ಮಾದಿಗ ಇದು ಭಾರತೀಯರ ಒಂದು ಜಾತಿಯ ಹೆಸರು. ಇವರು ಹೆಚ್ಚಾಗಿ ಆಂಧ್ರ ಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕಂಡು ಬರುತ್ತಾರೆ.ಇವರನ್ನು ಆದಿಜಾಂಬವರು, ಮಾತಂಗರು,ಮಾದಿಗೌಡ,ಮಾದಿಗರು ಮುಂತಾದ ಹೆಸರುಗಳಿಂದಲೂ ಗುರುತಿಸುತ್ತಾರೆ.ಜಾತಿ ಪದ್ಧತಿಯಲ್ಲಿ ಇವರು ಅತ್ಯಂತ ತುಳಿಯಲ್ಪಟ್ಟವರು ಎಂದು ಪರಿಗಣಿಸಲ್ಪಟ್ಟಿದ್ದಾರೆ. ಇವರನ್ನು ಪರಿಶಿಷ್ಟ ಜಾತಿ ಎಂದು ವರ್ಗೀಕರಣ ಮಾಡಿರುತ್ತಾರೆ. ಸಾಂಪ್ರದಾಯಿಕವಾಗಿ ಇವರ ಕಸುಬು ಕೃಷಿ,ಚರ್ಮ ಹದಮಾಡುವುದು,ತಮ್ಮಟೆ ,ಡೋಲು ಇತ್ಯಾದಿಗಳನ್ನು ತಯಾರಿಸುವುದು.

ಮಾದಿಗ
ಒಟ್ಟು ಜನಸಂಖ್ಯೆ
9000000(90 lakhs)
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು
ಆಂಧ್ರ ಪ್ರದೇಶ, ಕರ್ನಾಟಕ
ಭಾಷೆಗಳು

ತೆಲುಗು ಭಾಷೆ, ಕನ್ನಡ

ಧರ್ಮ

ಹಿಂದೂ, ಕ್ರೈಸ್ತ, Judaism, ಬೌದ್ಧ ಧರ್ಮ,ಲಿಂಗಾಯತ

ವ್ಯಕ್ತಿಗಳು

ಮಲೆ ಮಹದೇಶ್ವರ

ಮಾದಾರ ಚನ್ನಯ್ಯ

ಮಾದಾರ ಧೂಳಯ್ಯ

ಬಾಹ್ಯ ಸಂಪರ್ಕಗಳುಸಂಪಾದಿಸಿ

"https://kn.wikipedia.org/w/index.php?title=ಮಾದಿಗ&oldid=887073" ಇಂದ ಪಡೆಯಲ್ಪಟ್ಟಿದೆ