ಸೂರ್ಯ ವಂಶ
ಸೂರ್ಯ ವಂಶ
ಬದಲಾಯಿಸಿಸೂರ್ಯವಂಶವು ಪ್ರಾಚೀನ ಭಾರತದಲ್ಲಿ ಕ್ಷತ್ರಿಯರ ಒಂದು ವಂಶವಾಗಿದೆ. ಪುರಾಣಗಳಲ್ಲಿ, ರಾಮಾಯಣ ಮತ್ತು ಮಹಾಭಾರತ ಗ್ರಂಥಗಳಲ್ಲಿ ಸೂರ್ಯವಂಶದ ವಿವರಣೆ ಇದೆ. ಕಾಳಿದಾಸ ನ ರಘುವಂಶ ವೆಂಬ ಮಹಾಕಾವ್ಯವು ಹಲವಾರು ಸೂರ್ಯವಂಶದ ಅರಸರ ಬಗ್ಗೆ ವಿವರಿಸುತ್ತದೆ.
ದೇವ ಸಂತತಿ
ಬದಲಾಯಿಸಿಮಾನವ ಸಂತತಿ
ಬದಲಾಯಿಸಿ- ಸೂರ್ಯನ ಪುತ್ರ ವೈವಸ್ವತ ಮನುವಿನಿಂದಲೇ ಮಾನವ ವಂಶ ಹುಟ್ಟಿತು, ಮತ್ತು ಮನುವಿನಿಂದ (ಮಕ್ಕಳು)-ವೇನ, ಧೃಷ್ಣು ,ನರಿಷ್ಯಂತ, ನಾಭಾಗ , ಇಕ್ಷಾಕು, ಕಾರೂಷ, ಶರ್ಯಾತಿ, ಇಳಾ (ಮಗಳು); ಇಳಾ (ಮಗಳು) + ಚಂದ್ರ -ಇವರಿಂದ ಚಂದ್ರ ವಂಶ (ಕುರು ವಂಶ)
- ಇಕ್ಷಾಕುವು ಮನುವಿನ ಮಗ, - ಕ್ಷಾತ್ರನ ಮಗ ಎಂದೂ ಇದೆ. ಸೂರ್ಯ ವಂಶ ಪ್ರವರ್ತಕ. ಇಕ್ಷಾಕು ಅಯೋದ್ಯೆಯ ಮೊದಲ ಅರಸ. ಇವನಿಂದ ಇಕ್ಷಾಕುವಂಶ ಎಂದು ಹೆಸರಾಯಿತು
ನಂತರದ ಅಯೋಧ್ಯೆ ಯ ಅರಸರು
ಬದಲಾಯಿಸಿರಘು ವಂಶ
ಬದಲಾಯಿಸಿನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ