ನಾನು ಅಫ್ಸೀನಾ ಕೆ .ನನ್ನ ಊರು ಕಾಶಿಪಟ್ಣ.ನಾನು ಈಗ ಪ್ರಥಮ ಬಿಎಸ್ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ತಾಯಿ ನನಗೆ ೧೩-೧೦-೩೦೦೫ ರಲ್ಲಿ ಮೂಡುಬಿದಿರೆಯಲ್ಲಿ ಜನ್ಮ ನೀಡಿದರು.ನನಗೆ ಕನ್ನಡ ಭಾಷೆಯ ಮೇಲೆ ಒಲವು ಜಾಸ್ತಿ.