ಜಿಂಬಾಬ್ವೆ ಕ್ರಿಕೆಟ್ ತಂಡ
ಜಿಂಬಾಬ್ವೆ ಕ್ರಿಕೆಟ್ ತಂಡ ಜಿಂಬಾಬ್ವೆ ದೇಶವನ್ನು ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. ಜಿಂಬಾಬ್ವೆ ತಂಡವು ತನ್ನ ಮೊದಲ ಟೆಸ್ಟ್ ಪಂದ್ಯವನ್ನು ೧೯೯೨ರಲ್ಲಿ ಭಾರತದ ವಿರುಧ್ಧ ಹರಾರೆಯಲ್ಲಿ ಆಡಿ ಟೆಸ್ಟ್ ಪಂದ್ಯಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವ ೯ನೆಯ ದೇಶವಾಯಿತು.
![]() | ||||||||||
ಟೆಸ್ಟ್ ಸ್ಥಾನ ಪರಿಗಣನೆ | ೧೯೯೨ | |||||||||
---|---|---|---|---|---|---|---|---|---|---|
ನಾಯಕ | ಪ್ರಾಸ್ಪರ್ ಉತ್ಸೇಯಾ | |||||||||
ಕೋಚ್ | ರಾಬಿನ್ ಬ್ರೌನ್ | |||||||||
| ||||||||||
ಟೆಸ್ಟ್ ಪಂದ್ಯಗಳು | ||||||||||
ಮೊದಲ ಟೆಸ್ಟ್ | ವಿ ಭಾರತ, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ, ೧೮-೨೨ ಅಕ್ಟೋಬರ್ ೧೯೯೨ | |||||||||
| ||||||||||
ಕೊನೆಯ ಟೆಸ್ಟ್ | v ಭಾರ ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ, ೨೦-೨೨ ಸೆಪ್ಟೆಂಬರ್ ೨೦೦೫ | |||||||||
One-Day Internationals | ||||||||||
T20 Internationals | ||||||||||
ದಿನಾಂಕ ಜನವರಿ ೧೯ ೨೦೦೮ ವರೆಗೆ |
ಜಿಂಬಾಬ್ವೆ ತಂಡವು ಪ್ರಸ್ತುಥವಾಗಿ ಟೆಸ್ಟ್ ಪಂದ್ಯಗಳಲ್ಲಿ ನಿಷ್ಕ್ರಿಯವಾಗಿದೆ.
ಸರಣಿ ಇತಿಹಾಸ ಸಂಪಾದಿಸಿ
ವಿಶ್ವ ಕಪ್ ಸಂಪಾದಿಸಿ
- ೧೯೮೩: ಮೊದಲನೆಯ ಸುತ್ತು
- ೧೯೮೭: ಮೊದಲನೆಯ ಸುತ್ತು
- ೧೯೯೨: ೯ನೆಯ ಸ್ಥಾನ
- ೧೯೯೬: ಮೊದಲನೆಯ ಸುತ್ತು
- ೧೯೯೯: ೫ನೆಯ ಸ್ಥಾನ
- ೨೦೦೩: ೬ನೆಯ ಸ್ಥಾನ
- ೨೦೦೭: ಮೊದಲನೆಯ ಸುತ್ತು
ಐ.ಸಿ.ಸಿ ಚ್ಯಾಂಪಿಯನ್ಸ್ ಟ್ರೋಫಿ ಸಂಪಾದಿಸಿ
ಐ.ಸಿ.ಸಿ ನಾಕೌಟ್ ಸಂಪಾದಿಸಿ
- ↑ "ICC Rankings". icc-cricket.com.
- ↑ "Test matches - Team records". ESPNcricinfo.com.
- ↑ "Test matches - 2017 Team records". ESPNcricinfo.com.