ಆಸ್ಟ್ರೇಲಿಯಾ ಕ್ರಿಕೆಟ್ ತಂಡ

(ಆಸ್ಟ್ರೇಲಿಯ ಕ್ರಿಕೆಟ್ ತಂಡ ಇಂದ ಪುನರ್ನಿರ್ದೇಶಿತ)

ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸುತ್ತದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಜಂಟಿ ಹಳೆಯ ತಂಡವಾಗಿ, 1877 ರಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಿತ್ತು.[] ತಂಡವು ಏಕದಿನ ಅಂತರರಾಷ್ಟ್ರೀಯ (ODI) ಮತ್ತು ಟ್ವೆಂಟಿ 20 ಅಂತರರಾಷ್ಟ್ರೀಯ (T20I) ಕ್ರಿಕೆಟ್ ಅನ್ನು ಸಹ ಆಡುತ್ತದೆ, ಮೊಟ್ಟ​ ಮೊದಲ ODI, ಇಂಗ್ಲೆಂಡ್ ವಿರುದ್ಧ[] ಮತ್ತು ಮೊಟ್ಟ​ ಮೊದಲ T20I, ನ್ಯೂ ಜೀಲ್ಯಾಂಡ್ ವಿರುದ್ಧ ಆಡಿತ್ತು. ಆಸ್ಟ್ರೇಲಿಯಾ ಪ್ರಸ್ತುತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಐಸಿಸಿ ಕ್ರಿಕೆಟ್ ವಿಶ್ವಕಪ್ ಚಾಂಪಿಯನ್ ಆಗಿದೆ. ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಕ್ರಿಕೆಟ್ ತಂಡವೆಂದು ಪರಿಗಣಿಸಲಾಗಿದೆ.

ಆಸ್ಟ್ರೇಲಿಯಾ
ಸಂಘಕ್ರಿಕೆಟ್ ಆಸ್ಟ್ರೇಲಿಯಾ
ಸಿಬ್ಬಂದಿ
ಟೆಸ್ಟ್ ನಾಯಕಪ್ಯಾಟ್ ಕಮ್ಮಿನ್ಸ್
ಏಕದಿನ ನಾಯಕಪ್ಯಾಟ್ ಕಮ್ಮಿನ್ಸ್
ಟ್ವೆಂಟಿ-20 ನಾಯಕಮಿಚೆಲ್ ಮಾರ್ಶ್
ತರಬೇತುದಾರರುಆಂಡ್ರ್ಯೂ ಮೆಕ್ಡೊನಾಲ್ಡ್
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ
ICC ದರ್ಜೆಪೂರ್ಣ ಸದಸ್ಯ (೧೯೦೯)
ICC ಪ್ರದೇಶಪೂರ್ವ ಏಷ್ಯಾ-ಪೆಸಿಫಿಕ್
ICC ಶ್ರೇಯಾಂಕಗಳು ಪ್ರಸ್ತುತ [] ಅತ್ಯುತ್ತಮ
ಟೆಸ್ಟ್ ೧ನೇ ೧ನೇ (1 January 1952)
ODI ೨ನೇ ೧ನೇ (1 January 1990)
T20I ೪ನೇ ೧ನೇ (1 May 2020)[]
ಟೆಸ್ಟ್ ಪಂದ್ಯಗಳು
ಮೊದಲ ಟೆಸ್ಟ್v.  ಇಂಗ್ಲೆಂಡ್ ಮೆಲ್ಬರ್ನ್ ಕ್ರಿಕೆಟ್ ಮೈದಾನ, ಮೆಲ್ಬರ್ನ್ನಲ್ಲಿ; 15–19 March 1877
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರದರ್ಶನಗಳು೨ (೨೦೧೯-೨೦೨೧ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಚಾಂಪಿಯನ್‌ (೨೦೨೧-೨೩)
ಏಕದಿನ ಅಂತಾರಾಷ್ಟ್ರೀಯ
ಮೊದಲ ODIv.  ಇಂಗ್ಲೆಂಡ್ ಮೆಲ್ಬರ್ನ್ ಕ್ರಿಕೆಟ್ ಮೈದಾನ, ಮೆಲ್ಬರ್ನ್ನಲ್ಲಿ; 5 January 1971
ವಿಶ್ವಕಪ್ ಪ್ರದರ್ಶನಗಳು೧೩ (೧೯೭೫ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಚಾಂಪಿಯನ್‌ (೧೯೮೭, ೧೯೯೯, ೨೦೦೩, ೨೦೦೭, ೨೦೧೫, ೨೦೨೩)
ಟಿ20 ಅಂತಾರಾಷ್ಟ್ರೀಯ
ಮೊದಲ T20Iv.  ನ್ಯೂ ಜೀಲ್ಯಾಂಡ್ ಈಡನ್ ಪಾರ್ಕ್, ಆಕ್ಲೆಂಡ್ನಲ್ಲಿ; 17 February 2005
ಟಿ20 ವಿಶ್ವಕಪ್‌ ಪ್ರದರ್ಶನಗಳು೮ (೨೦೦೭ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಚಾಂಪಿಯನ್‌ (೨೦೨೧)
೧೧ ಮಾರ್ಚ್ ೨೦೨೪ರ ಪ್ರಕಾರ

ಟೆಸ್ಟ್ ಪೈಪೋಟಿಗಳಲ್ಲಿ ಆಶಸ್ (ಇಂಗ್ಲೆಂಡ್ ಜೊತೆ), ಬಾರ್ಡರ್-ಗವಾಸ್ಕರ್ ಟ್ರೋಫಿ (ಭಾರತದೊಂದಿಗೆ), ಫ್ರಾಂಕ್ ವೊರೆಲ್ ಟ್ರೋಫಿ (ವೆಸ್ಟ್ ಇಂಡೀಸ್‌ನೊಂದಿಗೆ), ಟ್ರಾನ್ಸ್-ಟಾಸ್ಮನ್ ಟ್ರೋಫಿ (ನ್ಯೂಜಿಲೆಂಡ್‌ನೊಂದಿಗೆ) ಮತ್ತು ದಕ್ಷಿಣ ಆಫ್ರಿಕಾದೊಂದಿಗೆ ಸೇರಿವೆ.

12 ಜನವರಿ 2019 ರಂದು, ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾರತ ವಿರುದ್ಧದ ಮೊದಲ ODI ಅನ್ನು ಆಸ್ಟ್ರೇಲಿಯಾ 34 ರನ್‌ಗಳಿಂದ ಗೆದ್ದು, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ 1,000 ನೇ ಗೆಲುವನ್ನು ದಾಖಲಿಸಿತು.[]

ಪ್ರಸ್ತುತ ತಂಡ

ಬದಲಾಯಿಸಿ

ಪಟ್ಟಿಯು ಕಳೆದ 12 ತಿಂಗಳುಗಳಿಂದ ಸಕ್ರಿಯವಾಗಿರುವ ಆಟಗಾರರನ್ನು ಒಳಗೊಂಡಿದೆ.

ಹೆಸರು ವಯಸ್ಸು ಬ್ಯಾಟಿಂಗ್ ಶೈಲಿ ಬೌಲಿಂಗ್ ಶೈಲಿ ಟಿಪ್ಪಣಿ
ಬ್ಯಾಟರ್ಸ್
ಟಿಮ್ ಡೇವಿಡ್ 28 Right-handed Right-arm off break
ಜೇಕ್ ಫ್ರೇಸರ್-ಮೆಕ್ಗರ್ಕ್ 22 Right-handed Right-arm leg break
ಟ್ರಾವಿಸ್ ಹೆಡ್ 30 Left-handed Right-arm off break
ಉಸ್ಮಾನ್ ಖವಾಜಾ 37 Left-handed Right-arm medium
ಮಾರ್ನಸ್ ಲಬುಶೇನ್ 30 Right-handed Right-arm leg break
ಬೆನ್ ಮೆಕ್ಡರ್ಮಾಟ್ 29 Right-handed
ಜೋಶ್ ಫಿಲಿಪ್ 27 Right-handed
ಮ್ಯಾಟ್ ಶಾರ್ಟ್ 29 Right-handed Right-arm off break
ಸ್ಟೀವ್ ಸ್ಮಿತ್ 35 Right-handed Right-arm leg break
ಆಷ್ಟನ್ ಟರ್ನರ್ 31 Right-handed Right-arm off break
ಡೇವಿಡ್ ವಾರ್ನರ್ 38 Left-handed
ಆಲ್ ರೌಂಡರ್
ಶಾನ್ ಆಬಟ್ 32 Right-handed Right-arm fast-medium
ಕ್ಯಾಮರನ್ ಗ್ರೀನ್ 25 Right-handed Right-arm fast-medium
ಕ್ರಿಸ್ ಗ್ರೀನ್ 31 Right-handed Right-arm off break
ಮಿಚೆಲ್ ಮಾರ್ಶ್ 33 Right-handed Right-arm medium T20I ನಾಯಕ
ಗ್ಲೆನ್ ಮ್ಯಾಕ್ಸ್ವೆಲ್ 36 Right-handed Right-arm off break
ಮಾರ್ಕಸ್ ಸ್ಟೋನಿಸ್ 35 Right-handed Right-arm medium
ವಿಕೆಟ್ ಕೀಪರ್‌
ಅಲೆಕ್ಸ್ ಕ್ಯಾರಿ 33 Left-handed
ಜೋಶ್ ಇಂಗ್ಲಿಸ್ 29 Right-handed
ಮ್ಯಾಥ್ಯೂ ವೇಡ್ 36 Left-handed
ಪೇಸ್ ಬೌಲರ್‌
ಕ್ಸೇವಿಯರ್ ಬಾರ್ಟ್ಲೆಟ್ 25 Right-handed Right-arm fast-medium
ಜೇಸನ್ ಬೆಹ್ರೆನ್ಡಾರ್ಫ್ 34 Right-handed Left-arm fast-medium
ಸ್ಕಾಟ್ ಬೋಲ್ಯಾಂಡ್ 35 Right-handed Right-arm fast-medium
ಪ್ಯಾಟ್ ಕಮ್ಮಿನ್ಸ್ 31 Right-handed Right-arm fast ODI, ಟೆಸ್ಟ್ ನಾಯಕ
ಬೆನ್ ಡ್ವಾರ್ಶುಯಿಸ್ 30 Left-handed Left-arm fast-medium
ನಾಥನ್ ಎಲ್ಲಿಸ್ 30 Right-handed Right-arm fast-medium
ಜೋಶ್ ಹ್ಯಾಜಲ್ವುಡ್ 33 Left-handed Right-arm fast-medium
ಸ್ಪೆನ್ಸರ್ ಜಾನ್ಸನ್ 28 Left-handed Left-arm fast
ಝೈ ರಿಚರ್ಡ್ಸನ್ 28 Right-handed Right-arm fast
ಮಿಚೆಲ್ ಸ್ಟಾರ್ಕ್ 34 Left-handed Left-arm fast
ಸ್ಪಿನ್ ಬೌಲರ್‌
ನಥಾನ್ ಲಿಯೋನ್ 36 Right-handed Right-arm off break
ಟಾಡ್ ಮರ್ಫಿ 24 Left-handed Right-arm off break
ತನ್ವೀರ್ ಸಂಘ 22 Right-handed Right-arm leg break
ಆಡಮ್ ಜಂಪಾ 32 Right-handed Right-arm leg break

ಪಂದ್ಯಾವಳಿಯ ಇತಿಹಾಸ

ಬದಲಾಯಿಸಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್

ಬದಲಾಯಿಸಿ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್
ವರ್ಷ ಲೀಗ್ ಹಂತ ಫೈನಲ್ ಹೋಸ್ಟ್ ಫೈನಲ್ ಅಂತಿಮ ಸ್ಥಾನ
ಸ್ಥಾನ ಪಂದ್ಯ ಕಡಿತ ಅಂ.ಸ್ಪ ಅಂ. PCT
ಗೆ ಸೋ ಡ್ರಾ ಟೈ
೨೦೧೯-೨೦೨೧[] ೩/೯ ೧೪ ೪೮೦ ೩೩೨ ೬೯.೨  ರೋಸ್ ಬೌಲ್, ಇಂಗ್ಲೆಂಡ್ DNQ ಗುಂಪು ಹಂತ
೨೦೨೧-೨೦೨೩[] ೧/೯ ೧೯ ೧೧ ೨೨೮ ೧೫೨ ೬೬.೭   ದಿ ಓವಲ್, ಇಂಗ್ಲೆಂಡ್   ಭಾರತವನ್ನು 209 ರನ್‌ಗಳಿಂದ ಸೋಲಿಸಿತು ಚಾಂಪಿಯನ್‌

ಕ್ರಿಕೆಟ್ ವಿಶ್ವ ಕಪ್

ಬದಲಾಯಿಸಿ
ವರ್ಷ ಸುತ್ತು ಪಂದ್ಯ ಜಯ ಸೋಲು ಟೈ
  ೧೯೭೫ ರನ್ನರ್ ಅಪ್
  ೧೯೭೯ ಗುಂಪು ಹಂತ
   ೧೯೮೩
   ೧೯೮೭ ಚಾಂಪಿಯನ್‌
   ೧೯೯೨ ಗುಂಪು ಹಂತ
    ೧೯೯೬ ರನ್ನರ್ ಅಪ್
      ೧೯೯೯ ಚಾಂಪಿಯನ್‌ ೧೦
    ೨೦೦೩ ೧೧ ೧೧
  ೨೦೦೭ ೧೧ ೧೧
    ೨೦೧೧ ಕ್ವಾರ್ಟರ್ ಫೈನಲ್
   ೨೦೧೫ ಚಾಂಪಿಯನ್‌
   ೨೦೧೯ ಸೆಮಿ ಫೈನಲ್ಸ್ ೧೦
  ೨೦೨೩ ಚಾಂಪಿಯನ್‌ ೧೧
ಒಟ್ಟು ೬ ಕಪ್ಗಳು ೧೦೬ ೭೮ ೨೫

ಟಿ20 ವಿಶ್ವಕಪ್

ಬದಲಾಯಿಸಿ
ಟಿ20 ವಿಶ್ವಕಪ್ ದಾಖಲೆ
ವರ್ಷ ಸುತ್ತು ಸ್ಥಾನ ಪಂದ್ಯ ಜಯ ಸೋಲು ಟೈ NR
  ೨೦೦೭ ಸೆಮಿ ಫೈನಲ್ಸ್ ೩/೧೨
  ೨೦೦೯ ಗುಂಪು ಹಂತ ೧೧/೧೨
  ೨೦೧೦ ರನ್ನರ್ ಅಪ್ ೨/೧೨
  ೨೦೧೨ ಸೆಮಿ ಫೈನಲ್ಸ್ ೩/೧೨
  ೨೦೧೪ ಸೂಪರ್ ೧೦ ೮/೧೬
  ೨೦೧೬ ೬/೧೬
   ೨೦೨೧ ಚಾಂಪಿಯನ್‌ ೧/೧೬
  ೨೦೨೨ ಸೂಪರ್ ೧೨ ೫/೧೬
   ೨೦೨೪ ಅರ್ಹತೆ ಪಡೆದಿದ್ದಾರೆ
ಒಟ್ಟು ೧ ಕಪ್ಗಳು ೮/೮ ೪೧ ೨೫ ೧೫

ಉಲ್ಲೇಖಗಳು

ಬದಲಾಯಿಸಿ
  1. "Australia advance to the top of men's Test and T20I rankings". ICC. Retrieved 1 May 2020.
  2. "ICC Rankings". icc-cricket.com.
  3. "1st Test: Australia v England at Melbourne, Mar 15–19, 1877 | Cricket Scorecard". ESPNcricinfo. Archived from the original on 27 November 2010. Retrieved 14 January 2011.
  4. "Only ODI: Australia v England at Melbourne, Jan 5, 1971 | Cricket Scorecard". ESPNcricinfo. Archived from the original on 27 December 2010. Retrieved 14 January 2011.
  5. "Jhye Richardson sets up Australia's 1000th win". International Cricket Council. Archived from the original on 13 January 2019. Retrieved 12 January 2019.
  6. "ICC World Test Championship 2019–2021 Table". ESPNcricinfo. Archived from the original on 12 August 2021. Retrieved 29 August 2021.
  7. "ICC World Test Championship (2021-2023) Points Table". Archived from the original on 1 August 2019. Retrieved 6 December 2021.