ಮೂಡುಬಿದಿರೆಯು ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕು. ಈ ಪುಟವು ಇಲ್ಲಿನ ಐತಿಹಾಸಿಕ ಸ್ಥಳಗಳ ಮಾಹಿತಿ ಸಂಗ್ರಹಿಸಿ ಅವುಗಳನ್ನು ವಿಕಿಪೀಡಿಯ ಯೋಜನೆಗಳಿಗೆ ಸೇರಿಸುವ ಯೋಜನೆಗೆ ಸಂಬಂಧಿಸಿದೆ.
ಮೂಡುಬಿದಿರೆ ತಾಲೂಕು ೧೦ ಪುರಾತನ ಕೆರೆಗಳು, ೧೮ ಜೈನ ಬಸದಿಗಳು ಹಾಗೂ ೧೮ ದೇವಾಲಯಗಳನ್ನು ಹೊಂದಿರುವ ಸ್ಥಳ. ದಕ್ಷಿಣದ ಜೈನಕಾಶಿಯೆಂದು ಈ ಪ್ರದೇಶವನ್ನು ಗುರುತಿಸುತ್ತಾರೆ. ಇತಿಹಾಸದಲ್ಲಿ ತುಳುನಾಡಿನ ಅರಸರ ಆಳ್ವಿಕೆಯ ಸಮಯದಲ್ಲೂ ಈ ಪ್ರದೇಶದ ಉಲ್ಲೇಖಗಳು ಇವೆ. ಪ್ರೇಕ್ಷಣೀಯ ಸ್ಥಳಗಳಾಗಿರುವ ಇಲ್ಲಿನ ಜೈನ ಬಸದಿಗಳು ಸೇರಿದಂತೆ ಹಲವು ಸ್ಥಳಗಳ ಮಾಹಿತಿಯು ಇ-ಸೋರ್ಸ್ಗಳಲ್ಲಿ ಹೆಚ್ಚಾಗಿ ಲಭ್ಯವಿಲ್ಲ. ವಿಕಿ ಯೋಜನೆಗಳಿಗೆ ಲೇಖನ ಹಾಗೂ ಚಿತ್ರಗಳನ್ನು ಸೇರಿಸಿ ಡಾಕ್ಯುಮೆಂಟೇಶನ್ ಮಾಡುವ ಮೂಲಕ ವಿದ್ಯಾರ್ಥಿ ಸಮುದಾಯಕ್ಕೆ ಈ ಸ್ಥಳಗಳ ಪರಿಚಯ ಹಾಗೂ ವಿಕಿ ಯೋಜನೆಯ ಸಕ್ರಿಯ ಕಾರ್ಯಗಳಿಗೆ ಆಳ್ವಾಸ್ ವಿಕಿಪೀಡಿಯ ಅಸೋಸಿಯೇಷನ್ ವಿದ್ಯಾರ್ಥಿ ತಂಡವು ಕರಾವಳಿ ವಿಕಿಮಿಡಿಯನ್ಸ್ ಮಾರ್ಗದರ್ಶನದೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.
- ಐತಿಹಾಸಿಕ ಸ್ಥಳಗಳ ಪಟ್ಟಿ ರಚಿಸಿ ಮಾಹಿತಿ ಸಂಶೋಧನೆ
- ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹ
- ವಿದ್ಯಾರ್ಥಿಗಳಿಗೆ ಅಗತ್ಯವಿರುವ ತರಬೇತಿ ಮತ್ತು ಕಾರ್ಯಾಗಾರ
- ಕನ್ನಡ, ತುಳು ಹಾಗೂ ಇಂಗ್ಲೀಷ್ ವಿಕಿಪೀಡಿಯಗಳಿಗೆ ಲೇಖನ ಸೇರಿಸುವುದು
- ವಿಕಿ ಕಾಮನ್ಸ್ನಲ್ಲಿ ಮೀಡಿಯಾ ಡಾಕ್ಯುಮೆಂಟೇಶನ್
- ಮಾಹಿತಿ ಸೇರ್ಪಡೆಯ ಬಳಿಕ ಕ್ಯೂಆರ್ ಕೋಡ್ ಹೊಂದಿಸುವಿಕೆ
- Keerthana Shetty (ಚರ್ಚೆ) ೨೨:೨೬, ೨೪ ಆಗಸ್ಟ್ ೨೦೨೪ (IST)[reply]
- Indudhar Haleangadi (ಚರ್ಚೆ) ೨೨:೨೬, ೨೪ ಆಗಸ್ಟ್ ೨೦೨೪ (IST)[reply]
- Durgaprasanna (ಚರ್ಚೆ) ೨೨:೨೭, ೨೪ ಆಗಸ್ಟ್ ೨೦೨೪ (IST)[reply]
- Venisha Rodrigues (ಚರ್ಚೆ) ೨೧:೦೯, ೨೫ ಆಗಸ್ಟ್ ೨೦೨೪ (IST)[reply]
- Spoorthi Rao(ಚರ್ಚೆ) ೧೬:೩೧, ೧೧ ಆಗಸ್ಟ್ ೨೦೨೪ (IST)[reply]
- VinetVas17 (ಚರ್ಚೆ) ೦೮:೨೬, ೧ ಸೆಪ್ಟೆಂಬರ್ ೨೦೨೪ (IST)[reply]
- 2409:4071:2003:E6BD:0:0:128B:80A5 ೧೨:೫೯, ೮ ಸೆಪ್ಟೆಂಬರ್ ೨೦೨೪ (IST)[reply]
- Veekshitha V(ಚರ್ಚೆ) ೦೧.೧೬, ೮ ಸೆಪ್ಟೆಂಬರ್ ೨೦೨೪(IST)
- Tejeshmavinamar (ಚರ್ಚೆ) ೦೩:೧೦ ೮ ಸೆಪ್ಟೆಂಬರ್ ೨೦೨೪ (IST)
- Hegde Neha (ಚರ್ಚೆ) ೨೦:೪೨, ೮ ಸೆಪ್ಟೆಂಬರ್ ೨೦೨೪ (IST)Hegde Neha Shashidar[reply]
- Afseenakela (ಚರ್ಚೆ) ೦೬:೩೧, ೧೩ ಸೆಪ್ಟೆಂಬರ್ ೨೦೨೪ (IST)[reply]
- Vaishakh Mijar(ಚರ್ಚೆ) ೦೬:೩೧, ೧೮ ಸೆಪ್ಟೆಂಬರ್ ೨೦೨೪ (IST)[reply]
- Umar faruk koppa(ಚರ್ಚೆ) ೦೬:೩೧, ೧೮ ಸೆಪ್ಟೆಂಬರ್ ೨೦೨೪ (IST)[reply]
- Avinash Kateel(ಚರ್ಚೆ) ೦೬:೩೧, ೧೮ ಸೆಪ್ಟೆಂಬರ್ ೨೦೨೪ (IST)[reply]
ದೇವಸ್ಥಾನ |
ಲೇಖನ
|
ಗೌರಿ ದೇವಸ್ಥಾನ |
ಇಲ್ಲ
|
ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನ |
ಇಲ್ಲ
|
ಶ್ರೀ ಕಾಳಿಕಾಂಬ ದೇವಸ್ಥಾನ
|
ಇಲ್ಲ
|
ಶ್ರೀ ವೀರಮಾರುತಿ ದೇವಸ್ಥಾನ |
ಇಲ್ಲ
|
ಶ್ರೀ ಮಹಾಮ್ಮಾಯಿ ದೇವಸ್ಥಾನ |
ಇಲ್ಲ
|
ಶ್ರೀವೆಂಟರಮಣ ದೇವಸ್ಥಾನ |
ಇಲ್ಲ
|
ಹನುಮಂತ ದೇವಸ್ಥಾನ |
ಇಲ್ಲ
|
ಶ್ರೀ ಕಾಳಿಕಾಂಬ ಮಠ (ಅಲಂಗಾರು) |
ಇಲ್ಲ
|
ಜಂಗಮ ಮಠ (ಪೊನ್ನೆಚಾರಿ) |
ಇಲ್ಲ
|
ಆದಿಶಕ್ತಿ ಮಹಾದೇವಿ ದೇವಸ್ಥಾನ ಮಾರಿಗುಡಿ (ಸ್ವರಾಜ್ಯ ಮೈದಾನ) |
ಇಲ್ಲ
|
ಮಾರಿಯಮ್ಮ ದೇವಸ್ಥಾನ (ಕೊಡಂಗಲ್ಲು) |
ಇಲ್ಲ
|
ಕೊಡಮಣಿತ್ತಾಯ ದೇವಸ್ಥಾನ (ನಿಡ್ಡೋಡಿ) |
ಇಲ್ಲ
|
ನಾಗಬ್ರಹ್ಮ ದೇವಸ್ಥಾನ (ಲಾಡಿ) |
ಇಲ್ಲ
|
ಮಣಿಕಂಠ ಅಯ್ಯಪ್ಪ ದೇವಸ್ಥಾನ (ಒಂಟಿಕಟ್ಟೆ) |
ಇಲ್ಲ
|
ಕೆರೆ |
ಲೇಖನ
|
ದೊಡ್ಮನೆ ಕೆರೆ |
ಇಲ್ಲ
|