ಆಳ್ವಾಸ್ ಕಾಲೇಜು ಮೂಡುಬಿದಿರೆ

ಆಳ್ವಾಸ್ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿದೆ. ಇದನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ನಡೆಸುತ್ತಿದೆ. ಇದರ ಅಧ್ಯಕ್ಷರು ಡಾ. ಎಂ. ಮೋಹನ್ ಆಳ್ವ ಅವರು. ಇದು ೧೯೯೮ರಲ್ಲಿ ಪ್ರಾರಂಭವಾಯಿತು. ಇದರಲ್ಲಿ ಸುಮಾರು ೩೦೦೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆಳ್ವಾಸ್ ಕಾಲೇಜಿನ ಈಗಿನ ಪ್ರಾಂಶುಪಾಲರು ಡಾ, ಕುರಿಯನ್ ಅವರು. ಆಳ್ವಾಸ್ ಶಿಕ್ಷಣ ಸಂಸ್ಥೆ ಈ ಕಾಲೇಜನ್ನು ನಡೆಸುತ್ತಿದೆ. ಈ ಸಂಸ್ಥೆಯು ಸುಮಾರು ೨೦ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಆಳ್ವಾಸ್ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗೋಸ್ಕರ ಶಿಕ್ಷಣ ನಡೆಯುತ್ತಿದೆ. ಆಳ್ವಾಸ್ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಪದವಿಗಳು ಮಂಗಳೂರು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿವೆ. ಪಠ್ಯಕ್ರಮವು ಮಂಗಳುರು ವಿಶ್ವವಿದ್ಯಾಲಯದ್ದಾಗಿದ್ದು ಪರೀಕ್ಷೆಗಳನ್ನು ಮಂಗಳೂರು ವಿಶ್ವವಿದ್ಯಾಲಯವು ನಡೆಸುತ್ತಿದೆ.

alva"s

ಪದವಿಗಳುಸಂಪಾದಿಸಿ

ಬಿ.ಎ.ಸಂಪಾದಿಸಿ

ಈ ಕೋರ್ಸಿನಲ್ಲಿ ಕಲಿಸುವ ವಿಷಯಗಳು-

 • ಪತ್ರಿಕೋದ್ಯಮ
 • ಮನಃಶ್ಶಾಸ್ತ್ರ
 • ಇಂಗ್ಲಿಷ್ ಸಾಹಿತ್ಯ
 • ಇತಿಹಾಸ
 • ರಾಜ್ಯಶಾಸ್ತ್ರ
 • ಅರ್ಥಶಾಸ್ತ್ರ
 • ಸಮಾಜಶಾಸ್ತ್ರ

ಬಿ.ವಿ.ಎ.ಸಂಪಾದಿಸಿ

ಈ ಕೋರ್ಸಿನಲ್ಲಿ ಕಲಿಸುವ ವಿಷಯಗಳು-

 • ಚಿತ್ರಕಲೆ
 • ಅನ್ವಯಕಲೆ

ಬಿ.ಕಾಂ.ಸಂಪಾದಿಸಿ

ಈ ಕೋರ್ಸಿನಲ್ಲಿ ಕಲಿಸುವ ವಿಷಯಗಳು-

 • ಸಾಮಾನ್ಯ
 • ಕಂಪ್ಯೂಟರ್
 • ತೆರಿಗೆ

ಬಿ.ಬಿ.ಎ.ಸಂಪಾದಿಸಿ

ಈ ಕೋರ್ಸಿನಲ್ಲಿ ಕಲಿಸುವ ವಿಷಯಗಳು- ವ್ಯವಹಾರ ನಿರ್ವಹಣೆ

ಬಿ.ಎಸ್.ಸಿಸಂಪಾದಿಸಿ

ಈ ಕೋರ್ಸಿನಲ್ಲಿ ಕಲಿಸುವ ವಿಷಯಗಳು-

 • ಮೈಕ್ರೋಬಯಾಲಜಿ
 • ಜೈವಿಕ ರಸಾಯನಶಾಸ್ತ್ರ (ಬಯೋಕೆಮಿಸ್ಟ್ರಿ)
 • ರಸಾಯನಶಾಸ್ತ್ರ (ಕೆಮಿಸ್ಟ್ರಿ)
 • ಬಯೋಟೆಕ್ನೋಲಜಿ
 • ಭೌತಶಾಸ್ತ್ರ (ಫಿಸಿಕ್ಸ್)
 • ಗಣಿತ
 • ಆಹಾರ
 • ಹೋಟೆಲ್ ಮ್ಯಾನೇಜ್‍ಮೆಂಟ್
 • ಗಣಕ ವಿಜ್ಞಾನ (ಕಂಪ್ಯೂಟರ್ ಸೈನ್ಸ್)
 • ಸಂಖ್ಯಾಶಾಸ್ತ್ರ (ಸ್ಟ್ಯಾಟಿಸ್ಟಿಕ್ಸ್)

ಬಿ.ಸಿ.ಎ.ಸಂಪಾದಿಸಿ

ಕಂಪ್ಯೂಟರ್ ಅಪ್ಲಿಕೇಷನ್

ಬಿ.ಎ.ಎಚ್.ಆರ್.ಡಿ.ಸಂಪಾದಿಸಿ

ಎಂ.ಎಸ್.ಸಿಸಂಪಾದಿಸಿ

ಈ ಕೋರ್ಸಿನಲ್ಲಿ ಕಲಿಸುವ ವಿಷಯಗಳು-

 • ಭೌತಶಾಸ್ತ್ರ
 • ರಸಾಯನಶಾಸ್ತ್ರ
 • ಗಣಿತ
 • ಕಂಪ್ಯೂಟರ್
 • ಬಯೋಟೆಕ್ನೋಲಜಿ
 • ಅನಲಿಟಿಕಲ್ ಕೆಮಿಸ್ಟ್ರಿ
 • ಆರ್ಗಾನಿಕ್ ಕೆಮಿಸ್ಟ್ರಿ
 • ಪ್ರಾಣಿಶಾಸ್ತ್ರ

ಎಂ.ಕಾಂ.ಸಂಪಾದಿಸಿ

 • ಸಾಮಾನ್ಯ
 • ಇನ್ಯೂರೆನ್ಸ್ ಆಂಡ್ ಬ್ಯಾಂಕಿಂಗ್

ಎಚ್. ಆರ್. ಡಿ

ಎಂ.ಎಸ್.ಡಬ್ಲ್ಯುಸಂಪಾದಿಸಿ

ಸಮಾಜ ಕಾರ್ಯ

ಎಂ.ಎ.ಸಂಪಾದಿಸಿ

 • ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ
 • ಇಂಗ್ಲೀಷ್
 • ಎಕನಾಮಿಕ್ಸ್ (ಅರ್ಥಶಾಸ್ತ್ರ)

ಸಾಧನೆಗಳುಸಂಪಾದಿಸಿ

ಆಳ್ವಾಸ್ ಕಾಲೇಜು ಪ್ರಾದೇಶಿಕ ಮತ್ತು ರಾಜ್ಯಮಟ್ಟದ ಹಲವು ಕ್ರೀಡಾಸ್ಫರ್ಧೆಗಳಲ್ಲಿ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹಲವಾರು ಸಾಧನೆಗಳನ್ನು ಮಾಡಿದೆ[೧],[೨],[೩].

ಬಾಹ್ಯ ಸಂಪರ್ಕಸಂಪಾದಿಸಿ

ಉಲ್ಲೇಖಸಂಪಾದಿಸಿ

 1. http://www.prajavani.net/article/ಮೂಡುಬಿದಿರೆ-ಆಳ್ವಾಸ್-ಕಾಲೇಜು-ಮುನ್ನಡೆ
 2. http://vijaykarnataka.indiatimes.com/district/udupi/-/articleshow/16436654.cms
 3. http://vijaykarnataka.indiatimes.com/district/udupi/-/articleshow/16436654.cms