ವಿ. ಮನೋಹರ್
ವಿ.ಮನೋಹರ್ ರವರು ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಸಂಗೀತ ನಿರ್ದೇಶನದ ಜೊತೆಗೆ ಇವರು ಗೀತ ರಚನೆ, ನಿರ್ದೇಶನ ಹಾಗೂ ನಟನೆಗಳಲ್ಲಿ ತಮ್ಮನು ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಪ್ರಶಸ್ತಿ ಜೊತೆಗೆ ಇವರಿಗೆ ಅನೇಕ ಪ್ರಶಸ್ತಿಗಳು ದೊರಕಿದೆ.
ವಿ.ಮನೋಹರ್ | |
---|---|
ಜನನ | |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ(ಗಳು) | ಸಂಗೀತ ನಿರ್ದೇಶಕ,ಗೀತ ರಚನೆಕಾರ,ನಿರ್ದೇಶಕ,ನಟ |
ಸಂಗೀತದ ಪರಿವಿಡಿ - ಡಿಸ್ಕೊಗ್ರಾಫಿ
ಬದಲಾಯಿಸಿವರ್ಷ | ಚಿತ್ರ |
---|---|
೧೯೯೨ | ತರ್ಲೆನನ್ಮಗ,ಗಣೇಶ ಸುಬ್ರಮಣ್ಯ , ಪೋಲಿಸ್ ಲಾಕಪ್, ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಾಚಾರಿ, ಭಂಡ ನನ್ನ ಗಂಡ |
೧೯೯೩ | ಬೊಂಬಾಟ್ ಹುಡುಗ ,ಗೆಜ್ಜೆನಾದ ,ಮಿಲಿಟರಿ ಮಾಮಾ, ಸರ್ವರ್ ಸೋಮಣ್ಣ |
೧೯೯೪ | ಬೇಡ ಕೃಷ್ಣ ರಂಗಿನಾಟ ,ಇಂದ್ರನ ಗೆದ್ದ ನರೇಂದ್ರ |
೧೯೯೫ | ಆಪರೇಷನ್ ಹಂತ,ಅನುರಾಗ ಸಂಗಮ |
೧೯೯೬ | ಜನುಮದ ಜೋಡಿ ,ಅ ಆ ಇ ಈ |
೧೯೯೭ | ಬಂಡ ಅಲ್ಲ ಬಹದ್ದೂರ್ ,ಓ ಮಲ್ಲಿಗೆ, ಜೋಡಿ ಹಕ್ಕಿ ,ಉಲ್ಟಾ ಪಲ್ಟ,ಮುಂಗಾರಿನ ಮಿಂಚು ,ಲಾಲಿ |
೧೯೯೮ | ದೋಣಿ ಸಾಗಲಿ,ಭೂಮಿ ತಾಯಿ ಚೊಚ್ಚಲ ಮಗ, ಕುರುಬನ ರಾಣಿ , ಮಾತಿನ ಮಲ್ಲ,, ಮಾಂಗಳ್ಯಂ ತಂತುನಾನೆನ, ಮೇಘ ಬಂತು ಮೇಘ,ಸೂಪರ್ ನನ್ಮಗ, ತವರಿನ ಕಾಣಿಕೆ |
೧೯೯೯ | ಆರ್ಯಭಟ , ಸೂರ್ಯವಂಶ , ಸ್ವ ಸ್ಟಿಕ್ |
೨೦೦೦ | ಇಂದ್ರಧನುಷ್, ಕೃಷ್ಣ ಲೀಲೆ, ಮುನ್ನುಡಿ ,ಆಹಾ ನನ್ನ ಮದುವೆಯಂತೆ |
೨೦೦೧ | ಮತದಾನ, ಚಿಟ್ಟೆ |
೨೦೦೨ | ಕಾರ್ಮುಗಿಲು , ಮನಸೇ ಓ ಮನಸೇ |
೨೦೦೩ | ಚಿಗುರಿದ ಕನಸು ,ಅರ್ಧಾಂಗಿ , ಸ್ಮೈಲ್ |
೨೦೦೪ | ಮೆಲ್ಲುಸಿರೆ ಸವಿಗಾನ |
೨೦೦೬ | ಮಠ |
೨೦೦೭ | ದುನಿಯಾ , ಗಂಡನ ಮನೆ, ಆಪರೇಷನ್ ಅಂಕುಶ |
೨೦೦೮ | ಮೆರವಣಿಗೆ,ಮಿಂಚಿನ ಓಟ, ಗಣೇಶ ಮತ್ತೆ ಬಂದ, ನೀನ್ಯಾರೆ , ಚಿಲಿಪಿಲಿ ಹಕ್ಕಿಗಳು , ವಸಂತ ಕಾಲ, ನಾನು ಗಾಂಧಿ, ಅಕ್ಕ ತಂಗಿ, ನನ್ನ ಒಲವಿನ ಬಣ್ಣ |
೨೦೦೯ | ನಂದ , ಕಳ್ಳರ ಸಂತೆ, ಈ ಸಂಭಾಷಣೆ |
೨೦೧೦ | ಲಿಫ್ಟ್ ಕೊಡ್ಲಾ, ನಾರಿಯ ಸೀರೆ ಕದ್ದ, ಶಬರಿ |
೨೦೧೧ | ಕಿರಾತಕ, ನೂರೊಂದು ಬಾಗಿಲು, ಪಾಗಲ್ |
೨೦೧೨ | ಭಗೀರಥಿ, ೧೨ AM ಮಧ್ಯರಾತ್ರಿ |
೨೦೧೩ | ಮಾನಸ , ಜಂಗಲ್ ಜ್ಯಾಕಿ,ಆಂಗೋಲಿಮಾಲ |
ಪ್ರಶಸ್ತಿ ಪುರಸ್ಕಾರಗಳು
ಬದಲಾಯಿಸಿಅತ್ಯುತ್ತಮ ಸಾಹಿತ್ಯ - ರಾಜ್ಯಪ್ರಶಸ್ತಿ
ಬದಲಾಯಿಸಿವರ್ಷ | ಚಿತ್ರ |
---|---|
೧೯೯೩ | ಗೆಜ್ಜೆನಾದ |
೧೯೯೫ | ಅನುರಾಗ ಸಂಗಮ |
ಅತ್ಯುತ್ತಮ ಸಂಗೀತ ನಿರ್ದೇಶಕ - ರಾಜ್ಯಪ್ರಶಸ್ತಿ
ಬದಲಾಯಿಸಿವರ್ಷ | ಚಿತ್ರ |
---|---|
೧೯೯೬ | ಜನುಮದ ಜೋಡಿ |
೧೯೯೭ | ಜೋಡಿ ಹಕ್ಕಿ |
೨೦೦೪ | ಚಿಗುರಿದ ಕನಸು |
ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ ಮದನ್ ಮಲ್ಲು| ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್ ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ. ಎಂ. ಕೀರವಾಣಿ | ಮಹೇಶ್ ಪಟೇಲ್| ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥ್ | ವಿ.ಹರಿಕೃಷ್ಣ | ಕೆ. ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ ಜನ್ಯ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ಎಂ.ವೆಂಕಟರಾಜು|ಉಪಾಸನ ಮೊಹನ |ಯೋಗೀಶ್ ಕುಮಾರ್ ಸಿ