ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಶಿವಮೊಗ್ಗ ಫೆಬ್ರವರಿ ೨೦೧೮

ಜನವರಿ ೬ ಮತ್ತು ೭ ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಂಪಾದನೋತ್ಸವದ ಮುಂದುವರೆದ ಸಂಪಾದನೋತ್ಸವವನ್ನು ಫ಼ೆಬ್ರವರಿ ೧೭ ಮತ್ತು ೧೮ಕ್ಕೆ ಆಯೋಜಿಸಲಾಗಿದೆ. ಆಸಕ್ತರು ಭಾಗವಹಿಸಬಹುದು. ಶಿವಮೊಗ್ಗೆಯಲ್ಲಿ ನಡೆದ ಸಂಪಾದನೋತ್ಸವದಿಂದ ಒಂದು ವಿಕಿಪೀಡಿಯಾ ಸಮುದಾಯ ಆರಂಭವಾಗಿದೆ. ಇದನ್ನು ವಿಸ್ತರಿಸಲು ಹಾಗು ಬಲ ಪಡಿಸಲು ಈ ಮುಂದುವರೆದ ಸಂಪಾದನೋತ್ಸವವನ್ನು ಆಯೋಜಿಸಲಾಗಿದೆ.

ಸ್ಥಳ ಮತ್ತು ದಿನಾಂಕ ಬದಲಾಯಿಸಿ

  1. ಆಚಾರ್ಯ ತುಳಸಿ ನ್ಯಾಶನಲ್ ಕಾಮರ್ಸ್ ಕಾಲೇಜು. ಗೂಗ್ಲ್ ಮ್ಯಾಪ್
  2. ದಿನಾಂಕ : ಫ಼ೆಬ್ರವರಿ -೧೭ ಮತ್ತು ೧೮, ೨೦೧೮
  3. ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲ ೦೫:೦೦

ಉದ್ದೇಶ ಬದಲಾಯಿಸಿ

  1. ಕನ್ನಡ ವಿಕಿಪೀಡಿಯಕ್ಕೆ ಹೊಸ ಸಂಪಾದಕರನ್ನು ಸೇರಿಸುವುದು ಹಾಗು ಹಾಲಿ ಸಂಪಾದಕರಿಗೆ ಹೆಚ್ಚಿನ ತರಬೇತಿ ನೀಡುವುದು
  2. ಕನ್ನಡ ವಿಕಿಪೀಡಿಯದಲ್ಲಿ ಈಗಾಗಲೇ ಇರುವ ಲೇಖನಗಳನ್ನು ಸುಧಾರಿಸುವುದು
  3. ಕನ್ನಡ ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸುವುದು

ಸಂಪನ್ಮೂಲ ವ್ಯಕ್ತಿಗಳು ಬದಲಾಯಿಸಿ

  1. ಪವನಜ, ಬೆಂಗಳೂರು
  2. ವಿ. ಚೇತನ್, ಶಿವಮೊಗ್ಗ
  3. ಧನಲಕ್ಷ್ಮಿ, ಬೆಂಗಳೂರು

ಭಾಗವಹಿಸುವವರು ಬದಲಾಯಿಸಿ

  1. Chetan (ಚರ್ಚೆ) ೦೩:೦೭, ೨೧ ಜನವರಿ ೨೦೧೮ (UTC)
  2. ಪವನಜ (ಚರ್ಚೆ) ೦೬:೨೯, ೨೧ ಜನವರಿ ೨೦೧೮ (UTC)
  3. ಗೋಪಾಲಕೃಷ್ಣ (ಚರ್ಚೆ) ೦೫:೪೮, ೨೨ ಜನವರಿ ೨೦೧೮ (UTC) (ಆಸಕ್ತಿ ಇದೆ)
  4. ಆಸಕ್ತಿ ಇದೆ. ಭಾಗವಹಿಸುವಿಕೆ ಖಚಿತವಿಲ್ಲ. ಪ್ರಯತ್ನಿಸುತ್ತೇನೆ.--Vikashegde (ಚರ್ಚೆ) ೧೪:೩೪, ೨೪ ಜನವರಿ ೨೦೧೮ (UTC)
  5. --Dhanalakshmi .K. T (ಚರ್ಚೆ) ೧೨:೩೭, ೩೦ ಜನವರಿ ೨೦೧೮ (UTC)
  6. --ಮನು ಜೋಗಿಬೈಲು (ಚರ್ಚೆ) ೦೮:೧೦, ೧೬ ಫೆಬ್ರುವರಿ ೨೦೧೮ (UTC)
  7. --Shashidhar mullur (ಚರ್ಚೆ) ೦೮:೧೫, ೧೬ ಫೆಬ್ರುವರಿ ೨೦೧೮ (UTC)
  8. --Krishna Kulkarni (ಚರ್ಚೆ) ೦೫:೧೦, ೧೮ ಫೆಬ್ರುವರಿ ೨೦೧೮ (UTC)

ಭಾಗವಹಿಸಿದವರು ಬದಲಾಯಿಸಿ

  1. --Chetan (ಚರ್ಚೆ) ೦೫:೪೬, ೧೭ ಫೆಬ್ರುವರಿ ೨೦೧೮ (UTC)
  2. --ತಾರಾಪ್ರಸಾದ್ (ಚರ್ಚೆ) ೦೭:೫೪, ೧೭ ಫೆಬ್ರುವರಿ ೨೦೧೮ (UTC)
  3. --Hariprasad .ar (ಚರ್ಚೆ) ೦೮:೦೫, ೧೭ ಫೆಬ್ರುವರಿ ೨೦೧೮ (UTC)
  4. --ಪವನಜ (ಚರ್ಚೆ) ೦೮:೩೯, ೧೭ ಫೆಬ್ರುವರಿ ೨೦೧೮ (UTC)
  5. Learninglawry (ಚರ್ಚೆ) ೦೯:೩೩, ೧೭ ಫೆಬ್ರುವರಿ ೨೦೧೮ (UTC)
  6. Dhanalakshmi .K. T (ಚರ್ಚೆ) ೦೯:೪೧, ೧೭ ಫೆಬ್ರುವರಿ ೨೦೧೮ (UTC)
  7. --ಮನು ಜೋಗಿಬೈಲು (ಚರ್ಚೆ) ೧೦:೦೪, ೧೭ ಫೆಬ್ರುವರಿ ೨೦೧೮ (UTC)
  8. --Gururaj Shimoga (ಚರ್ಚೆ) ೧೦:೦೭, ೧೭ ಫೆಬ್ರುವರಿ ೨೦೧೮ (UTC)
  9. --Shashidhar mullur (ಚರ್ಚೆ) ಭಾರತೀಯ ಬೂದು ಮಂಗಟ್ಟೆ ೧೦:೦೯, ೧೭ ಫೆಬ್ರುವರಿ ೨೦೧೮ (UTC)
  10. --Krishna Kulkarni (ಚರ್ಚೆ) ೦೮:೧೬, ೧೮ ಫೆಬ್ರುವರಿ ೨೦೧೮ (UTC)
  11. --Manu jogibyil (ಚರ್ಚೆ) ೧೩:೩೮, ೧೨ ಮಾರ್ಚ್ ೨೦೧೮ (UTC) ಜಲವಿದ್ಯುತ್ ವಿಷಯ ಸೇರಿಸಿದ್ದು
  12. --Venkateshab (ಚರ್ಚೆ) ೦೯:೨೩, ೬ ಮೇ ೨೦೧೮ (UTC)

ಫೋಟೋಗಳು ಬದಲಾಯಿಸಿ