ಲಿಂಗಾಯತ ಧರ್ಮ

ಹಿಂದೂ ಧರ್ಮದ ಜಾತಿ
(ಲಿಂಗಾಯತ ಇಂದ ಪುನರ್ನಿರ್ದೇಶಿತ)





. . . . .. . . . . . .



.


. ..

6464313151184849494949464646464644646494949494646464464646124248484848495989898989895919161616464645457878787878794616151213134884844848484848484848484848484949461161616645683386889877878787878784948೧೬೨೭₹೮₹;:₹!₹!""?)#)೧೨₹:₹(೯#/@(#;*;";";೨೨(೧(೩೬೩೬೩೭೮





























ಗು









ರು
















































ಣ್ಣ








































m


ನವರು ಜನಿಸಿದ ತಕ್ಷಣ ಎಲ್ಲಾ ಮಕ್ಕಳಂತೆ ಅಳಲಿಲ್ಲ. ಕಣ ನೊಂದರು. ಅಗ್ನಿಯ ಮ

ಗುರು ಬಸವಣ್ಣನವರು ಕೂಡಲ ಸಂಗಮದಲ್ಲಿ ಜಾ========ಬಾಲ್ಯದಲ್ಲಿ ಅತ್ಯಂತ ಪ್ರೌಢವಾದ ವಿಚಾರದೊಂದಿಗೆ ಬೆಳೆಯುತ್ತಿದ್ದರು. ಯಾವುದೇ ಮೂಢ ಭಕ್ತಿಯಾಗಲೀ ಅಥವಾ ಉನ್ಮಾದದ ಭಕ್ತಿ ಮಾಡದೇ ಅತ್ಯಂತ ವೈಜಾರಿಕವಾದ ಭಕ್ತಿಯನ್ನು ಮ

ಒಮ್ಮೆ ಒಬ್ಬ ಬಡವನು ಸಂಗಮೇಶ್ವರನ ಜಾತ್ರೆಗೆ ಬರುವಾಗ ಅವನ ಬಂಡಿಯ ಚಕ್ರಕ್ಕೆ ಬೆಕ್ಕೊಂದು ಅಡ್ಡ ಬಂದು ಸತ್ತಿತು. ಪೂಜಾರಿಗಳ ಹತ್ತಿರ ಬಂದು ಈ ವಿಷಯ ಹೇಳಿದಾಗ ನೀನು ಬಂಗಾರ ಅಥವಾ ಬೆಳ್ಳಿಯ ಬೆಕ್ಕನ್ನಾದರೂ ಮಾಡಿಸಿ ನನಗೆ ದಾನ ಕೊಡು ಎಂದರು. ಅವನು ಬಡವನಾಗಿರುವುದರಿಂದ ಅದನ್ನು ಮಾಡಿಸಲಿಕ್ಕಾಗದೆಂದು ಅಳುತ್ತಾ ಕುಳಿತನು. ಇದನ್ನು ನೋಡಿದ ಬಾಲಕ ಬಸವರಸ, ಅವನನ್ನು ಕರೆದು ಸಂಗಮೇಶ್ವರನ ಪೂಜೆ ಮಾಡಲು ದೇವಸ್ಥಾನದ ಗರ್ಭಗುಡಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಆಗ ಇವರು ಮಂತ್ರ ಹೇಳುತ್ತಾ ಆ ವ್ಯಕ್ತಿಗೆ ಪೂಜೆ ಮಾಡಲು ಹೇಳುತ್ತಾರೆ. ಅವನು ತುಂಬಾ ಸಂತೋಷ ಪಟ್ಟ. ಇದನ್ನು ನೋಡಿದ ಇತರ ಪೂಜಾರಿಗಳು, ``ನೇರವಾಗಿ ಭಕ್ತನನ್ನೇ ಕರೆದು ಪೂಜೆ ಮಾಡಿಸಿದರೆ ನಮ್ಮ ಹೊಟ್ಟೆ ಹೇಗೆ ತುಂಬಬೇಕು" ಎಂದು ವಾದ ಮಾಡುತ್ತ ಬಾಲಕ ಬಸವರಸರಿಗೆ ಹೊಡೆಯಲು ಮುಂದಾದಾಗ ಸಂಗಮೇಶ್ವರನ ಗರ್ಭಗುಡಿಯಿಂದ ``ನೀವು ಮಾಡಿದ ಪೂಜೆ ಹುಸಿ ಬಸವರಸ ಮಾಡಿದ ಪೂಜೆಯೇ ನನಗೆ ದಿಟ" ಎನ್ನುವ ಶಬ್ದ ಬರುತ್ತದೆ. ಇದನ್ನು ಕೇಳಿ ಬಸವಣ್ಣನವರಿಗೆ ಹೊಡೆಯಲು ಹೋದವರೆಲ್ಲ ಅವರ ಕ್ಷಮೆ ಕೇಳುತ್ತಾರೆ. ಹೀಗೆ ಸಂಗಮೇಶ್ವರನ ಅರ್ಚನೆ ಮಾಡುತ್ತ ವೇದ ಶಾಸ್ತ್ರ ಆಗಮ ಪುರಾಣ ಎಲ್ಲವನ್ನೂ ಅಧ್ಯಯನ ಮಾಡಿ ಪಾಂಡಿತ್ಯಪೂರ್ಣವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ. ಅವರು 21 ವರ್ಷ ವಯಸ್ಸಿಗೆ ಕಾಲಿಡುತ್ತಾರೆ. ಈ ಹೊತ್ತಿಗೆ ಅವರ ಮನದಲ್ಲಿ ಒಂದು ಸ್ವತಂತ್ರ ಧರ್ಮದ ರೂಪರೇಷೆ ಮೂಡಿ ನಿಂತಿದೆ ಕೂಡಲ ಸಂಗಮದ ಘಟಿಕೋತ್ಸವ ಸಮಾರಂಭದಲ್ಲಿ ಒಂದು ಅದ್ಭುತವಾದ ಭಾಷಣವನ್ನು ಮಾಡುತ್ತಾರೆ. ಸಮಾಜದಲ್ಲಿ ರೂಢಿಯಲ್ಲಿದ್ದ ಅನೇಕ ಆಚಾರ ವಿಚಾರಗಳನ್ನು ತಿರಸ್ಕರಿಸುತ್ತಾರೆ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಲೆಕ್ಕವಿಲ್ಲದಷ್ಟು ಅನ್ಯಾಯಗಳ ಬಗ್ಗೆ ಬಿಡಿಸಿ ತಮ್ಮ ಭಾಷಣದಲ್ಲಿ ಹೇಳುತ್ತಾರೆ. ಅವರ ಭಾಷಣದಿಂದ ಜಾತವೇದ ಮುನಿಗಳಿಗೆ ಬಹಳಷ್ಟು ಆನಂದವಾಗುತ್ತದೆ. ಮನೆದೇವರಾದ ಸಂಗಮೇಶ್ವರನ ದರ್ಶನಕ್ಕೆ, ಬಿಜ್ಜಳ ರಾಜನ ಪ್ರಧಾನ ಮಂತ್ರಿಯಾದ ಬಲದೇವರಸರು ಬಂದಿದ್ದರು. ತರುಣ ಬಸವಣ್ಣನವರ ಭಾಷಣ ಕೇಳಿ ಪ್ರಭಾವಿತರಾಗಿ ತಮ್ಮ ಮಗಳನ್ನು ಬಸವಣ್ಣನವರಿಗೆ ಮದುವೆ ಮಾಡಿ ಕೊಡುವ ವಿಚಾರವನ್ನು ಗುರುಗಳ ಮುಂದೆ ಪ್ರಸ್ತಾಪಿಸುತ್ತಾರೆ. ಗುರುಗಳು ಇದಕ್ಕೆ ಒಪ್ಪಿಗೆ ನೀಡುತ್ತಾರೆ. ಬಸವಣ್ಣನವರು ಬಲದೇವರಸರ ಅಕ್ಕನ ಮಗ ಎಂಬುದನ್ನು ಅರಿತು ಬಲದೇವರಸರು ಇನ್ನೂ ಹೆಚ್ಚಿನ ಸಂತೋಷದಿಂದ ಮದುವೆ ಮಾಡಿಕೊಡಲು ಮುಂದಾಗುತ್ತಾರೆ. ಸ್ವತಂತ್ರವಾದ ಜೀವಿಯಾಗಬಯಸಿದ ಬಸವಣ್ಣನವರು, ಸಂಸಾರದ ಕೆಸರಿನಲ್ಲಿ ಇಳಿಯಬಯಸದೆ ದುಃಖಿತರಾಗಿ, ಅಂದು ಸಾಯಂಕಾಲದ ಸಮಯದಲ್ಲಿ ಸಂಗಮೇಶ್ವರನ ದೇವಸ್ಥಾನದಲ್ಲಿ ಬಂದು ಪರಮಾತ್ಮನಲ್ಲಿ ಬೇಡಿಕೊಳ್ಳುತ್ತಾರೆ

ಕಾಲಲ್ಲಿ ಕಟ್ಟಿದ ಗುಂಡು, ಕೊರಳಲ್ಲಿ ಕಟ್ಟಿದ ಬೆಂಡು;

ತೇಲಲೀಯದು ಗುಂಡು, ಮುಳಗಲೀಯದು ಬೆಂಡು;

ಇಂತಪ್ಪ ಸಂಸಾರ ಶರಧಿಯ ದಾಂಟಿಸಿ,

ಕಾಲಾಂತಕನೇ ಕಾಯೋ ಕೂಡಲ ಸಂಗಮ ದೇವಾ.

ಎಂದು ದೇವರಲ್ಲಿ ಮೊರೆಯಿಡುತ್ತಾರೆ.

ಬಸವಣ್ಣನವರು ಹಾಗೆಯೇ ದುಃಖಿತರಾಗಿ ಧ್ಯಾನ ಮಗ್ನರಾಗಿ ಕುಳಿತಿದ್ದಾರೆ. ಆಗ ಒಂದು ಮಧುರವಾದ ವಾಣಿ ಕೇಳಿ ಬರುತ್ತದೆ ``ಎಲೆ ಮಗನೆ, ಬಸವಣ್ಣ ಬಸವ ದೇವಾ ನಿನ್ನಂ ಮಹೀತದೊಳು ಮೆರೆದಪೆವು. ನೀನು ಬಿಜ್ಜಳರಾಯನಿಪ್ಪ ಮಂಗಳವಾಡಕ್ಕೆ ಹೋಗು" ಎಂದು. ಬಸವಣ್ಣನವರು ಇನ್ನಷ್ಟು ದುಃಖಿತರಾಗಿ ``ತಂದೆ ನೀನು ಕ್ರೂರಿಯಾಗಬೇಡ ಹಾಲನ್ನು ಕೇಳುವ ಮಗುವಿಗೆ ಯಾರಾದರೂ ವಿಷವನ್ನು ಕೊಡುವರೇ? ನಿನ್ನ ಕಾರುಣ್ಯದ ಹಾಲನ್ನು ಕೇಳುವ ನನಗೆ ಸಂಸಾರ ಸುಖದ ವಿಷವನ್ನು ಕುಡಿಸುವೆಯಾ? ಬೇಡ" ಎನ್ನುತ್ತಾರೆ. ಲಿಂಗದೇವನು ಆಶ್ವಾಸನೆ ನೀಡುತ್ತಾ ``ಸದಾ ನಾನು ನಿನ್ನ ಬೆನ್ನಿಗೆ ಇರುತ್ತೇನೆ, ನಾಳೆ ನೀನು ಶುದ್ದಾಂಗವಾಗಿ ಬಂದು ಕುಳ್ಳಿರು ನಿನ್ನಲ್ಲಿ ನನ್ನ ಅನುಗ್ರಹವನ್ನು ತುಂಬುತ್ತೇನೆ" ಎಂದು ಆಶ್ವಾಸನೆ ನೀಡಿದನು. ಆ ಪ್ರಸಂಗವನ್ನು ಹರಿಹರ ಮಹಾಕವಿ ಈ ರೀತಿ ಹೇಳಿದ್ದಾರೆ.

ಬೇಡೆನ್ನ ಕಂದ ನಿನ್ನೊಡನೆ ಬಪ್ಪೆಂ ಬಸವ...

ನೋಡು ನಿನ್ನಾಣೆ ನಿನ್ನೊಡನೆ ಬಪ್ಪೆಂ ಬಸವ...

ಕಂದ ಬೇಡಯ್ಯ ಬೇಡಯ್ಯ ನೇಹದ ನಿಧಿಯೇ

ಹಿಂದು ಗೊಂಡೇ ಬಪ್ಪೆನೆನ್ನ ಸುಕೃತದ ಸುಧೆಯೇ!

ನೆನೆಯೇ ಮುಂದಿರ್ಪಪೆಂ ಕರೆದೊಡೆ ಓ ಎಂದಪೆಂ

ಮನದೊಳಗೆ ಕರದೊಳಗೆ ತನುವಿನೊಳಗಿರ್ದಪೆಂ!

ನಿಂದಲ್ಲಿ ನಿಂದಪೆಂ ನಡೆದಲ್ಲಿ ನಡೆದಪೆಂ

ಬಂದಲ್ಲಿ ಬಂದಪೆಂ ನುಡಿದಲ್ಲಿ ನುಡಿದಪೆಂ

ನಡೆಯಯ್ಯಾ ನಡೆ ಮಗನೆ ನಡೆ ಕಂದಾ ಬಸವಣ್ಣ

ಪೆÇಡವಿಗಧಿಪತಿಯಾಗಿ ಬಾಳೆನ್ನ ಬಸವಣ್ಣ.

ಎಂದು ದೇವರು ಗುರುಬಸವಣ್ಣನವರಿಗೆ ಹೇಳುತ್ತಾನೆ. ಅಂದು ದಿನಾಂಕ : 14-01-1155 ಬಸವಣ್ಣನವರು ಧ್ಯಾನಮಗ್ನರಾಗಿ ಚಿಂತನೆಯನ್ನು ಮಾಡುತ್ತಿದ್ದಾರೆ. ಜನರಲ್ಲಿ ಪೂಜೆಗೆ ಬಳಕೆಯಲ್ಲಿದ್ದ ವಸ್ತುಗಳು ವಿಚಿತ್ರ ವಿಲಕ್ಷಣ ಆಕಾರವಾಗಿದ್ದವು. ಅವು ದೇವರ ಸ್ವರೂಪವನ್ನು ಸಂಕೇತಿಸುತ್ತಿರಲಿಲ್ಲ. ಹೀಗಿರುವಾಗ ಬಸವಣ್ಣನವರಿಗೆ, ಇಷ್ಟಲಿಂಗದ ಕಲ್ಪನೆಯಾಗಿ, ಬ್ರಹ್ಮಾಂಡದಲ್ಲಿ ಪಿಂಡಾಂಡವಿದೆ ಎನ್ನುವ ಸಂಕೇತವಾಗಿ ಇಷ್ಟಲಿಂಗವನ್ನು ರೂಪಿಸಿ ಅದನ್ನು ತಮ್ಮ ಕರಕಮಲದಲ್ಲಿ ಹಿಡಿದು ದೇವನ ಅನುಗ್ರಹಕ್ಕಾಗಿ ಕಾದು ಕುಳಿತಿದ್ದಾರೆ. ಆಗ ಮೇಲಿನಿಂದ ಒಂದು ಬೃಹತ್ ಬೆಳಕಿನ ಪ್ರವಾಹವು ಧಾರೈಸುವದು. ಪರಮಾತ್ಮನ ಅನುಗ್ರಹವಾಗುವುದು. ಸೃಷ್ಟಿಕರ್ತ ಲಿಂಗದೇವನು `ಕಾರುಣ್ಯಮಂ ನೀಡಿ ಸಾಮಥ್ರ್ಯಮಂ' ಹೇರುವರು. ಆಗ ದೇವನನ್ನು ಕುರಿತು ಬಸವಣ್ಣನವರು. ಹೀಗೆ ಕೊಂಡಾಡುವರು.

ಎನ್ನ ಗುರು ಪರಮಗುರು ನೀನೆ ಕಂಡಯ್ಯಾ

ಎನ್ನ ಗತಿ ಮತಿ ನೀನೆ ಕಂಡಯ್ಯಾ

ಎನ್ನ ಅಂತರಂಗದ ಜ್ಯೋತಿ ನೀನೆ ಕಂಡಯ್ಯಾ

ಲಿಂಗದೇವಾ ನೀನೆ ಎನಗೆ ಗುರು ನಾನೇ ನಿಮ್ಮ ಶಿಷ್ಯ.

ಈ ಘಟನೆ ಬಸವಣ್ಣನವರ ಜೀವನದಲ್ಲಿ ಬಹು ಮಹತ್ವದ ಘಟನೆ. ಬಸವಣ್ಣನವರನ್ನು `ಸಂಗನ ಬಸವಣ್ಣ'ನವರಾಗಿ `ಬಸವಲಿಂಗ'ರನ್ನಾಗಿ ಮಾಡಿತು. ದೇವಾನುಗ್ರಹವನ್ನು ಪಡೆದು, ಇಷ್ಟಲಿಂಗವನ್ನು ಧರಿಸಿದ ವಿಶ್ವದ ಪ್ರಥಮ ಲಿಂಗಾಯತರನ್ನಾಗಿ ಮತ್ತು ಲಿಂಗಾಯತ ಧರ್ಮದ ಧರ್ಮಗುರುವನ್ನಾಗಿ ಮಾಡಿತು. ದೇವರ ಕರುಣೆಯ ಕಂದ, ದೇವರ ಪ್ರತಿನಿಧಿಯಾದರು.

ಗುರು ಬಸವಣ್ಣನವರು ದೇವಾನುಗ್ರಹದ ನಂತರ ಮೊದಲು ಮಂಗಳವೇಡೆಗೆ ಬಂದರು. ಅವರು ಅಲ್ಲಿ ಬಲದೇವರಸರ ಮಗಳಾದ ನೀಲಗಗಂಳ ಜೊತೆ ವಿವಾಹವಾದರು. ಮಾವನವರಾದ ಬಲದೇವರಸರ ಬಳಿಗೆ ಬಂದು `ನಾನೊಂದು ಕಾಯಕ ಮಾಡಬೇಕು' ಎಂದರು. ಆಗ ಬಲದೇವರಸರು ``ನೀವು ದುಡಿಯುವ ಅವಶ್ಯಕತೆಯೇ ಇಲ್ಲ. ನನಗಿರುವವಳು ಒಬ್ಬಳೇ ಮಗಳು, ಎಲ್ಲಾ ಆಸ್ತಿ ನಿಮ್ಮದೇ" ಎಂದರು. ಆಗ ಗುರು ಬಸವಣ್ಣನವರು `ತಾನು ಗಳಿಸಿ ತಿನ್ನುವುದು ಶ್ರೇಷ್ಠ, ತಂದೆ ಗಳಿಸಿರುವುದನ್ನು ತಿನ್ನುವುದು ಮಧ್ಯಮ, ಹೆಂಡತಿ ಕಡೆಯಿಂದ ಬರುವ ಸಂಪತ್ತು ಕನಿಷ್ಠವಾದುದು. ಅದಕ್ಕಾಗಿ ನಾನು ದುಡಿದೇ ನನ್ನ ಜೀವನ ನಿರ್ವಹಣೆ ಮಾಡಬೇಕು' ಎಂದರು. ನಂತರ ಬಿಜ್ಜಳನ ಅರಮನೆಯಲ್ಲಿ ಕರಣಿಕ ಕಾಯಕವನ್ನು ಕೈಗೊಂಡರು. ತಮ್ಮ ಪ್ರಾಮಾಣಿಕತೆಯಿಂದ ದಿನದಿಂದ ದಿನಕ್ಕೆ ಮೇಲೆರುತ್ತಾ ಪ್ರಧಾನ ಮಂತ್ರಿಯಾದರು. ನೀಲಗಂಗಳಲ್ಲಿ ಬಾಲಸಂಗಯ್ಯ ಎಂಬ ಮಗನನ್ನು ಪಡೆದರು. ಕೆಲ ಕಾಲದಲ್ಲಿಯೇ ಅವರು ಸಂಪೂರ್ಣವಾಗಿ ವಿರಕ್ತ ಜೀವನಕ್ಕೆ ಕಾಲಿಟ್ಟು ಪತ್ನಿಯನ್ನೂ ಆ ಸ್ತರಕ್ಕೆ ಏರಿಸಿದರು.

ಗುರು ಬಸವಣ್ಣನವರು ತಮ್ಮ ಸಂದೇಶಗಳನ್ನು ವಚನಗಳ ರೂಪದಲ್ಲಿ ಬರೆದಿದ್ದಾರೆ. ಅದರಲ್ಲಿ ಅವರು ಪರಮಾತ್ಮನನ್ನು ``ಲಿಂಗದೇವಾ" ಎಂದು ಕರೆದು ಅವನ ಸ್ವರೂಪದ ವರ್ಣನೆಯನ್ನು ಮಾಡುತ್ತಾರೆ.

ಎತ್ತೆತ್ತ ನೋಡಿದತ್ತತ್ತ ನೀನೆ ದೇವಾ

ಸಕಲ ವಿಸ್ತಾರದ ರೂಹು ನೀನೆ ದೇವಾ

`ವಿಶ್ವತಸ್'ಚಕ್ಷು ನೀನೆ ದೇವಾ

`ವಿಶ್ವತೋಮುಖ' ನೀನೆ ದೇವಾ

`ವಿಶ್ವತೋ ಬಾಹು' ನೀನೆ ದೇವಾ

`ವಿಶ್ವತಃ ಪಾದ' ನೀನೆ ದೇವಾ ಲಿಂಗದೇವಾ.

ಅಮೂಲ್ಯನು ಅಪ್ರಮಾಣನು ಅಗೋಚರ ಲಿಂಗವು

ಆದಿಮಧ್ಯಾವಸಾಗಳಿಲ್ಲದ ಸ್ವತಂತ್ರ ಲಿಂಗವು

ನಿತ್ಯ ನಿರ್ಮಳ ಲಿಂಗವು, ಅಯೋನಿ ಸಂಭವನಯ್ಯಾ

ನಮ್ಮ ಲಿಂಗದೇವರು.

   ಗುರುಬಸವಣ್ಣನವರು ಕಲ್ಯಾಣದಲ್ಲಿ ಅಂದು ಸಂಪೂರ್ಣವಾಗಿ ವೇಶ್ಯಾವಾಟಿಕೆಯನ್ನು ನಿಲ್ಲಿಸಿದರು. ತಮ್ಮ ಅನುಯಾಯಿ ಧರ್ಮ ಪ್ರಚಾರಕರನ್ನು ಅಲ್ಲಿಗೆ ಕಳಿಸಿ ವೇಶ್ಯೆಯರ ಮನ ಪರಿವರ್ತನೆ ಮಾಡಿರುವುದನ್ನು ಕಾಣುತ್ತೇವೆ. ಮಾಯಾದೇವಿ ಎನ್ನುವವಳು ರಾಜ ನರ್ತಕಿಯಾಗಿದ್ದು, ಬಹುದೊಡ್ಡ ಶ್


ಈ ಲೇಖನ ಸಂಪೂರ್ಣ ಸುಳ್ಳು ಬರೆಯಲಾಗಿತ್ತು. ಹೀಗಾಗಿ ವಿಕಿಪೀಡಿಯ ಟೀಮ್ ಅದನ್ನು ಅಳಿಸಲಾಗಿದೆ.ಲಿಂಗಾಯತ ಜಾತಿಯ ಬಗ್ಗೇ ಸೂಕ್ತ ವಿಷಯವು ಲಿಂಗಾಯತ ಈ ಲೇಖನಕ್ಕೆ ಕ್ಲಿಕ್ ಮಾಡಿ ಓದಿ.