ಕ್ರಷ್ಣಮಾಚಾರಿ ಶ್ರೀಕಾಂತ್

ಕೃಷ್ಣಮಾಚಾರಿ ಶ್ರೀಕಾಂತ್ (ಜನನ: ಡಿಸೆಂಬರ್ ೨೧ ೧೯೫೯) ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ. ಇವರು ಭಾರತೀಯ ಜನತಾ ಪಕ್ಷದ ಸದಸ್ಯರು ಕೂಡ ಆಗಿದ್ದಾರೆ. ಸೆಪ್ಟೆಂಬರ್ ೨೭, ೨೦೦೮ರಂದು ಇವರು ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡರು.

ಕೃಷ್ಣಮಾಚಾರಿ ಶ್ರೀಕಾಂತ್
2014ರಲ್ಲಿ ಶ್ರೀಕಾಂತ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಕೃಷ್ಣಮಾಚಾರಿ ಶ್ರೀಕಾಂತ್
ಹುಟ್ಟು (1959-12-21) 21 December 1959 (ವಯಸ್ಸು 65)
ಮದ್ರಾಸ್, ಮದ್ರಾಸ್ ರಾಜ್ಯ, (ಇಂದಿನ ಚೆನ್ನೈ, ತಮಿಳುನಾಡು) ಭಾರತ
ಅಡ್ಡಹೆಸರುಚೀಕಾ[]
ಎತ್ತರ175 ಸೆಂ.ಮೀ.
ಬ್ಯಾಟಿಂಗ್ಬಲಗೈ ಬ್ಯಾಟ್ಸ್‌ಮನ್
ಬೌಲಿಂಗ್ಬಲಗೈ ಆಫ್‌ಬ್ರೇಕ್
ಪಾತ್ರಬ್ಯಾಟರ್
ಸಂಬಂಧಗಳುಆದಿತ್ಯ (ಮಗ)
ಅನಿರುದ್ಧ (ಮಗ)
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ 154)27 ನವೆಂಬರ್ 1981 v ಇಂಗ್ಲೆಂಡ್
ಕೊನೆಯ ಟೆಸ್ಟ್1 ಫೆಬ್ರವರಿ 1992 v ಆಸ್ಟ್ರೇಲಿಯಾ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 37)25 ನವೆಂಬರ್ 1981 v ಇಂಗ್ಲೆಂಡ್
ಕೊನೆಯ ಅಂ. ಏಕದಿನ​15 ಮಾರ್ಚ್ 1992 v ದಕ್ಷಿಣ ಆಫ್ರಿಕಾ
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ಓಡಿಐ ಎಫ್‌ಸಿ ಎಲ್‌ಎ
ಪಂದ್ಯಗಳು ೪೩ ೧೪೬ ೧೩೪ ೧೮೪
ಗಳಿಸಿದ ರನ್ಗಳು ೨,೦೬೨ ೪,೦೯೧ ೭,೩೪೯ ೫,೨೦೯
ಬ್ಯಾಟಿಂಗ್ ಸರಾಸರಿ ೨೯.೮೮ ೨೯.೦೧ ೩೪.೯೯ ೨೯.೨೬
೧೦೦/೫೦ ೨/೧೨ ೪/೨೭ ೧೨/೪೫ ೫/೩೨
ಉನ್ನತ ಸ್ಕೋರ್ ೧೨೩ ೧೨೩ ೧೭೨ ೧೨೩
ಎಸೆತಗಳು ೨೧೬ ೭೧೨ ೨,೫೩೩ ೯೬೧
ವಿಕೆಟ್‌ಗಳು ೨೫ ೨೯ ೩೧
ಬೌಲಿಂಗ್ ಸರಾಸರಿ ೨೫.೬೪ ೪೯.೭೨ ೨೯.೦೬
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೫/೨೭ ೩/೧೪ ೫/೨೭
ಹಿಡಿತಗಳು/ ಸ್ಟಂಪಿಂಗ್‌ ೪೦/– ೪೨/– ೯೩/– ೫೩/–
ಮೂಲ: ESPNcricinfo, 10 ನವೆಂಬರ್ 2014

ಹೊರಗಿನ ಸಂಪರ್ಕಗಳು

ಬದಲಾಯಿಸಿ


  1. ಉಲ್ಲೇಖ ದೋಷ: Invalid <ref> tag; no text was provided for refs named Tow