ಸದಸ್ಯರ ಚರ್ಚೆಪುಟ:ಮಲ್ನಾಡಾಚ್ ಕೊಂಕ್ಣೊ

Active discussions
(ಸದಸ್ಯರ ಚರ್ಚೆಪುಟ:AVSmalnad77 ಇಂದ ಪುನರ್ನಿರ್ದೇಶಿತ)
ನಮಸ್ಕಾರ ಮಲ್ನಾಡಾಚ್ ಕೊಂಕ್ಣೊ


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೧೧:೧೧, ೨೫ ಅಕ್ಟೋಬರ್ ೨೦೧೯ (UTC)

ರಾಂಬೊಸಂಪಾದಿಸಿ

ನಮಸ್ತೆ ಪ್ರಿಯ AVSmalnad77! ಕನ್ನಡ ಚಲನಚಿತ್ರ ರಾಂಬೊ 2012 (Rambo) ಬಗ್ಗೆ ನೀವು ಲೇಖನ ಮಾಡಬಹುದೇ? ಧನ್ಯವಾದಗಳು! --178.71.162.78 ೦೮:೪೨, ೧೫ ಅಕ್ಟೋಬರ್ ೨೦೨೦ (UTC)

ಇದು ನನಗೆ ಮಾಡಲಾದ ಮೊದಲ ಲೇಖನ ಕೋರಿಯಾಗಿದೆ, ಧನ್ಯವಾದಗಳು. ನಾನು ಎರಡು ದಿನದೊಳಗೆ ಇಂಗ್ಲಿಷ್ ವಿಕಿಪೀಡಿಯಾದ ರ‌್ಯಾಂಬೊ ಚಿತ್ರದ ಪುಟವನ್ನು ಅನುವಾದಿಸುವೆ.--ಸದಸ್ಯ:AVSmalnad77 (ರಾಂಬೊ) ೧೫:೩೧, ೧೬ ಅಕ್ಟೋಬರ್ ೨೦೨೦ (UTC)

ವಿಕಿಪೀಡಿಯ ಏಷ್ಯಾದ ತಿಂಗಳುಸಂಪಾದಿಸಿ

  ವಿಕಿಪೀಡಿಯ ಏಷ್ಯಾದ ತಿಂಗಳು ವಾರ್ಷಿಕ ವಿಕಿಪೀಡಿಯಾ ಸ್ಪರ್ಧೆಯಾಗಿದ್ದು, ವಿವಿಧ ಭಾಷೆಯ-ನಿರ್ದಿಷ್ಟ ವಿಕಿಪೀಡಿಯಾಗಳಲ್ಲಿ ಏಷ್ಯಾದ ವಿಷಯದ ಪ್ರಚಾರವನ್ನು ಕೇಂದ್ರೀಕರಿಸಿದೆ. ಪ್ರತಿ ಭಾಗವಹಿಸುವ ಸಮುದಾಯವು ತಮ್ಮ ಭಾಷೆಯ ವಿಕಿಪೀಡಿಯಾದಲ್ಲಿ ಪ್ರತಿ ನವೆಂಬರ್‌ನಲ್ಲಿ ಒಂದು ತಿಂಗಳಿನ ಆನ್ಲೈನ್ ಸಂಪಾದನೆಯನ್ನು ನಡೆಸುತ್ತದೆ. ಹೆಚ್ಚಿನ ವಿವರಗಳಿಗಾಗಿ/ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ.
ಈ ಎಡಿಟ್-ಅ-ಥಾನ್ ಬಗ್ಗೆ ಪ್ರಚಾರ ಮಾಡಿ,ಧನ್ಯವಾದಗಳು. --★ Anoop✉

--MediaWiki message delivery (ಚರ್ಚೆ) ೦೬:೪೯, ೧೯ ನವೆಂಬರ್ ೨೦೨೦ (UTC)

ವಿಕಿಮೀಡಿಯ ಫೌಂಡೇಶನ್‌ನ ಆಡಳಿತ ಮಂಡಳಿಯ ಚುನಾವಣೆಯ ಬಗ್ಗೆ ಪ್ರತಿಕ್ರಿಯೆಯಾಗಿ ಕನ್ನಡ ಮತ್ತು ತುಳು ಸಮುದಸಂಪಾದಿಸಿ

ಫೆಬ್ರವರಿ 1 ಮತ್ತು ಮಾರ್ಚ್ 14 ರ ನಡುವೆ ವಿಕಿಮೀಡಿಯಾ ಫೌಂಡೇಶನ್‌ನ ಆಡಳಿತ ಮಂಡಳಿಗೆ (ಬೋರ್ಡ್ ಆಫ್ ಟ್ರಸ್ಟೀಸ್) ಸಮುದಾಯದ ಸದಸ್ಯರ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸಮುದಾಯದಲ್ಲಿ ವಿನಂತಿಸುತ್ತಿದೆ. ಕನ್ನಡ ಮತ್ತು ತುಳು ಸಮುದಾಯದ ಸದಸ್ಯರೊಂದಿಗೆ 22 ಫೆಬ್ರವರಿ (ಸೋಮವಾರ) ಸಂಜೆ 3 ರಿಂದ 4:30 ರ ವರೆಗೆ ಸಭೆ ನಡೆಯಲಿದೆ. ನೀವೆಲ್ಲರೂ ಇದರಲ್ಲಿ ಪಾಲ್ಗೊಂಡಲ್ಲಿ ತುಂಬಾ ಒಳ್ಳೆಯದು. ಈ ಕೊಂಡಿಗೆ ಭೇಟಿ ನೀಡುವ ಮೂಲಕ ಸಭೆಗೆ ಹಾಜರಾಗಬಹುದು https://meet.google.com/pnd-sqdv-odw ಹಾಗೂ ನಿಮ್ಮ ಗೂಗಲ್ ಕ್ಯಾಲೆಂಡರ್‌ಗೆ ಕಾರ್ಯಕ್ರಮವನ್ನು ಸೇರಿಸಿಕೊಳ್ಳಬಹುದು. KCVelaga (WMF), ೧೫:೧೬, ೨೦ ಫೆಬ್ರುವರಿ ೨೦೨೧ (UTC)

Requestಸಂಪಾದಿಸಿ

Can you translate the article Indian Institute of Science Education and Research Berhampur in Kannada? You can use Google translate to easily understand the contents from odia and Assamese language in this article. You can also refer the article in sanskrit. Thank you ଲେଖକ (ಚರ್ಚೆ) ೧೯:೧೪, ೧೭ ಮಾರ್ಚ್ ೨೦೨೧ (UTC)

Sure. I see there is an article about this in English Wikipedia. I will translate that to Kannada. AVSmalnad77 ಚರ್ಚಿಸಿ ೦೨:೪೭, ೧೮ ಮಾರ್ಚ್ ೨೦೨೧ (UTC)
@ଲେଖକ: I have translated the English Wikipedia page - ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಬ್ರಹ್ಮಾಪುರ. I don't want to rely on google translate since there is probably no editor in Kannada Wikipedia who can make corrections to translations from Odia and Assamese. AVSmalnad77 ಚರ್ಚಿಸಿ ೦೭:೩೮, ೧೮ ಮಾರ್ಚ್ ೨೦೨೧ (UTC)

Thank you very much for your efforts. I will convert the odia content into English. Probably then you or others can translate it easily.

[Small wiki toolkits] Workshop on "Debugging/fixing template errors" - 27 March 2021 (Saturday)ಸಂಪಾದಿಸಿ

Greetings, this is to inform you that as part of the Small wiki toolkits (South Asia) initiative, a workshop on "Debugging/fixing template errors" will be conducted on upcoming Saturday (27 March). We will learn how to address the common template errors on wikis (related but not limited to importing templates, translating them, Lua, etc.)

Details of the workshop are as follows:

If you are interested, please sign-up on the registration page.

Regards, Small wiki toolkits - South Asia organizers, ೧೩:೦೩, ೨೩ ಮಾರ್ಚ್ ೨೦೨೧ (UTC)

If you would like unsubscribe from updates related "Small wiki toolkits - South Asia", kindly remove yourself from this page.

ಮೇ ೨೦೨೧ಸಂಪಾದಿಸಿ

ಸರ್, ಪರಿಸರ ರಕ್ಷಣೆ ಪುಟದಲ್ಲಿ ಈಗಷ್ಟೇ ಕೆಟ್ಟದಾಗಿ ಎಡಿಟ್ ಮಾಡಿದ್ದ ಆ IP Address ಅನ್ನು ಮತ್ತೆ ಎಡಿಟ್ ಮಾಡಲಾಗದಂತೆ ಶಾಶ್ವತವಾಗಿ ನಿರ್ಬಂಧಿಸಲು ಸಾಧ್ಯವೇ ನೋಡಿ. NinadMysuru (ಚರ್ಚೆ) ೦೮:೪೦, ೧೨ ಮೇ ೨೦೨೧ (UTC)

NinadMysuru, ವಿಕಿಪೀಡಿಯದಲ್ಲಿ ಸಾಮಾನ್ಯವಾಗಿ ಐಪಿ ವಿಳಾಸಗಳನ್ನು ಶಾಶ್ವತವಾಗಿ ನಿರ್ಬಂಧನೆ ಮಾಡುವುದಿಲ್ಲ. ಏಕೆಂದರೆ ಒಬ್ಬರ ಐಪಿ ಆವಾಗಾವಾಗ ಬದಲಾಗುತ್ತಿರುತ್ತದೆ. ಆದ್ದರಿಂದ ೨-೩ ತಿಂಗಳ ಕಾಲ ನಿರ್ಬಂಧನೆ ಮಾಡುತ್ತಾರೆ. ಈ ನಿರ್ಧಾರ ನಿರ್ವಾಹಕರಿಗೆ ಬಿಟ್ಟಿದ್ದು. ನೀವು Pavanaja ಅಥವಾ ಅನೂಪ್ ಅವರ ಬಳಿ ಕೇಳಿಕೊಳ್ಳಬಹುದು. ಮಲ್ನಾಡಾಚ್ ಕೊಂಕ್ಣೊ (ಚರ್ಚಿಸಿ) ೦೮:೫೧, ೧೨ ಮೇ ೨೦೨೧ (UTC)
ಸರಿ. ಧನ್ಯವಾದ. NinadMysuru (ಚರ್ಚೆ) ೦೯:೦೯, ೧೨ ಮೇ ೨೦೨೧ (UTC)