ಶಿವಾನಂದ ಕೆಳಗಿನಮನಿ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಡಾ. ಶಿವಾನಂದ ಕೆಳಗಿನಮನಿ ( ಜೂನ್ ೦೧, ೧೯೬೭) ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಕನ್ನಡದ ಸಾಹಿತ್ಯ
ಡಾ. ಶಿವಾನಂದ ಕೆಳಗಿನಮನಿ | |
---|---|
ಜನನ | ಡಾ. ಶಿವಾನಂದ ಕೆಳಗಿನಮನಿ ೦೧ ಜೂನ್ ೧೯೬೭ ಹಾವೇರಿಜಿಲ್ಲೆ ಸುಣಕಲ್ಲಬಿದರಿ |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ(ಗಳು) | ಪ್ರಾಧ್ಯಾಪಕರು,ಕನ್ನಡ ವಿಭಾಗ, ಕುವೆಂಪು ವಿಶ್ವವಿದ್ಯಾಲಯ |
ಜಾಲತಾಣ | https://shivanandakelagina.wixsite.com/shivananda-kelaginam |
ಸಾಂಸ್ಕೃತಿಕ ಲೋಕದಲ್ಲಿ ತಮ್ಮ ಬರಹ, ಚಿಂತನೆ, ಸಂವಾದಗಳ ಮೂಲಕ ಗುರುತಿಸಲ್ಪಟ್ಟವರು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನ, ಜಾನಪದ ಅಧ್ಯಯನ, ಬುಡಕಟ್ಟು ಅಧ್ಯಯನ, ತೌಲನಿಕ ಅಧ್ಯಯನ,ಸಂಪಾದನೆ ಇತ್ಯಾದಿ ಪ್ರಕಾರಗಳಲ್ಲಿ ಸಹಜತೆ ಮತ್ತು ಬದ್ಧತೆಯಿಂದ ವಿಚಾರಗಳನ್ನು ದಾಖಲಿಸುವ ಪ್ರಯತ್ನದಿಂದ ಮುಖ್ಯರಾಗುವ ಇವರು ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿರುವವರು. ಈಗಾಗಲೇ ನಲವತ್ತಕ್ಕೂ ಹೆಚ್ಚುಕೃತಿಗಳನ್ನು ಬರೆದಿದ್ದಾರೆ.
ಜನನ, ಜೀವನ
ಬದಲಾಯಿಸಿಶಿವಾನಂದ ಕೆಳಗಿನಮನಿ ಇವರು ಹಾವೇರಿ ಜಿಲ್ಲೆ 'ಸುಣಕಲ್ಲಬಿದರಿ,' ಗ್ರಾಮದಲ್ಲಿ ೧೯೬೭ರಲ್ಲಿ ಜನಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಬಸವಣ್ಣ, ಅಂಬೇಡ್ಕರ್, ಪೆರಿಯಾರ್, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು
ಕೃತಿಗಳು[ಬದಲಾಯಿಸಿ]
ಬದಲಾಯಿಸಿಪಿ.ಎಚ್ ಡಿ ಸಂಶೋಧನಾ ಪ್ರಬಂಧ
ಬದಲಾಯಿಸಿ- ಗೋಪಾಲಕೃಷ್ಣ ಅಡಿಗರ ನವ್ಯಕಾವ್ಯ ಒಂದುಅಧ್ಯಯನ
ಕೃತಿಗಳು
ಬದಲಾಯಿಸಿ- ಸಾಹಿತ್ಯ ಸಂಸ್ಕೃತಿ ಸಂಕಥನ -೨೦೨೨
- ದಲಿತ ಸಂಸ್ಕೃತಿ ಚಿಂತನೆ-೨೦೨೨
- ಸಮಕಾಲೀನ ವೈಚಾರಿಕ ಸಂಕಲ್ಪ-೨೦೨೨
- ಸಾಹಿತ್ಯ ಮತ್ತು ಪಾತಳಿ-೨೦೨೨
- ಅರಿವಿನ ಸಂಕಥನ-೨೦೨೨
- ವೀರ ಮಾಹೇಶ್ವರರು-೨೦೨೨
- ಕಾಳಮುಖ ವ್ಯಾಸಂಗ-೨೦೨೨
- ಮತ೦ಗರ ಇತಿಹಾಸ ಮತ್ತು ಸಂಸ್ಕೃತಿ-೨೦೨೨
- ಮಹಿಳಾ ವಿಮರ್ಶಾ ಸಂಕಥನ-೨೦೨೨
- ಸಕಾಲಿಕ ಸಂಕಥನ-೨೦೨೨
- ಕಾಳಮುಖ ದರ್ಶನ-೨೦೨೨
- ಕರ್ನಾಟಕ ಮಾತಂಗಿ ಸಂಸ್ಕೃತಿ (ಸಂಶೋಧನೆ)- ೨೦೧೮
- ಸಾಹಿತ್ಯ ವಸ್ತು ಪ್ರತಿರೂಪ (ವಿಮರ್ಶೆ) – ೨೦೧೬
- ಅಂಬೇಡ್ಕರ್ ಸಂಸ್ಕೃತಿಚಿ೦ತನೆ (ವೈಚಾರಿಕತೆ)- ೨೦೧೬
- ಆದಿಮ ಬೆಳಕು ವಾಲ್ಮೀಕಿ(ಸಂಶೋಧನೆ) ೨೦೧೬
- ಸಾಹಿತ್ಯ ಸಮಷ್ಟಿ (ವಿಮರ್ಶೆ) ೨೦೧೫
- ಹಾವಿನಾಳ ಕಲ್ಲಯ್ಯ(ವಿಮರ್ಶೆ) ೨೦೧೫
- ಸಾಹಿತ್ಯ ಸಂವೇದನೆ (ವಿಮರ್ಶೆ) ೨೦೧೫
- ವ್ಯಷ್ಠಿ-ಸಮಷ್ಟಿ (ವೈಚಾರಿಕ) ೨೦೧೫
- ವಚನ ಸಮಷ್ಟಿ (ವಿಮರ್ಶೆ) ೨೦೧೫
- ಕನಕದಾಸರ ಕೀರ್ತನೆಗಳಲ್ಲಿ ಸಾಂಸ್ಕೃತಿಕಅನನ್ಯತೆ (ಸಂಶೋಧನೆ) ೨೦೧೫
- ಬಸವ, ಅಂಬೇಡ್ಕರ್(ವೈಚಾರಿಕ) ೨೦೧೪
- ಮನಸಿಜನ ಮಾಯೆ(ಕಾವ್ಯ) ೨೦೧೪
- ಅಲ್ಲಮ ಪ್ರಭುವಿನಲ್ಲಿ ವೈಚಾರಿಕ ಸಂಘರ್ಷ (ವಿಮರ್ಶೆ) ೨೦೧೩
- ವಚನಕಾರರಲ್ಲಿ ಬಹುಸಂಸ್ಕೃತಿ (ಸಂಶೋಧನೆ) ೨೦೧೧
- ಮಾದಿಗ ಲಿಂಗಾಯಿತರು (೨೦೦೯) (ಸಂಶೋಧನೆ)
- ಆಶಯ ಅಭಿವ್ಯಕ್ತಿ (ವಿಮರ್ಶೆ) ೨೦೧೧
- ವರ್ತಮಾನದ ಶೋಧ (ವೈಚಾರಿಕ) ೨೦೧೧
- ಉಮ್ಮಳದ ಕವಿತೆಗಳು (ಕಾವ್ಯ) ೨೦೧೧
- ಸಾಹಿತ್ಯ ಚಿಂತನೆ (ವಿಮರ್ಶೆ ೨೦೧೦)
- ಬಂಡಾಯ ಸಾಹಿತ್ಯ ಮರು ಚಿಂತನ ೨೦೧೦ ವಿಮರ್ಶೆ
- ವಚನ ಸಾಹಿತ್ಯ (೨೦೧೦) ವಿಮರ್ಶೆ
- ಉತ್ತಂಗಿ ಚೆನ್ನಪ್ಪ (ವ್ಯಕ್ತಿ ಚಿತ್ರಣ) ೨೦೧೦
- ಕರ್ನಾಟಕಏಕೀಕರಣಕ್ಕೆಧಾರವಾಡಜಿಲ್ಲೆಯಕೊಡುಗೆ (೨೦೧೦) ಸಂಶೋಧನೆ
- ಸುಮಧುರಯಾತನೆ (ವಿಮರ್ಶೆ ೨೦೦೯)
- ಭೈರರ ಸಂಸ್ಕೃತಿಯಲ್ಲಿ ಮಹಿಳೆ (೨೦೦೯) (ಸಂಶೋಧನೆ)
- ಬಸವರಾಜಕಟ್ಟಿಮನಿ (ಸಾಹಿತ್ಯಚಿಂತನ ಮತ್ತು ವ್ಯಕ್ತಿಚಿತ್ರಣ ೨೦೦೭)
- ಹಳ್ಳಿಕೇರಿ ಗುದ್ಲೆಪ್ಪ (ವ್ಯಕ್ತಿಚಿತ್ರಣ ೨೦೦೬)
- ಸರ್. ಸಿದ್ದಪ್ಪ ಕಂಬಳಿ (ವ್ಯಕ್ತಿಚಿತ್ರಣ ೨೦೦೬)
- ಮಾದಾರಚೆನ್ನಯ್ಯ ಬಹುಮುಖಿ ಅಧ್ಯಯನ (ಸಂಶೋಧನೆ ೨೦೦೬)
- ಸಾಹಿತ್ಯ ಸಂಸ್ಕೃತಿ ಮುಖಾಮುಖಿ (ವಿಮರ್ಶೆ ೨೦೦೫)
- ಸುವರ್ಣನಗರಿ ಸುಣಕಲ್ಲಬಿದರಿ (ಗ್ರಾಮಅಧ್ಯಯನ ೨೦೦೫)
- ಗೋಪಾಲಕೃಷ್ಣ ಅಡಿಗರ ನವ್ಯಕಾವ್ಯ: ಒಂದುಅಧ್ಯಯನ (ಸಂಶೋಧನೆ ೨೦೦೦)
- ವಿಗಡಚರಿತೆಯ ಬೆಡಗು (ವಿಮರ್ಶೆ ೨೦೦೪)
ಗೌರವ, ಪ್ರಶಸ್ತಿಗಳು
ಬದಲಾಯಿಸಿ- ಸ್ನೇಹಸೇತು ರಾಜ್ಯಮಟ್ಟದ ಪ್ರಶಸ್ತಿ ೨೦೧೦
- ಫ.ಗು. ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ-೨೦೦೯
ಉಲ್ಲೇಖಗಳು
ಬದಲಾಯಿಸಿhttp://www.kuvempu.ac.in/eng/faculty.php?facultyid=MjQwMTI1
https://www.researchgate.net/profile/Shivananda-Kelaginamani