ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಶಿವಮೊಗ್ಗ ಜನವರಿ ೨೦೧೮

ಶಿವಮೊಗ್ಗ ಸಂಪಾದನೋತ್ಸವ ಜನವರಿ ೨೦೧೮

ಶಿವಮೊಗ್ಗವು ಕರ್ನಾಟಕದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಒಂದು ಪ್ರಮುಖ ಹೆಸರಾಗಿದೆ. ಶಿವಮೊಗ್ಗ ಹಾಗೂ ಸುತ್ತಮುತ್ತ ಹಲವು ಸಾಹಿತಿಗಳು, ಸಾಹಿತ್ಯಾಸಕ್ತರು, ಉತ್ತಮ ಬರೆವಣಿಗೆ ಇರುವವರು, ಕನ್ನಡದ ಬಗೆಗೆ ಕಾಳಜಿ ಇರುವವರು ಇದ್ದಾರೆ. ಕನ್ನಡ ವಿಕಿಪೀಡಿಯಕ್ಕೆ ಲೇಖನ ಸೇರಿಸಲು ಆಸಕ್ತಿ ಇರುವವರು ಆದರೆ ಆ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದಿರುವವರು ಶಿವಮೊಗ್ಗ ಸುತ್ತಮುತ್ತ ಹಲವು ಮಂದಿ ಇದ್ದಾರೆ. ಶಿವಮೊಗ್ಗದಲ್ಲಿ ಕನ್ನಡ ವಿಕಿಪೀಡಿಯದ ಬಗ್ಗೆ ತರಬೇತಿ ಮತ್ತು ಸಂಪಾದನೋತ್ಸವ ಮಾಡುವ ಮೂಲಕ ಈ ಜನರನ್ನು ವಿಕಿಪೀಡಿಯ ಸಮುದಾಯಕ್ಕೆ ಸೇರಿಸುವ ಕೆಲಸವನ್ನು ಮಾಡಬೇಕಾಗಿದೆ. ಈ ಸಂಪಾದನೋತ್ಸವದ ಪ್ರಮುಖ ಉದ್ದೇಶ ಶಿವಮೊಗ್ಗದಲ್ಲಿ ಒಂದು ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಸೃಷ್ಟಿಸುವುದಾಗಿದೆ.

ಸ್ಥಳ ಮತ್ತು ದಿನಾಂಕ

ಬದಲಾಯಿಸಿ
  1. ಆಚಾರ್ಯ ತುಳಸಿ ನ್ಯಾಶನಲ್ ಕಾಮರ್ಸ್ ಕಾಲೇಜು. ಗೂಗ್ಲ್ ಮ್ಯಾಪ್
  2. ದಿನಾಂಕ : ಜನವರಿ -೦೬ ಮತ್ತು ೦೭, ೨೦೧೮
  3. ಸಮಯ: ಬೆಳಿಗ್ಗೆ ೦೯:೩೦ ರಿಂದ ಸಾಯಂಕಾಲ ೦೫:೦೦

ಉದ್ದೇಶ

ಬದಲಾಯಿಸಿ
  1. ಕನ್ನಡ ವಿಕಿಪೀಡಿಯಕ್ಕೆ ಹೊಸ ಸಂಪಾದಕರನ್ನು ಸೇರಿಸುವುದು
  2. ಕನ್ನಡ ವಿಕಿಪೀಡಿಯದಲ್ಲಿ ಈಗಾಗಲೇ ಇರುವ ಲೇಖನಗಳನ್ನು ಸುಧಾರಿಸುವುದು
  3. ಕನ್ನಡ ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸುವುದು

ಸಂಪನ್ಮೂಲ ವ್ಯಕ್ತಿಗಳು

ಬದಲಾಯಿಸಿ
  1. ಪವನಜ, ಬೆಂಗಳೂರು
  2. ಧನಲಕ್ಷ್ಮಿ, ಬೆಂಗಳೂರು
  3. ವಿ. ಚೇತನ್, ಶಿವಮೊಗ್ಗ

ಭಾಗವಹಿಸುವವರು

ಬದಲಾಯಿಸಿ
  1. --ಪವನಜ (ಚರ್ಚೆ) ೦೬:೧೦, ೨೮ ನವೆಂಬರ್ ೨೦೧೭ (UTC)
  2. --Vikashegde (ಚರ್ಚೆ) ೧೪:೧೫, ೩೦ ನವೆಂಬರ್ ೨೦೧೭ (UTC) (ಖಚಿತವಿಲ್ಲ. ಪ್ರಯತ್ನಿಸುವೆ)
  3. --Dhanalakshmi .K. T (ಚರ್ಚೆ) ೦೫:೫೦, ೨ ಡಿಸೆಂಬರ್ ೨೦೧೭ (UTC)
  4. --Chetan (ಚರ್ಚೆ) ೧೫:೫೫, ೩ ಡಿಸೆಂಬರ್ ೨೦೧೭ (UTC)
  5. --Krishnakulkarni36 (ಚರ್ಚೆ) ೧೫:೨೮, ೨೬ ಡಿಸೆಂಬರ್ ೨೦೧೭ (UTC)
  6. --Prashanth J Achar (ಚರ್ಚೆ) ೦೫:೪೦, ೨೭ ಡಿಸೆಂಬರ್ ೨೦೧೭ (UTC)
  7. --Learninglawry (ಚರ್ಚೆ) ೧೨:೪೩, ೫ ಜನವರಿ ೨೦೧೮ (UTC)

ಭಾಗವಹಿಸಿದವರು ಮತ್ತು ಅವರ ಲೇಖನಗಳು

ಬದಲಾಯಿಸಿ
  1. --Dhanalakshmi .K. T (ಚರ್ಚೆ) ೦೫:೧೨, ೬ ಜನವರಿ ೨೦೧೮ (UTC)
  2. --Chetan (ಚರ್ಚೆ) ೦೭:೧೮, ೬ ಜನವರಿ ೨೦೧೮ (UTC)ಮೆಡಿಕಲ್ ಕೌನ್ಸಿಲ್ ಆಫ಼್ ಇಂಡಿಯಾ
  3. --ಪವನಜ (ಚರ್ಚೆ) ೦೫:೨೯, ೭ ಜನವರಿ ೨೦೧೮ (UTC)
  4. --Nagashree b (ಚರ್ಚೆ) ೦೬:೧೦, ೭ ಜನವರಿ ೨೦೧೮ (UTC) ರಿಲಯನ್ಸ್ ಜಿಯೋ(ವಿಷಯ ಸೇರಿಸಿದ್ದು)
  5. --Krishna Kulkarni (ಚರ್ಚೆ) ೦೬:೪೦, ೭ ಜನವರಿ ೨೦೧೮ (UTC),ಸಾಮಾನ್ಯ ಏಷ್ಯನ್ ನೆಲಗಪ್ಪೆ
  6. Shruthi M N (ಚರ್ಚೆ) ೦೬:೫೭, ೭ ಜನವರಿ ೨೦೧೮ (UTC)
  7. Dr. Shekhar Gowler (ಚರ್ಚೆ) ೦೬:೫೯, ೭ ಜನವರಿ ೨೦೧೮ (UTC)
  8. Nayana Raj R (ಚರ್ಚೆ) ೦೭:೦೦, ೭ ಜನವರಿ ೨೦೧೮ (UTC)
  9. Meghashree Ram (ಚರ್ಚೆ) ೦೭:೦೧, ೭ ಜನವರಿ ೨೦೧೮ (UTC)
  10. Suchithra V Urs (ಚರ್ಚೆ) ೦೭:೦೨, ೭ ಜನವರಿ ೨೦೧೮ (UTC)
  11. --Sukrutha Jois (ಚರ್ಚೆ) ೦೭:೦೩, ೭ ಜನವರಿ ೨೦೧೮ (UTC), ನಾರಾಯಣ್ ಮೇಘಾಜಿ ಲೋಖಂಡೆ
  12. --Shreekrishnapai (ಚರ್ಚೆ) ೦೭:೦೪, ೭ ಜನವರಿ ೨೦೧೮ (UTC)
  13. MOHAN M P SHIVAMOGGA (ಚರ್ಚೆ) ೦೭:೦೫, ೭ ಜನವರಿ ೨೦೧೮ (UTC)
  14. BeeviFazlaV.K (ಚರ್ಚೆ) ೦೭:೦೭, ೭ ಜನವರಿ ೨೦೧೮ (UTC)
  15. --Pallavi.s.r (ಚರ್ಚೆ) ೦೭:೦೮, ೭ ಜನವರಿ ೨೦೧೮ (UTC)
  16. --Manukrishna1997 (ಚರ್ಚೆ) ೦೭:೦೯, ೭ ಜನವರಿ ೨೦೧೮ (UTC)
  17. --Sharath.sharu (ಚರ್ಚೆ) ೧೦:೦೦, ೭ ಜನವರಿ ೨೦೧೮ (UTC)
  18. --Vishwaradhya k (ಚರ್ಚೆ) ೦೭:೨೦, ೭ ಜನವರಿ ೨೦೧೮ (UTC)
  19. --Tanuja.N.H. (ಚರ್ಚೆ) ೦೭:೧೧, ೭ ಜನವರಿ ೨೦೧೮ (UTC)
  20. Noor Samad Abbalagere (ಚರ್ಚೆ) ೦೭:೧೨, ೭ ಜನವರಿ ೨೦೧೮ (UTC)
  21. Sanjaycrevankar (ಚರ್ಚೆ) ೦೭:೧೪, ೭ ಜನವರಿ ೨೦೧೮ (UTC)
  22. --Prashanth J Achar (ಚರ್ಚೆ) ೦೭:೧೬, ೭ ಜನವರಿ ೨೦೧೮ (UTC), ಲಕ್ಷ್ಮೀತರು, ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್
  23. --117.211.44.28 ೦೯:೫೮, ೭ ಜನವರಿ ೨೦೧೮ (UTC)

ಫೋಟೋಗಳು

ಬದಲಾಯಿಸಿ