋವಿಜ್ಞಾನ, ಪತ್ರಿಕೋದ್ಯಮ, ಇಂಗ್ಲೀಷ್ ಐಚ್ಛಿಕ ವಿಷಯಗಳಲ್ಲಿ) ಪಡೆದಿದ್ದಾರೆ. ಕ್ರೈಸ್ಟ್ ಯೂನಿವರ್ಸಿಟಿಯಿಂದ ಸ್ನಾತಕೋತ್ತರ ಪದವಿ ಶಿಕ್ಷಣ (ಮನೋವಿಜ್ಞಾನ ವಿಷಯದಲ್ಲಿ) ಪಡೆದಿದ್ದಾರೆ.
![]() | ಈ ಸದಸ್ಯರು ಭಾರತೀಯರು. |
![]() | ಈ ಸದಸ್ಯರು ಕರ್ನಾಟಕದಲ್ಲಿ ನೆಲೆಸಿರುತ್ತಾರೆ. |
ಬೇಬಲ್ ಬಳಕೆದಾರರ ಮಾಹಿತಿ | ||||||
---|---|---|---|---|---|---|
| ||||||
Users by language |