ಬೋಧ್ ಗಯಾ ಅಥವಾ ಬೋಧಗಯಾ ಭಾರತಬಿಹಾರ್ ರಾಜ್ಯದ ಗಯಾ ಜಿಲ್ಲೆಯ ಒಂದು ನಗರ. ಇದು ಗೌತಮ ಬುದ್ಧನು ನಿರ್ವಾಣವನ್ನು ಹೊಂದಿದ ಸ್ಥಳವೆಂದು ಪ್ರಸಿದ್ಧವಾಗಿದೆ. ಚಾರಿತ್ರಿಕವಾಗಿ ಈ ಊರನ್ನು ಬೋಧಿಮಂದ (ಬೋಧಿ-ಮರದ ಸುತ್ತಲಿರುವ ಭೂಮಿ), ಉರುವೇಲ, ಸಂಬೋಧಿ, ವಜ್ರಾಸನ ಮತ್ತು ಮಹಾಬೋಧಿ ಎಂದು ನಾನಾ ಹೆಸರಿನಿಂದ ಕರೆಯಲಾಗುತಿತ್ತು.[೧] ೧೮ನೆಯ ಶತಮಾನದವರೆಗೂ ಬೋಧಗಯಾ ಎನ್ನುವ ಹೆಸರಿನ ಬಳಕೆ ಇರಲಿಲ್ಲ.

ಬೋಧ್ ಗಯಾ
India-locator-map-blank.svg
Red pog.svg
ಬೋಧ್ ಗಯಾ
ರಾಜ್ಯ
 - ಜಿಲ್ಲೆ
ಬಿಹಾರ್
 - ಗಯಾ
ನಿರ್ದೇಶಾಂಕಗಳು 24.695102° N 84.991275° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
30,883
 - /ಚದರ ಕಿ.ಮಿ.
'ಬೋಧ್ ಗಯಾ ಮಂದಿರ'
'ಮಂದಿರದೊಳಗೆ ಭಿತ್ತಿಚಿತ್ರ'

Imagesಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

ಬಾಹ್ಯ ಸಂಪರ್ಕಗಳುಸಂಪಾದಿಸಿ