ಜನಸಂಖ್ಯೆ ಆಧಾರಿತ ಕರ್ನಾಟಕದ ನಗರಗಳ ಪಟ್ಟಿ
2011 ರ ಜನಗಣತಿಯ ಪ್ರಕಾರ ಭಾರತದ ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿ ಈ ಕೆಳಗಿನಂತಿವೆ. 1,00,000 ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕರ್ನಾಟಕದಲ್ಲಿ 26 ನಗರಗಳಿವೆ. [೧]
ನಗರಗಳ ಪಟ್ಟಿ
ಬದಲಾಯಿಸಿಸ್ಥಾನ (2011) |
ನಗರ | ಜಿಲ್ಲೆ | ಜನಸಂಖ್ಯೆ 2011 |
ಜನಸಂಖ್ಯೆ 2001 |
ಜನಸಂಖ್ಯೆ 1991 |
---|---|---|---|---|---|
1 | ಬೆಂಗಳೂರು | ಬೆಂಗಳೂರು ನಗರ | 84,95,492 | 56,88,985 | 33,02,296 |
2 | ಹುಬ್ಬಳ್ಳಿ-ಧಾರವಾಡ | ಧಾರವಾಡ | 9,43,788 | 7,86,195 | 6,48,298 |
3 | ಮೈಸೂರು | ಮೈಸೂರು | 9,20,550 | 7,62,408 | 6,06,755 |
4 | ಮಂಗಳೂರು | ದಕ್ಷಿಣ ಕನ್ನಡ | 6,23,841 | 5,39,387 | 4,26,341 |
5 | ಬೆಳಗಾವಿ | ಬೆಳಗಾವಿ | 6,10,350 | 5,06,480 | 4,02,412 |
6 | ಕಲಬುರಗಿ | ಕಲಬುರಗಿ | 5,43,147 | 4,30,265 | 3,10,920 |
7 | ದಾವಣಗೆರೆ | ದಾವಣಗೆರೆ | 4,34,971 | 3,64,523 | 2,66,082 |
8 | ಬಳ್ಳಾರಿ | ಬಳ್ಳಾರಿ | 4,10,445 | 3,16,766 | 2,45,391 |
9 | ವಿಜಯಪುರ | ವಿಜಯಪುರ | 3,27,427 | 2,53,891 | 1,86,939 |
10 | ಶಿವಮೊಗ್ಗ | ಶಿವಮೊಗ್ಗ | 3,22,650 | 2,74,352 | 1,93,028 |
11 | ತುಮಕೂರು | ತುಮಕೂರು | 3,02,143 | 2,48,929 | 1,79,877 |
12 | ರಾಯಚೂರ | ರಾಯಚೂರು | 2,34,073 | 2,07,421 | 1,70,577 |
13 | ಬೀದರ್ | ಬೀದರ್ | 2,16,020 | 1,74,257 | 1,08,016 |
14 | ಹೊಸಪೇಟೆ | ಬಳ್ಳಾರಿ | 2,06,167 | 1,64,240 | 96,322 |
15 | ಗದಗ-ಬೆಟಗೇರಿ | ಗದಗ | 1,72,612 | 1,54,982 | 1,34,051 |
16 | ರಾಬರ್ಟ್ಸನ್ ಪೇಟೆ | ಕೋಲಾರ | 1,62,230 | 1,57,084 | 68,230 |
17 | ಹಾಸನ | ಹಾಸನ | 1,55,006 | 1,21,874 | 90,803 |
18 | ಭದ್ರಾವತಿ | ಶಿವಮೊಗ್ಗ | 1,51,102 | 1,60,662 | 67,019 |
19 | ಚಿತ್ರದುರ್ಗ | ಚಿತ್ರದುರ್ಗ | 1,45,853 | 1,25,170 | 87,069 |
20 | ಉಡುಪಿ | ಉಡುಪಿ | 1,44,960 | 1,27,124 | 78,094 |
21 | ಕೋಲಾರ | ಕೋಲಾರ | 1,38,462 | 1,13,907 | 83,287 |
22 | ಮಂಡ್ಯ | ಮಂಡ್ಯ | 1,37,358 | 1,31,179 | 1,20,265 |
23 | ಚಿಕ್ಕಮಗಳೂರು | ಚಿಕ್ಕಮಗಳೂರು | 1,18,401 | 1,01,251 | 60,816 |
24 | ಗಂಗಾವತಿ | ಕೊಪ್ಪಳ | 1,14,642 | 1,01,392 | 81,156 |
25 | ಬಾಗಲಕೋಟೆ | ಬಾಗಲಕೋಟೆ | 1,11,933 | 90,988 | 76,903 |
26 | ರಾಣಬೆನ್ನೂರು | ಹಾವೇರಿ | 1,06,406 | 89,618 | 67,442 |
ಉಲ್ಲೇಖಗಳು
ಬದಲಾಯಿಸಿ- ↑ "Karnataka (India): Districts, Cities and Towns - Population Statistics, Charts and Map". www.citypopulation.de. Retrieved 2019-04-19.