ಯೂರೋಪಿಯನ್ ರಾಬಿನ್
ಎರಿಥ್ಯಾಕಸ್ ರೂಬೆಕ್ಯೂಲಾ | |
---|---|
ಗ್ರ್ಯಾನ್ ಕನೇರಿಯಾ ರಾಬಿನ್‍ನ ಕೂಗು | |
Conservation status | |
Scientific classification | |
ಕ್ಷೇತ್ರ: | Eukaryota |
ಸಾಮ್ರಾಜ್ಯ: | Animalia |
ವಿಭಾಗ: | ಕಾರ್ಡೇಟಾ |
ವರ್ಗ: | ಏವೀಸ್ |
ಗಣ: | ಪ್ಯಾಸರಿಫ಼ಾರ್ಮೀಸ್ |
ಕುಟುಂಬ: | ಮಸ್ಕಿಕ್ಯಾಪಿಡೇ |
ಕುಲ: | ಎರಿಥ್ಯಾಕಸ್ |
ಪ್ರಜಾತಿ: | ಎ. ರೂಬೆಕ್ಯೂಲಾ
|
Binomial name | |
ಎರಿಥ್ಯಾಕಸ್ ರೂಬೆಕ್ಯೂಲಾ | |
ಉಪಪ್ರಜಾತಿಗಳು | |
7–10, see text. | |
ಎ ರೂಬೆಕ್ಯೂಲಾದ ವ್ಯಾಪ್ತಿ Breeding Resident Non-breeding Possible extinct & Introduced | |
Synonyms[೨] | |
|
ಯೂರೋಪಿಯನ್ ರಾಬಿನ್ ಮಧುರವಾಗಿ ಹಾಡುವ ಪುಟ್ಟ ಪಕ್ಷಿ. ಎರಿಥ್ಯಾಕಸ್ ರುಬೆಕುಲ ಇದರ ಶಾಸ್ತ್ರೀಯ ನಾಮ. ಇದನ್ನು ಬ್ರಿಟನ್ನಿನ ರಾಷ್ಟ್ರೀಯ ಪಕ್ಷಿ ಎಂದು ಪರಿಗಣಿಸಲಾಗಿದೆ.
ದೇಹರಚನೆ
ಬದಲಾಯಿಸಿ13 ಸೆಂಮೀ ಉದ್ದವಿರುವ ಪುಕ್ಕಗಳಿವೆ. ಗಂಟಲು ಮತ್ತು ಹಣೆಗೆ ಬೂದುಬಣ್ಣದ ಅಂಚು ಇದೆ.
ಆಹಾರ
ಬದಲಾಯಿಸಿಈ ಪಕ್ಷಿ ತನ್ನ ಚಿಕ್ಕ ಮೊನಚಾದ ಕೊಕ್ಕಿನಿಂದ ಕೀಟ, ಡಿಂಬ, ಎರೆಹುಳು, ಹಣ್ಣು ಮತ್ತು ಬೀಜಗಳನ್ನು ಎತ್ತಿಕೊಂಡು ತಿನ್ನುತ್ತದೆ.[೩]
ಸಾಮಾಜಿಕ ವರ್ತನೆ
ಬದಲಾಯಿಸಿಬ್ರಿಟನ್ನಿನಲ್ಲಿ ಈ ಪಕ್ಷಿ ಪಟ್ಟಣ, ತೋಟ ಮತ್ತು ಕೃಷಿಭೂಮಿಗಳಲ್ಲಿ ಸರ್ವೇಸಾಮಾನ್ಯವಾಗಿ ಕಾಣಬರುತ್ತದೆ. ಈ ಪಕ್ಷಿ ತಮ್ಮ ಸುತ್ತಮುತ್ತಲಿನ ಭೂಪ್ರದೇಶವನ್ನು ಗುರುತಿಸಿಕೊಂಡು ಸೀಮೆಯನ್ನು ಕಾಯ್ದುಕೊಳ್ಳುತ್ತದೆ. ತನ್ನ ಸೀಮೆಯೊಳಗೆ ಬರುವ ಆಗಂತುಕರನ್ನು ತನ್ನ ಹಾಡಿನ ಮೂಲಕ ಎಚ್ಚರಿಸುವುದೂ ಉಂಟು. ಪಕ್ಷಿಗಳ ಕೂಗು ಅವುಗಳ ಸೀಮೆಯನ್ನು ಕಾಯ್ದುಕೊಳ್ಳುವ ಸಲುವಾಗಿಯೂ ಬಳಕೆಯಾಗುತ್ತದೆ ಎಂಬುದಕ್ಕೆ ಒಂದು ಉತ್ತಮ ಉದಾಹರಣೆ ರಾಬಿನ್ ಹಕ್ಕಿಯ ಕೂಗು.
ಉಲ್ಲೇಖಗಳು
ಬದಲಾಯಿಸಿ- ↑ BirdLife International (2018). "Erithacus rubecula". IUCN Red List of Threatened Species. 2018: e.T22709675A131953953. doi:10.2305/IUCN.UK.2018-2.RLTS.T22709675A131953953.en. Retrieved 19 November 2021.
- ↑ "Erithacus rubecula". Global Biodiversity Information Facility (in ಇಂಗ್ಲಿಷ್). Retrieved 21 January 2022.
- ↑ Jonsson, Lars (1976). Birds of Wood, Park and Garden. Middlesex, England: Penguin. p. 90. ISBN 978-0-14-063002-2.
ಹೊರಗಿನ ಕೊಂಡಿಗಳು
ಬದಲಾಯಿಸಿ- Erithacus rubecula in Field Guide: Birds of the World on Flickr
- European Robin videos, photos & sounds on Internet Bird Collection.
- Sonatura: Song of the European Robin (Archived 27 August 2011 ವೇಬ್ಯಾಕ್ ಮೆಷಿನ್ ನಲ್ಲಿ.)
- Ageing and sexing (PDF; 2.9 MB) by Javier Blasco-Zumeta & Gerd-Michael Heinze
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: