ನಮಸ್ಕಾರ Naveenbm


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 03:01, ೧೮ March ೨೦೦೬ (UTC)

Wikisource ಸಂಪರ್ಕಗಳು

ಬದಲಾಯಿಸಿ

ನಮಸ್ಕಾರ ನವೀನ್,
ವಿಕಿಸೋರ್ಸಿನ ಸಂಪರ್ಕಗಳನ್ನು ಆಂತರಿಕ ಸಂಪರ್ಕಗಳಾಗಿಯೇ ಹಾಕಬಹುದು, ಬಾಹ್ಯ ಸಂಪರ್ಕಗಳಾಗಿ ಹಾಕುವ ಅಗತ್ಯ ಇಲ್ಲ. ಬಾಹ್ಯ ಸಂಪರ್ಕವೆಂದರೆ http://.... ಇತ್ಯಾದಿಯಾಗಿ ಇರುವ ಸಂಪರ್ಕ. ಒಂದು ಯೋಜನೆಯಿಂದ ಇನ್ನೊಂದು ಯೋಜನೆಗೆ ಸಂಪರ್ಕ ಕಲ್ಪಿಸಲು ಹೀಗೆ ಬರೆಯಬೇಕು. [[:(ಬೇರೆ ಯೋಜನೆಯ ಹೆಸರು):(ಭಾಷೆ ಕೋಡ್):(ಪುಟದ ಹೆಸರು)]]
ಉದಾ: ಕನ್ನಡ ವಿಕಿಸೋರ್ಸ್ ಮಂಕುತಿಮ್ಮನ ಕಗ್ಗ ಲೇಖನದ ಸಂಪರ್ಕ ಹೀಗೆ: [[:Wikisource:kn:ಮಂಕುತಿಮ್ಮನ ಕಗ್ಗ]]

ವಿಕಿಸೋರ್ಸ್ ಯೋಜನೆಯಿಂದ ವಿಕಿಪೀಡಿಯ ಲೇಖನಗಳನ್ನೂ ಹೀಗೆ ಲಿಂಕ್ ಮಾಡಬಹುದು. ಉದಾಹರಣೆಗೆ ಅಲ್ಲಿಂದ ಇಲ್ಲಿಗೆ ಡಿ.ವಿ.ಗುಂಡಪ್ಪನವರ ಲಿಂಕ್ ಕೊಡಬೇಕೆಂದರೆ, ಹೀಗೆ ಹಾಕಿದರೆ ಆಯಿತು: [[:Wikipedia:kn:ಮಂಕುತಿಮ್ಮನ ಕಗ್ಗ]]

ವಿವಿಧ ಯೋಜನೆಗಳಲ್ಲಿನ ಸಂಬಂಧಪಟ್ಟ ವಿಷಯಗಳನ್ನ, ಲೇಖನಗಳನ್ನ ಒಂದಕ್ಕೊಂದು ಲಿಂಕ್ ಮಾಡುವುದು, ಬಹಳ ಪ್ರಯೋಜನಕಾರಿ ಕೆಲಸ. ಧನ್ಯವಾದಗಳು. - ಮನ|Mana Talk - Contribs ೦೭:೦೭, ೨೨ July ೨೦೦೬ (UTC)

ಉಪ್ಪಿನ ಸತ್ಯಾಗ್ರಹ

ಬದಲಾಯಿಸಿ

ಕೆಲವೆಡೆ Edit conflictಗಳಾದಾಗ ನಿಮ್ಮ ಸಂಪಾದನೆಗಳನ್ನು ನಾನು ಗೊತ್ತಿಲ್ಲದೆ ಬದಲಾಯಿಸಿರಬಹುದು. ಹಾಗಾಗಿದ್ದಲ್ಲಿ ಕ್ಷಮಿಸಿ. :-) ಅಲ್ಲದೆ ನಾನು ಅಲ್ಲಿನ ಚಿತ್ರಗಳನ್ನು Wikipedia Commonsನಲ್ಲಿ ಹಾಕಿರುವೆ. ಹೀಗಾಗಿ ಅದೇ ಚಿತ್ರಗಳನ್ನು ಇಲ್ಲಿ upload ಮಾಡಬೇಕಾಗುವುದಿಲ್ಲ. ಶುಶ್ರುತ \ಮಾತು \ಕತೆ ೦೭:೧೬, ೩೦ September ೨೦೦೬ (UTC)


ಹಾಡವಳ್ಳಿ


ತುಂಬಾ ಧನ್ಯವಾದಗಳು ನವೀನ್, ಹಾಡವಳ್ಳಿ ಲೇಖನವನ್ನು ತಿದ್ದಿ ಉಪಯುಕ್ತ ಸಲಹೆಗಳನ್ನು ನಿಡಿದ್ದೀರಿ.

ಧನ್ಯವಾದಗಳು

ಬದಲಾಯಿಸಿ

ನಿಮ್ಮ ಅಭಿನಂದನೆಗೆ ಧನ್ಯವಾದಗಳು. ಶುಶ್ರುತ \ಮಾತು \ಕತೆ ೦೭:೦೭, ೮ November ೨೦೦೬ (UTC)