ಮಾರ್ಚ್ ೬
ದಿನಾಂಕ
ಮಾರ್ಚ್ - ಗ್ರೆಗೋರಿಯನ್ ಕ್ಯಾಲೆಂಡರ್ನ ಮೂರನೆಯ ತಿಂಗಳು. ಇದರಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಮಾರ್ಚ್ ೬ - ಮಾರ್ಚ್ ತಿಂಗಳ ಆರನೆಯ ದಿನ. ಟೆಂಪ್ಲೇಟು:ಮಾರ್ಚ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೮೬೯ - ಡಿಮಿಟ್ರಿ ಮೆಂಡಲೀಫ್ ರಿಂದ ರಷ್ಯಾದ ಕೆಮಿಕಲ್ ಸೊಸೈಟಿಗೆ ಪ್ರಥಮ ಬಾರಿಗೆ ಪಿರಿಯಾಡಿಕ್ ಟೇಬಲ್ ಬಗ್ಗೆ ಪ್ರಕಟಣೆ.
- ೧೯೬೧ - ಭಾರತದ ಮೊದಲ ವಿತ್ತ ದಿನಪತ್ರಿಕೆ "ದಿ ಎಕನಾಮಿಕ್ ಟೈಮ್ಸ್" ಪ್ರಕಟಣೆ ಆರಂಭ.
ಜನನ
ಬದಲಾಯಿಸಿ- ೧೯೨೭ - ಗ್ಯಾಬ್ರಿಯೆಲ್ ಗಾರ್ಸಿಯಾ ಮಾರ್ಕೆಜ್, ಕೊಲಂಬಿಯಾದ ಲೇಖಕ ನೊಬೆಲ್ ಪ್ರಶಸ್ತಿ ವಿಜೇತ.
- ೧೯೩೭ - ವ್ಯಾಲೆಂಟಿನಾ ತೆರೆಷ್ಕೊವಾ, ಗಗನಯಾತ್ರಿ.
ನಿಧನ
ಬದಲಾಯಿಸಿ- ೧೯೭೩ - ಪರ್ಲ್ ಎಸ್. ಬಕ್, ನೊಬೆಲ್ ಪ್ರಶಸ್ತಿ ವಿಜೇತ ಅಮೇರಿಕನ್ ಲೇಖಕಿ (ಜ. ೧೮೯೨)
- ೧೯೮೨ - ಐನ್ ರ್ಯಾಂಡ್, ರಷ್ಯನ್-ಅಮೇರಿಕನ್ ಲೇಖಕ (ಜ. ೧೯೦೫)
- ೨೦೦೫ - ಯು.ಆರ್.ಕೃಷ್ಣರಾವ್ ನೃತ್ಯಗುರು
ಬಾಹ್ಯ ಸಂಪರ್ಕ
ಬದಲಾಯಿಸಿ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |