ನಮಸ್ಕಾರ Namanaganesh


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೮:೨೨, ೨೦ ಡಿಸೆಂಬರ್ ೨೦೧೦ (UTC)

ಸಂಪರ್ಕಸಂಪಾದಿಸಿ

ಗಣೇಶ್, ವಿಕಿಪೀಡಿಯ ಸದಸ್ಯರ ಪುಟ ಬಳಸಿ ಸದಸ್ಯರಿಗೆ ಇ-ಮೇಯ್ಲ್ ಕಳುಹಿಸುವ ಅವಕಾಶವಿದೆ. ಜೊತೆಗೆ ಆಯಾ ಸದಸ್ಯರ ಚರ್ಚೆ ಪುಟದಲ್ಲೂ ಸಂದೇಶ (ಇಲ್ಲಿ ಸೇರಿಸಿದಂತೆ) ಸೇರಿಸಬಹುದು. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೮:೨೪, ೨೦ ಡಿಸೆಂಬರ್ ೨೦೧೦ (UTC)

ಚೋಮನ ದುಡಿಸಂಪಾದಿಸಿ

ನಮಸ್ತೆ ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿಗೆ ಮತ್ತು ಸಿನಿಮಾಗೆ ಸಂಪರ್ಕ(ಲಿಂಕ್!)ಕಲ್ಪಿಸಿ.ಚೋಮನ ದುಡಿ ಸಿನಿಮಾದ ನಾಯಕ ನಟನೆಗೆ ರಾಷ್ಟ್ರ ಪ್ರಶಸ್ತಿ ವಿಜೇತ ಎಂ.ವಿ.ವಾಸುದೇವರಾವ್ ಇವರಿಗೂ ಪ್ರಸ್ತುತ ಸಂಪರ್ಕ ಇರುವ ಸಾಹಿತಿ ಎಂ.ವಾಸುದೇವರಾವ್ ಇವರಿಗೂ ಸಂಬಂದವಿಲ್ಲ.ಬಲ್ಲವರು ಸರಿಪಡಿಸುವಿರಾ?

Invite to WikiConference India 2011ಸಂಪಾದಿಸಿ


Hi Namanaganesh,

The First WikiConference India is being organized in Mumbai and will take place on 18-20 November 2011.
You can see our Official website, the Facebook event and our Scholarship form.

But the activities start now with the 100 day long WikiOutreach.

Call for participation is now open, please submit your entries here. (last date for submission is 30 August 2011)

As you are part of Wikimedia India community we invite you to be there for conference and share your experience. Thank you for your contributions.

We look forward to see you at Mumbai on 18-20 November 2011

Uploading photos on kn-wpಸಂಪಾದಿಸಿ

ನಮಸ್ಕಾರ Namanaganesh, ದಯಮಾಡಿ ನಿಮ್ಮ ಚಿತ್ರಗಳನ್ನು ಇಲ್ಲಿ ಉತ್ಪೂರಿಸಿದರೆ, ನಿಮಗೂ ಹಾಗು ಎಲ್ಲ ಇತರ ಸದಸ್ಯರಿಗೆ ಸಹಾಯವಾಗುತ್ತದೆ. ಅಭಿರಾಮ ೧೦:೧೮, ೨೭ ಜನವರಿ ೨೦೧೨ (UTC)

ಫೋಟೋಗಳ ಬಗ್ಗೆಸಂಪಾದಿಸಿ

ನಮಸ್ಕಾರ,

ನೀವು ಲೇಖನಗಳಿಗೆ ಪೂರಕವಾದ ಫೋಟೋಗಳನ್ನೂ ಸೇರಿಸುತ್ತಿರುವುದು ಸಂತಸದ ವಿಚಾರ. ಕನ್ನಡ ವಿಕಿಪೀಡಿಯದಲ್ಲಿ ಸೇರಿಸಿದ ಚಿತ್ರಗಳು ಕೇವಲ ಕನ್ನಡ ವಿಕಿಪೀಡಿಯಕ್ಕೆ ಮಾತ್ರ ಲಭ್ಯವಿರುತ್ತವೆ. ಆಂಗ್ಲ ವಿಕಿಪೀಡಿಯ ಸೇರಿದಂತೆ ಇತರ ಕಡೆಗಳಲ್ಲಿ ನೀವು ಸೇರಿಸುವ ಚಿತ್ರಗಳು ಲಭ್ಯವಾಗಲು ವಿಕಿಮೀಡಿಯ ಕಾಮನ್ಸ್ನಲ್ಲಿ ಸೇರಿಸಬಹುದು. ~ ಹರೀಶ / ಚರ್ಚೆ / ಕಾಣಿಕೆಗಳು ೦೭:೪೦, ೬ ಮಾರ್ಚ್ ೨೦೧೨ (UTC)

ಏಣಗಿ ನಟರಾಜಸಂಪಾದಿಸಿ

ನಮಸ್ಕಾರ, ತಮ್ಮ ಇತ್ತೀಚಿನ ಲೇಖನ ಏಣಗಿ ನಟರಾಜದಲ್ಲಿ ವಿಜಯ ಕರ್ನಾಟಕದ ಪುಟದಿಂದ ಸಾಕಷ್ಟು ಸಾಲುಗಳನ್ನು ಹಾಗೆಯೇ ತೆಗೆದು ಕೊಂಡಿರುವುದು ಕಂಡುಬಂತು. ಇದು vijaykarnataka.indiatimes.comರ ಕೃತಿ ಸ್ವಾಮ್ಯದಡಿ ಬರುವುದರಿಂದ ದಯವಿಟ್ಟು ವಿಷಯವನ್ನು ಮಾತ್ರ ತೆಗೆದುಕೊಂಡು ತಮ್ಮದೇ ವಾಕ್ಯರಚನೆಯಲ್ಲಿ ಲೇಖನದಲ್ಲಿ ಹಾಕಿ. -- ತೇಜಸ್ / ಚರ್ಚೆ/ ೦೫:೨೬, ೧೦ ಜೂನ್ ೨೦೧೨ (UTC)

Thimmakka.jpgಸಂಪಾದಿಸಿ

Hi, sorry about not being able to type in Kannada. Can you please upload this image to the commons? It will be really nice if her picture is available to other wikis also. Or if you add a licence {{Cc-by-sa-3.0}} or a similar licence to the picture, it can be transferred to the commons. --Drajay1976 (talk) ೦೫:೫೯, ೨೯ ಮೇ ೨೦೧೩ (UTC)