ಜಲಪಾತಗಳು ಹರಿಯುತ್ತಿರುವ ನೀರು ಎತ್ತರದಿಂದ ದುಮುಕುವ ಒಂದು ಭೌಗೋಳಿಕ ಲಕ್ಷಣ. ಸಾಮಾನ್ಯವಾಗಿ ಬೆಟ್ಟಪ್ರದೇಶಗಳಲ್ಲಿ ಏರು ತಗ್ಗುಗಳಲ್ಲಿ ಹರಿಯುವ ನದಿಗಳು [೧] ಸೃಷ್ಟಿಸುತ್ತವೆ.ಜಲಪಾತಗಳು ಸಾಮಾನ್ಯವಾಗಿ ನದಿಯ ಮೇಲಿನ ಪಥವುಗಳಿಂದ ರಚನೆಯಾಗುತ್ತವೆ.ನೀರಿನ ರಭಸ, ಹಾಲ್ನೊರೆಯಂತಹ ಬಣ್ಣ, ಗಂಭೀರವಾದ ಸದ್ದು, ಹತ್ತಿರದ ಸ್ಥಳಗಳಲ್ಲಿ ತಂಪಾದ ನೀರಿನ ಚಿಕ್ಕ ಚಿಕ್ಕ ಹನಿಗಳ ಸಿಂಚನ, ಇವೆಲ್ಲವೂ ಜನರನ್ನು ಆಕರ್ಷಿಸುತ್ತವೆ. ಕರ್ನಾಟಕದ ಹಲವು ಜಲಪಾತಗಳು ೮ಅಬ್ಬೆ ಜಲಪಾತ

 • ಇರುಪ್ಪು ಜಲಪಾತ
 • ಸುತನಬ್ಬಿ / ಹನುಮನ ಗುಂಡಿ ಜಲಪಾತ
 • ಹಿಡ್ಲುಮನೆ / ಹಿತ್ಲುಮನೆ ಜಲಪಾತ
 • ಗಗನಚುಕ್ಕಿ ಜಲಪಾತ (ಶಿವನ ಸಮುದ್ರ">ಶಿವನ ಸಮುದ್ರ)
 • ಭರಚುಕ್ಕಿ ಜಲಪಾತ (ಶಿವನ ಸಮುದ್ರ">ಶಿವನ ಸಮುದ್ರ)
 • ಹೆಬ್ಬೆ ಜಲಪಾತ
 • ಅಬ್ಬೆ ಜಲಪಾತ
 • ಮಾಗೋಡು ಜಲಪಾತ
 • ಸಿರಿಮನೆ ಜಲಪಾತ
ಇರುಪ್ಪು ಜಲಪಾತ
ಎಸ್. ಎಲ್. ಭೈರಪ್ಪನವರ ಕಾದಂಬರಿಯ ಬಗ್ಗೆ ಮಾಹಿತಿಗೆ "ಜಲಪಾತ (ಕಾದಂಬರಿ)" ಲೇಖನ ನೋಡಿ

Read more at: http://kannada.nativeplanet.com/travel-guide/beautiful-waterfalls-south-india-000035.html

ಅಬ್ಬೆ ಜಲಪಾತ

ಉಲ್ಲೇಖಗಳು [೨][೩]Reflist http://www.kannadakavi.com/janapadajagattu/euuru/waterfalls.htm

 1. ಜಲಪಾತಗಳನ್ನು
 2. http://kannada.nativeplanet.com/travel-guide/beautiful-waterfalls-south-india-000035.html
 3. http://www.prajavani.net/news/article/2012/10/11/121235.html
"https://kn.wikipedia.org/w/index.php?title=ಜಲಪಾತ&oldid=862880" ಇಂದ ಪಡೆಯಲ್ಪಟ್ಟಿದೆ