ನಮೀಬಿಯ ಕ್ರಿಕೆಟ್ ತಂಡ

ನಮೀಬಿಯ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡ, ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಮೀಬಿಯವನ್ನು ಪ್ರತಿನಿಧಿಸುವ ಪುರುಷರ ತಂಡವಾಗಿದೆ. ತಂಡಕ್ಕೆ ಈಗಲ್ಸ್ ಎಂದು ಅಡ್ಡಹೆಸರಿಡಲಾಗಿದೆ. ತಂಡವನ್ನು ಕ್ರಿಕೆಟ್ ನಮೀಬಿಯಾ ನಿರ್ವಹಿಸುತ್ತದೆ, ಅವರು 1992 ರಲ್ಲಿ ICC ಯ ಸಹ ಸದಸ್ಯರಾದರು.[]

ನಮೀಬಿಯ
ಅಡ್ಡಹೆಸರುEagles
ಸಿಬ್ಬಂದಿ
ನಾಯಕಗೆರ್ಹಾರ್ಡ್ ಎರಾಸ್ಮಸ್
ತರಬೇತುದಾರರುಪಿಯರೆ ಡಿ ಬ್ರುಯ್ನ್
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ
ICC ದರ್ಜೆಸಹ ಸದಸ್ಯ (ODI ದರ್ಜೆ) (೧೯೯೨)
ICC ಪ್ರದೇಶಆಫ್ರಿಕಾ
ICC ಶ್ರೇಯಾಂಕಗಳು ಪ್ರಸ್ತುತ [] ಅತ್ಯುತ್ತಮ
ODI ೧೬ನೇ ೧೪ನೇ (22 September 2022)
T20I ೧೧ನೇ ೧೧ನೇ (22 November 2023)
ಏಕದಿನ ಅಂತಾರಾಷ್ಟ್ರೀಯ
ಮೊದಲ ODIv.  ಜಿಂಬಾಬ್ವೆ at the ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ; 10 February 2003
ವಿಶ್ವಕಪ್ ಪ್ರದರ್ಶನಗಳು೧ (೨೦೦೩ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಮೊದಲ ಸುತ್ತು (೨೦೦೩)
ವಿಶ್ವಕಪ್ ಅರ್ಹತಾ ಪಂದ್ಯಗಳು೬ (೧೯೯೪ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶರನ್ನರ್ ಅಪ್ (೨೦೦೧)
ಟಿ20 ಅಂತಾರಾಷ್ಟ್ರೀಯ
ಮೊದಲ T20Iv.  ಘಾನಾ at ಕ್ಯಾಂಬೊಗೊ ಕ್ರಿಕೆಟ್ ಓವಲ್, ಕಂಪಾಲಾ; 20 May 2019
ಟಿ20 ವಿಶ್ವಕಪ್‌ ಪ್ರದರ್ಶನಗಳು೨ (೨೦೨೧ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಸೂಪರ್ 12 (೨೦೨೧)
ಟಿ20 ವಿ.ಕ ಅರ್ಹತಾ ಪಂದ್ಯ ಪ್ರದರ್ಶನಗಳು[lower-alpha ೧] (೨೦೧೨ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಚಾಂಪಿಯನ್‌ (೨೦೨೩)
೩ ಮಾರ್ಚ್ ೨೦೨೪ರ ಪ್ರಕಾರ

ನಮೀಬಿಯಾ 2003 ಕ್ರಿಕೆಟ್ ವಿಶ್ವಕಪ್‌ಗೆ ಅರ್ಹತೆ ಗಳಿಸಿತು, ಆದ್ದರಿಂದ ಈ ಪಂದ್ಯಾವಳಿಯಲ್ಲಿ ತಮ್ಮ ಮೊದಲ ಅಂತರಾಷ್ಟ್ರೀಯ ಏಕದಿನ (ODI) ಆಡಿದರು, ವಿಶ್ವಕಪ್‌ನಲ್ಲಿ ತಂಡ ಎಲ್ಲಾ ಪಂದ್ಯಗಳಲ್ಲಿ ಸೋತಿತ್ತು.

2019 ರ ಕ್ವಾಲಿಫೈಯರ್‌ನಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದ ನಂತರ ನಮೀಬಿಯಾ ತಂಡವು 2021 ರಲ್ಲಿ ತಮ್ಮ ಮೊದಲ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯಿತು. ಮೊದಲ ಸುತ್ತಿನಲ್ಲಿ ನೆದರ್ಲ್ಯಾಂಡ್ಸ್ ಮತ್ತು ಐರ್ಲೆಂಡ್ ಅನ್ನು ಸೋಲಿಸಿದ ನಂತರ ಮತ್ತು ಸೂಪರ್ 12 ಸುತ್ತಿಗೆ ಮುನ್ನಡೆದ ನಂತರ ತಂಡವು ವಿಶ್ವಕಪ್‌ನಲ್ಲಿ ತಮ್ಮ ಮೊದಲ ವಿಜಯಗಳನ್ನು ದಾಖಲಿಸಿದರು.[] ಅವರು 2022 ಮತ್ತು 2024 ರ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದರು, ಅವರು 2022 ರ ಆವೃತ್ತಿಯಲ್ಲಿ ಶ್ರೀಲಂಕಾವನ್ನು ಸೋಲಿಸುವಲ್ಲಿ ಯಶಸ್ವಿಯಾದರು, ವಿಶ್ವಕಪ್‌ನಲ್ಲಿ ಪೂರ್ಣ ಸದಸ್ಯರ ವಿರುದ್ಧ ತಮ್ಮ ಮೊದಲ ಜಯವನ್ನು ದಾಖಲಿಸಿದರು. ತಂಡವು ಸತತ ಮೂರು ಆವೃತ್ತಿಗಳಲ್ಲಿ ಅರ್ಹತೆ ಗಳಿಸಿತು.

ಅಂತಾರಾಷ್ಟ್ರೀಯ ಮೈದಾನಗಳು

ಬದಲಾಯಿಸಿ
 
 
WAP ಅಫೀಸ್
 
ಯುನೈಟೆಡ್ ಗ್ರೌಂಡ್
 
ವಾಂಡರರ್ಸ್
 
ವಿಂಡ್ಹೋಕ್
 
ಸ್ಪಾರ್ಟಾ
ನಮೀಬಿಯಾದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿರುವ ಎಲ್ಲಾ ಕ್ರೀಡಾಂಗಣಗಳ ಸ್ಥಳಗಳು

ಪಂದ್ಯಾವಳಿಯ ಇತಿಹಾಸ

ಬದಲಾಯಿಸಿ

ಕ್ರಿಕೆಟ್ ವಿಶ್ವ ಕಪ್

ಬದಲಾಯಿಸಿ
ವರ್ಷ ಸುತ್ತು ಪಂದ್ಯ ಜಯ ಸೋಲು ಟೈ
  ೧೯೭೫

ಅರ್ಹರಲ್ಲ

  ೧೯೭೯
   ೧೯೮೩
   ೧೯೮೭
   ೧೯೯೨
    ೧೯೯೬ ಅರ್ಹತೆ ಪಡೆದಿರಲಿಲ್ಲ
      ೧೯೯೯
    ೨೦೦೩ ಗುಂಪು ಹಂತ
  ೨೦೦೭ ಅರ್ಹತೆ ಪಡೆದಿರಲಿಲ್ಲ
    ೨೦೧೧
   ೨೦೧೫
   ೨೦೧೯
  ೨೦೨೩
ಒಟ್ಟು ಗುಂಪು ಹಂತ

ಟಿ20 ವಿಶ್ವಕಪ್

ಬದಲಾಯಿಸಿ
ಟಿ20 ವಿಶ್ವಕಪ್ ದಾಖಲೆ
ವರ್ಷ ಸುತ್ತು ಸ್ಥಾನ ಪಂದ್ಯ ಜಯ ಸೋಲು ಟೈ NR
  ೨೦೦೭ ಅರ್ಹತೆ ಪಡೆದಿರಲಿಲ್ಲ
  ೨೦೦೯
  ೨೦೧೦
  ೨೦೧೨
  ೨೦೧೪
  ೨೦೧೬
   ೨೦೨೧ ಸೂಪರ್ ೧೨ ೧೦/೧೬
  ೨೦೨೨ ಗುಂಪು ಹಂತ ೧೩/೧೬
   ೨೦೨೪ ಅರ್ಹತೆ ಪಡೆದಿದ್ದಾರೆ
ಒಟ್ಟು 0 ಕಪ್ಗಳು ೩/೮ ೧೧

ಕ್ರಿಕೆಟ್ ವಿಶ್ವಕಪ್ ಅರ್ಹತಾ ಪಂದ್ಯ

ಬದಲಾಯಿಸಿ
ವಿಶ್ವಕಪ್ ಅರ್ಹತಾ ಪಂದ್ಯ ದಾಖಲೆ
ವರ್ಷ ಸ್ಥಾನ ಪಂದ್ಯ ಜಯ ಸೋಲು NR ವಿ.ಕ​ ಅರ್ಹತೆ
  ೧೯೭೯ ಅರ್ಹರಲ್ಲ (ಐಸಿಸಿ ಸದಸ್ಯರಲ್ಲ)
  ೧೯೮೨
  ೧೯೮೬
  ೧೯೯೦
  ೧೯೯೪ ಮೊದಲ ಸುತ್ತು DNQ
  ೧೯೯೭ ಮೊದಲ ಸುತ್ತು
  ೨೦೦೧ ಸೂಪರ್ ಲೀಗ್ ೨೦೦೩ರ ವಿಶ್ವಕಪ್‌ಗೆ ಅರ್ಹತೆ ಪಡೆದರು
  ೨೦೦೫ ಗುಂಪು ಹಂತ DNQ
  ೨೦೦೯ ಸೂಪರ್ ೮ ೧೨
  ೨೦೧೪ ಸೂಪರ್ ೬
  ೨೦೧೮ ಅರ್ಹತೆ ಪಡೆದಿರಲಿಲ್ಲ
  ೨೦೨೩
ಒಟ್ಟು 0 ಕಪ್ಗಳು ೪೮ ೨೩ ೨೫

ಪ್ರಸ್ತುತ ತಂಡ

ಬದಲಾಯಿಸಿ

ಪಟ್ಟಿಯು ಕಳೆದ 12 ತಿಂಗಳುಗಳಿಂದ ಸಕ್ರಿಯವಾಗಿರುವ ಆಟಗಾರರನ್ನು ಒಳಗೊಂಡಿದೆ.

ಹೆಸರು ವಯಸ್ಸು ಬ್ಯಾಟಿಂಗ್ ಶೈಲಿ ಬೌಲಿಂಗ್ ಶೈಲಿ ಟಿಪ್ಪಣಿ
ಬ್ಯಾಟರ್ಸ್
ನಿಕೋ ಡೇವಿನ್ 26 Right-handed Right-arm leg break
ಶಾನ್ ಫೌಚೆ 24 Right-handed Right-arm medium
ಮಲನ್ ಕ್ರುಗರ್ 29 Right-handed
ಜಾನ್ ನಿಕೋಲ್ ಲೋಫ್ಟಿ-ಈಟನ್ 23 Left-handed Right-arm leg break
ಮೈಕೆಲ್ ವ್ಯಾನ್ ಲಿಂಗನ್ 27 Left-handed Left-arm medium
ವಿಕೆಟ್ ಕೀಪರ್‌
ಝೇನ್ ಗ್ರೀನ್ 28 Left-handed
ಜೀನ್-ಪಿಯರ್ ಕೋಟ್ಜೆ 30 Left-handed
ಆಲ್ ರೌಂಡರ್
ಗೆರ್ಹಾರ್ಡ್ ಎರಾಸ್ಮಸ್ 29 Right-handed Right-arm off break ನಾಯಕ
ಜಾನ್ ಫ್ರೈಲಿಂಕ್ 30 Left-handed Left-arm fast-medium
ಜೆಜೆ ಸ್ಮಿತ್ 28 Right-handed Left-arm medium-fast ಉಪನಾಯಕ
ಡೇವಿಡ್ ವೈಸ್ 39 Right-handed Right-arm medium-fast
ಪೇಸ್ ಬೌಲರ್‌
ಜ್ಯಾಕ್ ಬ್ರಾಸೆಲ್ 19 Right-handed Right-arm medium
ತಂಗೇಣಿ ಲುಂಗಮೇನಿ 32 Left-handed Left-arm medium
ಬೆನ್ ಶಿಕೊಂಗೊ 24 Right-handed Right-arm medium-fast
ಸೈಮನ್ ಶಿಕೊಂಗೊ Right-handed Right-arm medium-fast
ರೂಬೆನ್ ಟ್ರಂಪೆಲ್ಮನ್ 26 Right-handed Left-arm fast-medium
ಸ್ಪಿನ್ ಬೌಲರ್‌
ಪೀಟರ್-ಡೇನಿಯಲ್ ಬ್ಲಿಗ್ನಾಟ್ 18 Right-handed Slow left-arm orthodox
ಬರ್ನಾರ್ಡ್ ಸ್ಕೋಲ್ಟ್ಜ್ 34 Right-handed Slow left-arm orthodox
ಪಿಕ್ಕಿ ಯಾ ಫ್ರಾನ್ಸ್ 34 Right-handed Right-arm off break

ಟಿಪ್ಪಣಿಗಳು

ಬದಲಾಯಿಸಿ
  1. 2023 ರ ಆವೃತ್ತಿಯಿಂದ, T20 ವಿಶ್ವಕಪ್ ಕ್ವಾಲಿಫೈಯರ್ ICC ಆಫ್ರಿಕಾ ಪ್ರದೇಶದ ಪ್ರಾದೇಶಿಕ ಫೈನಲ್ ಅನ್ನು ಉಲ್ಲೇಖಿಸುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. "ICC Rankings". icc-cricket.com.
  2. Namibia at CricketArchive
  3. "Namibia's moment, with a sprinkling of David Wiese's stardust | The Cricketer". thecricketer.com. Retrieved 22 ಅಕ್ಟೋಬರ್ 2021.