ಮಾರ್ಚ್ ೨೧

ದಿನಾಂಕ

ಮಾರ್ಚ್ ೨೧ - ಮಾರ್ಚ್ ತಿಂಗಳಿನ ಇಪ್ಪತ್ತೊಂದನೇ(೨೧) ದಿನ. ಟೆಂಪ್ಲೇಟು:ಮಾರ್ಚ್ ೨೦೨೩


ಜ್ಯೋತಿಷ್ಯದಲ್ಲಿ, ವಿಷುವತ್ ಸಂಕ್ರಾಂತಿಯ ದಿನ ಮೇಷ ರಾಶಿಯ ಸಂಕೇತದ ಮೊದಲ ಪೂರ್ಣ ದಿನ. ಇದು ಜ್ಯೋತಿಷ್ಯ ವರ್ಷದ ಸಾಂಪ್ರದಾಯಿಕ ಮೊದಲ ದಿನ ಸಹ. ೨೧ ನೆಯ ಶತಮಾನದಲ್ಲಿ, ಸಂಕ್ರಾಂತಿಯು ಸಾಮಾನ್ಯವಾಗಿ ಮಾರ್ಚ್ ೧೯ ಅಥವಾ ೨೦ ರಂದು ಸಂಭವಿಸುತ್ತದೆ .೨೦೦೩ ಮತ್ತು ೨೦೦೭ರಲ್ಲಿ ಸಂಕ್ರಾಂತಿಯು ಮಾರ್ಚ್ ೨೧ ರಂದು ಸಂಭವಿಸಿತ್ತು. ೨೦೧೨ ವರ್ಷದಲ್ಲಿ ಮಾರ್ಚ್ ೨೧ ರಂದು ಸಂಭವಿಸುತ್ತದೆ.

ಪ್ರಮುಖ ಘಟನೆಗಳುಸಂಪಾದಿಸಿ

೧೯೪೫ ರಲ್ಲಿ ವಿಶ್ವ ಸಮರ II: ಬ್ರಿಟಿಷ್ ಪಡೆಗಳು ಮ್ಯಾಂಡಲೆ, ಬರ್ಮಾವನ್ನು ಬಿಡುಗಡೆ ಮಾಡಿದರು .


ಜನನಸಂಪಾದಿಸಿ

ನಿಧನಸಂಪಾದಿಸಿ

ರಜೆಗಳು/ಆಚರಣೆಗಳುಸಂಪಾದಿಸಿ

ಹೊರಗಿನ ಸಂಪರ್ಕಗಳುಸಂಪಾದಿಸಿ



ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್