ನಾನು ನಮ್ರತ.ಎಸ್.ಬೆಂಗಳೂರಿನ ಡೈರಿ ವ್ರುತ್ತಿಯಲ್ಲಿರುವ ಕ್ರೈಸ್ತ್ ವಿಶ್ವವಿದ್ಯಾಲಯದಲ್ಲಿ ಬಿ.ಎಸಿ ಅಧ್ಯಾಯನ ಮಾಡುತ್ತಿದ್ದೇನೆ.ನನ್ನ ಹವ್ಯಾಸಗಳು ಪುಸ್ತಕಗಳನ್ನು ಓದುವುದು,ಸಂಗೀತ ಅಭ್ಯಾಸ ಮಾಡುವುದು ಹಾಗು ಇತ್ಯಾದಿ.ಇತ್ತೀಚೆಗೆ‍‍‍‍ ನಾನು ಆರ್.ಕೆ.ನಾರಾಯಣ್ ರವರ "ಮೈ ಡೇಸ್"ಎಂಬ ಪುಸ್ತಕವನ್ನ ಓದಿದೆ.ಆ ಕಥೆ ನನ್ನ ಮನದಲ್ಲಿ ಉಳಿದಿದೆ ಹಾಗು ನನ್ನ ಅಚ್ಚು ಮೆಚ್ಚಿನ ಕಥೆಯಾಗಿದೆ.ಬಿ.ಎಸಿ ಮುಗಿದ ನಂತರ ಇಂಗ್ಲೀಷ್ ನಲ್ಲಿ ಎಂ.ಏ ಮಾಡಬೇಕೆಂಬುವ ಆಸೆಯೂ ಇದೆ.ಇತರ ಆಸಕ್ತಿ ಎಂದರೆ ಪ್ರಯಾಣ ಮಾಡುವುದು ಹಾಗು ದೇಶ ಸುತ್ತುವುದು.

ಪ್ರವಾಸ

ಬದಲಾಯಿಸಿ

ನನ್ನ ಜೀವನದಲ್ಲಿ ಇದುವರೆಗೆ ಭಾರತದ ಅನೇಕ ಪ್ರದೇಶ ಹಾಗು ಪ್ರವಾಸ ತಾಣಗಳನ್ನು ನೋಡಿದ್ದೇನೆ.ಅದರಲ್ಲಿ ಆಗ್ರಾದ ತಾಜ್ ಮಹಲ್, ದಿಲ್ಲಿಕುತುಬ್ ಮಿನಾರ್ ,ಓರಿಸ್ಸಾ,ಬೋದ್ ಗಯಾ ಹಾಗು ಹಿಂದೂಗಳ ಪವಿತ್ರ ಹಾಗು ಐತಿಹಾಸಿಕ ಸ್ಠಳವಾದ ಕಾಶಿ ಸಹಾ ಕಂಡಿದ್ಡೇನೆ.ಅದು ಮನಮೋಹಕವಾದದ್ದು.ತಾಜ್ ಮಹಲ್ ಅಂತು ಅದ್ಭುತ.ತಾಜ್ ಮಹಲ್ ೭ ಅದ್ಭುತಗಳಲ್ಲಿ ಒಂದು.ಇದಾದ ನಂತರ ದಶಕದ ಬಳಿಕ ತಮಿಳ್ ನಾಡು ಪ್ರವಾಸಕ್ಕೆ ಹೋಗಿದ್ದೆ.ಅಲ್ಲಿನ ಚೋಳರ ಶಿಲ್ಪಗಳು ಪ್ರಸ್ಸಿದ.ಸುಂದರವಾದ ಶಿಲ್ಪಗಳು. ಬೃಹದೀಶ್ವರ ದೇವಾಲಯ ನೋಡಲು ಎರಡು ಕಣ್ಣುಗಳು ಸಾಲದು.ಚೋಳರ ಉದ್ದದ ಹಾಗು ಎತ್ತರದ ದೇವಾಲಯ ಆಕಾಶ ಮುಟ್ಟುವಂತ್ತಿದೆ.

ಬೃಹತ್ ದೇವಾಲಯಗಳನ್ನು ಚೋಳರು ಆ ಕಾಲದಲ್ಲಿ ಅದು ಯಾವ ಸೌಲಭ್ಯವಿಲ್ಲದೆ ಕಟ್ಟಿದ್ದಾರೆ. ಕಲ್ಲಿನಿಂದ ಮಾಡಿರುವ ಈ ಬೃಹತ್ ದೇವಾಲಯ ಆನೆಗಳ ಸಹಾಯದಿಂದ ನಿರ್ಮಣವಾಗಿರುವುದು ಎಂದು ಮೂಲಗಳು ತಿಳಿಸಿವೆ.ಈ ಪ್ರವಾಸ ಹಾಗು ಪುಣ್ಯ ಕ್ಶೇತ್ರ ನೋಡಲು ಅವಕಾಶ ಮಾಡಿಕೊಟ್ಟ ನನ್ನ ತಂದೆ ಹಾಗು ತಾಯಿಗೆ ಎಷ್ಟು ಧನ್ಯವಾದ ಹೇಳಿದರು ಸಾಲದು.ಇಷ್ಟು ಚಿಕ್ಕ ವಯ್ಯಸ್ಸಿನಲ್ಲಿ ನನಗೆ ಇಂತಹ ಅವಕಾಶ ನೀಡಿದ್ದಕ್ಕೆ.ಈಗ ಅರ್ಧ ಭಾರತ ನೋಡಿದ ನಂತರ ಬೇರೆ ದೇಶ ನೋಡುವ ಆಸೆ, ಕುತೂಹಲ ಹಾಗು ಹಂಬಲ.ನಟನೆ ಹಾಗು ಛಿತ್ರಕಲೆಯಲ್ಲೂ ಓಲವು ಇದೆ ಎಂದು ಎತ್ತೀಚಿಗಷ್ಟೆ ನನ್ನ ಬಗ್ಗೆ ಇದೋಂದು ವಿಷಯ ಪತ್ತೆಮಾಡಿ ಕೋಂಡೆ.ಮುಂದಿನ ತಿಂಗಳು ಡಿಸೆಂಬರ್ ೮ನೇ ತಾರೀಕು ನನ್ನ ಹುಟ್ಟುಹಬ್ಬ ,೧೮ನೇಂಟು ತುಂಬಿ ೧೯ನೇಗೆ ಕಾಲೀಡುತ್ತೀನಿ.ಹುಟ್ಟುಹಬ್ಬ ಆಚ್ಚಾರಿಸೋ ಆಸೇ ಎನೋ ಇಲ್ಲ ಆದರೇ ವಯಸ್ಸಾಗುತ್ತಿದ್ದಿನಲ್ಲಾ ಎಂಬ ದುಃಖ ಸಹಾ ಇದೆ.

  1. ಬಾಲ್ಯ