kn-4 ಈ ಸದಸ್ಯರು ಕನ್ನಡ ಭಾಷೆಯನ್ನು ಸಹಜ-ಭಾಷೆಯ ಮಟ್ಟದಲ್ಲಿ ಮಾತನಾಡಬಲ್ಲರು.

((suMkadavar ೦೧:೪೬, ೧೫ ಅಕ್ಟೋಬರ್ ೨೦೨೦ (UTC)) ನಿನಾದ್ ರವರಿಗೆ ನಮಸ್ಕಾರಗಳು. ನನ್ನ ಖಾತೆಯನ್ನು ತೆರೆಯಲು ಒಬ್ಬ ಆಂಗ್ಲ ನಿರ್ವಾಕರು ಸಹಾಯಮಾಡಿದರು. ಇನ್ನೂ ಚಿತ್ರಹಾಕುವ ಬಗ್ಗೆ ನನಗೆ ತಿಳಿಸಿಲ್ಲ. ನಾನು ಹೊಸಲೇಖನ ಬರೆದು ಮತ್ತು ಲೇಖನಗಳನ್ನು ಸಂಪಾದಿಸಿ ಬಹಳ ದಿನಗಳೇ ಆಗಿವೆ. ಈಗ ಸಂಪಾದಿಸುವ ಕಾರ್ಯದಲ್ಲೂ ಸ್ವಲ್ವ ಬದಲಾವಣೆಯಾಗಿರುವುದು ನಿಮ್ಮ ಹೇಳಿಕೆಯಿಂದ ತಿಳಿಯಿತು. ದಯಮಾಡಿ ಬದಲಾವಣೆಯ ವೀಡಿಯೋ ಕೊಂಡಿ ಕೊಡಿ. ಮತ್ತು ಸೂಕ್ಷ್ಮವಾಗಿ ಅದರ ಬಗ್ಗೆ ಮಾಹಿತಿ ಕೊಡಿ. ನನ್ನ ಇ-ಮೇಲ್ ಐಡಿ hrl_ven_44@rediffmail.com ಧನ್ಯವಾದಗಳು. (Atmalinga (ಚರ್ಚೆ) ೧೨:೨೧, ೧೮ ಏಪ್ರಿಲ್ ೨೦೨೧ (UTC)) ನಮಸ್ಕಾರ. ನಾನು ಡಾ.ಎಂಬ ಪದವನ್ನು ಶೀರ್ಶಿಕೆಯಲ್ಲಿ ಬಳಸಿದ್ದೇನೆ. ಅದು ತಪ್ಪು. ದಯಮಾಡಿ ಅದನ್ನು ತೆಗೆಯಲು ಸಹಕರಿಸಿ.