ಅಕ್ಟೋಬರ್ ೧೧

ದಿನಾಂಕ

ಅಕ್ಟೋಬರ್ ೧೧ - ಅಕ್ಟೋಬರ್ ತಿಂಗಳ ಹನ್ನೊಂದನೇ ದಿನ. ಟೆಂಪ್ಲೇಟು:ಅಕ್ಟೋಬರ್ ೨೦೨೩

ಪ್ರಮುಖ ಘಟನೆಗಳುಸಂಪಾದಿಸಿ

೨೦೦೦ ರಲ್ಲಿ ನಾಸಾ ಎಸ್ಟಿಎಸ್ ೯೨, ೧೦೦ ನೇ ಬಾಹ್ಯಾಕಾಶ ನೌಕಾ ಕಾರ್ಯ ಪ್ರಾರಂಭಿಸುತ್ತದೆ. ೨೦೦೧ ರಲ್ಲಿ ಪೋಲರಾಯ್ಡ್ ಕಾರ್ಪೋರೇಷನ್ ಫೆಡರಲ್ ದಿವಾಳಿತನಕ್ಕೆ ವಿನಂತಿಸಿತು. ೨೦೦೨ ರಲ್ಲಿ ಫಿನ್ಲ್ಯಾಂಡ್‍ನ ವ್ಯಾಂಟಾ ನಗರದಲ್ಲಿ ಶಾಪಿಂಗ್ ಮಾಲಿನಲ್ಲಿ ಬಾಂಬ್ ದಾಳಿಯಾಗಿ ಏಳು ಜನ ಪ್ರಾಣ ಕಳೆದುಕೊಂಡರು. ೨೦೦೩ ರಲ್ಲಿ ಸಿಸಿಲಿಯ ಚಾನೆಲ್‍ನಲ್ಲಿ ಒಂದು ವಲಸೆ ಬಂದ ದೋಣಿ ಮುಳುಗಿತ್ತು ಮತ್ತು ಕನಿಷ್ಠ 3೪ ಜನರು ಪ್ರಾಣ ಕಳೆದುಕೊಂಡರು.

ಜನನಸಂಪಾದಿಸಿ

ಮರಣಸಂಪಾದಿಸಿ

ರಜೆಗಳು/ಆಚರಣೆಗಳುಸಂಪಾದಿಸಿ

ಹೊರಗಿನ ಸಂಪರ್ಕಗಳುಸಂಪಾದಿಸಿ

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್