ನಮಸ್ಕಾರ Madhusarthij,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವಾಗ

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ


Palagiri (ಚರ್ಚೆ) ೦೭:೪೪, ೨೬ ಜೂನ್ ೨೦೧೫ (UTC)


ಟೆಂಪ್ಲೇಟು:ನಮಸ್ಕಾರ----JESUSAM1 (ಚರ್ಚೆ) ೧೫:೪೯, ೧೯ ಜನವರಿ ೨೦೧೬ (UTC)

ನಿಮ್ಮ ಅನಗತ್ಯ ಸೂಚನೆಗಳು ಬದಲಾಯಿಸಿ

  • ನೀವು ರಾಧಾ‎ತನಯ ಅವರ ಕೆ.ಎಂ.ರಾಮನ್ ಪಟಕ್ಕೆ ಅನಗತ್ಯ ಸುಧಾರಣೆ ಟೆಂಪ್ಲೇಟ್ ಹಾಕಿದ್ದು ನೋಡಿದೆ. ವಿಷಾದವಾಯಿತು. ನಿಮಗೆ ವಿಕಿಗೆ ಲೇಖನ ಬರೆದು ಅಥವಾ ಇತರೆ ಲೇಖನ ಓದಿ ಗೊತ್ತಿದೆಯೇ? ರಾಧಾ‎ತನಯ ಅವರು ೫೦೦ಕ್ಕೂಹೆಚ್ಚು ಲೇಖನಗಲನ್ನು ಕನ್ನಡ ವಿಕಿಗೆ ಹಗಲಿರುಳೂ ಕೆಲಸ ಮಾಡಿ ಹಾಕಿದ್ದಾರೆ. ನೀವು ವಿಕಿ ತಂತ್ರಾಂಶ ತಿಳಿದ ಮಾತ್ರಕ್ಕೆ ಸರ್ವಜ್ಷರಲ್ಲ. ಅಷ್ಟು ವಿಕಿ-ಕಾನೂನು ಹೇಳುವವರು ನಿಯಮಕ್ಕೆ ವಿರುದ್ಧವಾಗಿ ನಿಮ್ಮ ಹೆಸರಿನ ಪುಟಕ್ಕೆ ನಿಮ್ಮದೇ ಪ್ರಚಾರ ಭಿತ್ತಿಪತ್ರ ಹಾಕಿಕೊಂಡಿದ್ದೀರಿ. ನೀವು ಮೊದಲು ಉತ್ತಮ ಲೇಖನ ಬರೆದು ತೋರಿಸಿ. ನಂತರ ಉಳಿದವರನ್ನು ಟೀಕಿಸಿ. ಈ ಬಗೆಯ ಜವಾಬ್ದಾರಿ ಇಲ್ಲದ ತಜ್ಞರ ಟೀಕೆಯಿಂದ ಕನ್ನಡ ವಿಕಿಗೆ ನಷ್ಟ.
  • ಉತ್ತಮ ಗುಣಗಳನ್ನು -'ಉತ್ತಮ ಗುಣವೆಂದೇಹೇಳ ಬೇಕಾಗುವದು. ಶ್ರೇಷ್ಠರಿಗೆ ಶ್ರೇಷ್ಠರೆಂದೇಹೇಳಬೇಕಾಗುವುದು.ಇಲ್ಲದಿದ್ದರೆ ಅಪಚಾರ. ಅದಕ್ಕಾಗಿ ಕೆಳಗೆ ಕೆಲವು ಉದಾಹರಣೆ ಕೊಟ್ಟಿದ್ದೇನೆ ನೋಡಿ. ನಿಮ್ಮಂತಹವರಿಗೆ ಒಡೆಯವುದು ಗೊತ್ತು- ಕಡಿಯುವುದು ಗೊತ್ತು; ಆದರೆ ಕಟ್ಟುವುದು-ಗಿಡ ನೆಡುವುದು ಗೊತ್ತಿಲ್ಲ. ಆದರೆ ಉತ್ಪ್ರೇಕ್ಷೆಯ ಹೊಗಳಿಕೆ, ನಿಂದನೆ ತಪ್ಪು. ಹಾಗಿದ್ದರೆ ಹೇಳಿ!ಸತ್ಯವನ್ನೂ ಹೇಳಬಾರದು ಎಂದು ವಿಕಿ ನಿಯಮವೇ?

ವಿಕಿಲೇಖನಗಳಲ್ಲಿ ಉದಾಹರಣೆಗಳು:

  • (Heena Sidhu) She is an ace (<ಶ್ರೇಷ್ಠ) Indian shooter, the first Indian Pistol shooter to be Ranked World No.1
  • (Saniya)In 2013, she won the best medal a shooter could dream of by winning the Gold in the ISSF World Cup Finals- Rifle/Pistol in Munich, Germany.[
  • ವಾಜಪೇಯಿ :ಅವರೊಬ್ಬ ಕವಿ,ಹೆಸರಾಂತ ಪತ್ರಕರ್ತ, ಶ್ರೇಷ್ಠ ವಾಗ್ಮಿ,ಚಿಂತಕ, ದಾರ್ಶನಿಕ, ನಿಸ್ವಾರ್ಥ ರಾಜಕಾರಣಿ, ಹಾಗೂ ನುಡಿದಂತೆ ನಡೆಯುವ ಮಾನವತಾವಾದಿಯಾಗಿ ಭಾರತ, ಹಾಗೂ ವಿಶ್ವದಲ್ಲಿ ಹೆಸರು ವಾಸಿಯಾಗಿದ್ದಾರೆ.
  • ಸಾನಿಯಾಮಿರ್ಜಾ: ೫ ಅಡಿ ೭ಇಂಚು ಎತ್ತರದ ಬಲಗೈ ಆಟಗಾರ್ತಿಯಾದ ಸಾನಿಯಾ ತಮ್ಮ ಉನ್ನತ ಸಾಧನೆಗಳಿಂದಾಗಿ ಭಾರತದೆಲ್ಲಡೆ ಅಭಿಮಾನಿಗಳನ್ನು ಹೊಂದಿದ್ದಾರೆ. ವಿಶ್ವಮಟ್ಟದಲ್ಲಿ ಇವರು ನೀಡಿರುವ ಉನ್ನತ ಪ್ರದರ್ಶನಕ್ಕಾಗಿ ಭಾರತ ಸರ್ಕಾರವು ೨೦೦೪ನೆ ವರ್ಷದ ಅರ್ಜುನ ಪ್ರಶಸ್ತಿಯನ್ನು ಇವರಿಗಿತ್ತು ಸನ್ಮಾನಿಸಿದೆ.
  • ನರೇಂದ್ರ ಮೋದಿ: ಅದ್ಭುತ ಸಂಘಟನಾ ಕೌಶಲ್ಯ ಮತ್ತು ಮನಃಶಾಸ್ತ್ರದ ಅಧ್ಯಯನ ಮಾಡಿದ್ದ ಮೋದಿಯವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ನಾಯಕರಾಗಿ ಆಯ್ಕೆಯಾಗಿದ್ದರು. ಗುಜರಾತಿನಲ್ಲಿ ಅನೇಕ ಸಾಆಡಳಿತ ನಡೆಸುವ ಸಾಮರ್ಥ್ಯ, ಸ್ಪಷ್ಟ ನಿಲುವು ಮತ್ತು ದೃಢ ವ್ಯಕ್ತಿತ್ವದಿಂದಾಗಿ ೨೦೦೨ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ೧೮೨ ಸೀಟುಗಳ ಪೈಕಿ ೧೨೮ ಸೀಟುಗಳನ್ನು ಪಡೆದು ಭರ್ಜರಿ ಗೆಲುವಿನಿಂದಾಗಿ ಮೋದಿ ಮತ್ತೆ ಅಧಿಕಾರಕ್ಕೆ ಮರಳಿ ಬಂದರು. ಮಾಜಿಕ-ರಾಜಕೀಯ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
  • ಸಮರ್ಥ ವ್ಯಕ್ತಿತ್ವ, ಸ್ಪಷ್ಟ ನಿಲುವು, ಧೈರ್ಯ, ಸಮರ್ಪಣಾ ಭಾವಗಳು ಒಬ್ಬರೇ ನಾಯಕರಲ್ಲಿ ಹೇಗೆ ಅರಳಬಲ್ಲದು ಎಂಬುದನ್ನು ಅವರು ಯುವಜನತೆಗೆ ತೋರಿಸಿ ಕೊಟ್ಟಿದ್ದಾರೆ.
  • ನಿಷ್ಕಳಂಕ ಸೇವಾ ಮನೋಭಾವವುಳ್ಳ, ಉದಾತ್ತ ನಿಲುವು ಹೊಂದಿರುವ, ಅಪಾರ ಪ್ರೀತಿ ಗಳಿಸಿರುವ ಏಕೈಕ ವ್ಯಕ್ತಿಯನ್ನು ಕಾಣುವುದು ದುರ್ಲಭ. ಅತ್ಯಂತ ಕಡಿಮೆ ಸಮಯದಲ್ಲಿಯೇ ಅತಿ ಹೆಚ್ಚು ಸಾಧಿಸಿ ಗುಜರಾತ್ ನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಅತಿ ಎತ್ತರಕ್ಕೆ ಬೆಳೆದು ನಿಂತಿದ್ದಾರೆ.
  • ಮೊದಲು ನಿಮ್ಮ ಪುಟದಲ್ಲಿರುವ ನಿಯಮ ವಿರೋಧಿಯಾದ ಪ್ರಚಾರ-ಭಿತ್ತಿ ತೆಗೆಯಿರಿ, ಅದರಲ್ಲಿ ನಿಮ್ಮ ವಿಷಯ ಹಾಕಿ, ನಂತರ ನಿಮ್ಮ ಕಾಣಿಕೆಗಳನ್ನು ಹಾಕಿ. ನಾವು ನೋಡಿ ಕಲಿಯುತ್ತೇವೆ.
  • ಕನ್ನಡದ ಗಾದೆ: "ತಲೆಗೆಲ್ಲಾ ಒಂದೇಮಂತ್ರ" ವಿಚಾರವಿಲ್ಲದ ನಡೆಗೆ ಹೇಳುವರು.
  • ನೀವು ತಿದ್ದುವುದಾದರೆ ಉಲ್ಲೇಖವಿಲ್ಲದ- ತಪ್ಪು ಭಾಷೆಯ ನೂರಾರು ಲೇಖನಗಳ ಪಟ್ಟಿ ಕೊಡುತ್ತೇನೆ. ಸುಮ್ಮನೆ ಮನೋರಂಜನೆಗಾಗಿ ಕೆಲಸ ಮಾಡುವವರಿಗೆ ಕಲ್ಲು ಹೊಡೆಯಬಾರದು. ಕನ್ನಡ ವಿಕಿಗೆ ಅನ್ಯಾಯವಾಗಬಾರದೆಂದು ಇಷ್ಟು ಬರೆಯಬೇಕಾಯಿತು.
  • See Wiki guideline:
ನಿಮ್ಮವ/Bschandrasgr (ಚರ್ಚೆ) ೧೪:೫೨, ೩೦ ಜನವರಿ ೨೦೧೬ (UTC)

ನಿಮ್ಮ ಸದಸ್ಯತ್ವ ಪುಟ ಬದಲಾಯಿಸಿ

  • ಕು.ಮಧುಸಾರ್ಥಿ/ ಚಿರಾಗ್.ಸಾರ್ಥಿ ಯವರೇ, ನೀವು ನಿಮ್ಮ ವಿಷಯವನ್ನು ಸದಸ್ಯ ಪುಟದಲ್ಲಿ ಹಾಕಿರುವುದನ್ನು ನೋಡಿ ಸಂತಸವಾಯಿತು. ಆದರೆ ನನಗೆ ಆಘಾತ (ಶಾಕ್) ವಾದದ್ದು ನೀವು ನಿಮ್ಮ ತಮ್ಮನ ಹೆಸರಿನಲ್ಲಿ ಇ ಮೇಲ್ ಮತ್ತು ಅಂತರ್ ಜಾಲ ಪುಟಗಳಲ್ಲಿ , ಅದೂ ವಿಕಿ ಪುಟಗಳಲ್ಲಿ ವ್ಯವಹರಿಸುತ್ತಿರುವದು. ತಪ್ಪು ತಿಳಿಯಬೇಡಿ: ಇದು ತಪ್ಪು! ಮೋಸ ! ಕ್ರಿಮಿನಲ್`ಅಪರಾಧ. ನೀವು ಲಘುವಾಗಿ ತಮಾಷೆಗಾಗಿ ಹಾಗೆ ಮಾಡಿರಬಹುದು. ಯು.ಎಸ್.ಎ.ನಲ್ಲಾಗಿದ್ದರೆ ಜೇಲೇ ಗತಿ.
  • ಅದಕ್ಕಿಂತ ಹೆಚ್ಚಾಗಿ ಸುಳ್ಳು ಹೆಸರು, ಅನ್ಯರ ಹೆಸರು, ಅನಾಮದೇಯ-ಕಾರ್ಯ, ಇವು ದುರ್ಬಲ ಮನಸ್ಸಿನ ಸಂಕೇತ (ಹೇಡಿತನ), ಮತ್ತು ಅದು ಅಪ್ರಾಮಾಣಿಕತೆ. ಸತ್ಯವಂತರೂ ಪ್ರಾಮಾಣಿಕರೂ ಆಗಿರಲು ತುಂಬಾ ಧೈರ್ಯಬೇಕು. ನೀವು ಹಾಗೆ ಧೈರ್ಯವಂತರೂ, ಪ್ರಾಮಾಣಿಕರೂ ಆಗಿ. ನಿಮ್ಮ ಹೆಸರಿನ ಇಮೇಲನ್ನೇ ಉಪಯೋಗಿಸಿ. ತಮಾಷೆಗಾಗಿಯಾದರೂ ಒಮ್ಮೆ ಸುಳ್ಳು-ಮೋಸ ಅಭ್ಯಾಸವಾದರೆ ಅದರಿಂದ ಹೊರಬರುವುದು ಕಷ್ಟ-ಮೊದಲು ಹಾಸ್ಯವಾಗಿ ಕಂಡರೂ ಅದು ಒಂದು ಮಾನಸಿಕ ರೋಗವಾಗಬಹುದು ಅಥವಾ ಸಂಘ-ದೋಷದಿಂದ ದೊಡ್ಡ ಅಪರಾಧ ಮಾಡಲು ಕಾರಣವಾಗಬಹುದು. ನಿಮ್ಮ ಮನಸ್ಥಿತಿ ತಿಳಿದು ಅಪರಾಧಕ್ಕೆ ಬೇರೆಯವರು ಒತ್ತಡ ತರಬಹುದು. ನಿಮ್ಮ ಜಾಣತನವನ್ನು ಮತ್ತೊಬ್ಬರು ದುರುಪಯೋಗ ಮಾಡಿಕೊಳ್ಳಬಹುದು. ಜೀವನ ಪಯಣದಲ್ಲಿ ಒಮ್ಮೆ ಬಿದ್ದರೆ ಏಳುವುದು ಕಷ್ಟ. ಹಿರಿಯನಾಗಿ ನಿಮಗೆ ಇದನ್ನು ಹೇಳತ್ತಿದ್ದೇನೆ. ಅನ್ಯಥಾ ಭಾವಿಸಬೇಡಿ!(ಕನ್ನಡ-ವಿಕಿ ಒಳ್ಳೆಯ ಪುಟಗಳ ಮೇಲೆ ಹೊಸ ತಂತ್ರಾಂಶಗಳ ಪ್ರಯೋಗ ಬೇಡ.) ಸಾಧ್ಯವಾದರೆ ವಿಜ್ಞಾನದ ಲೇಖನಗಳನ್ನು ಹಾಕಿ -ಅದರ ಕೊರತೆ ಇದೆ.
  • ನೀವು ಅದು ಹೇಗೋ ವಿಕಿ ಪುಟ-ರಚನೆಯ ತಂತ್ರಾಂಶದ ಒಳ ಪ್ರವೇಶಮಾಡಿ ನಿಮ್ಮ ಹೆಸರು ಹಾಕಿದ್ದಿರಿ (ಸುಬ್ರಯ್`ತರಬೇತಿ?); ಅದೂ ಅಪರಾಧವೇ ಆ ರೀತಿ ವ್ಯವಸ್ಥೆ ಬದಲಿಸುವುದು-ನಾಶಪಡಿಸುವುದು ವೆಂಡಾಲಿಸಂ ಅಥವಾ ದುರುಪಯೋಗವೆನ್ನಿಸುವುದು. ಆದ್ದರೀದ ಎಚ್ಚರ ಅಗತ್ಯ. ವಿಕಿಪೀಡಿಯಾ ಒಂದು ಗಂಭೀರ ವಿಷಯ; ಆದರೆ ಅದನ್ನು ಕೆಲವರು ಮನಬಂದಂತೆ ಉಪಯೋಗಿಸುತ್ತಿದ್ದಾರೆ. ಅದು ಕನ್ನಡದ ದುರ್ದೈವ. / ನಿಮ್ಮವ/Bschandrasgr (ಚರ್ಚೆ) ೦೯:೦೬, ೨ ಫೆಬ್ರುವರಿ ೨೦೧೬ (UTC)
  ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ @ ಮಂಗಳೂರು  
ಕನ್ನಡ ವಿಕಿಪೀಡಿಯವು ಹದಿಮೂರನೆಯ ಫಲಪ್ರದ ವರ್ಷಗಳ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಸಂತಸವನ್ನು ಹಂಚಿಕೊಳ್ಳಲು ಎಲ್ಲ ವಿಕಿಪೀಡಿಯನ್ನರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಫೆಬ್ರವರಿ ೧೩, ೨೦೧೬ರಂದು ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಮತ್ತು ಫೆಬ್ರವರಿ ೧೪, ೨೦೧೬ರಂದು ಭಾನುವಾರ ಹದಿಮೂರನೆ ವಾರ್ಷಿಕ ಆಚರಣೆಯನ್ನು, ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ, ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಆಚರಿಸುವುದೆಂದು ದಿನ ನಿರ್ಧಾರ ಆಗಿದೆ. ಇಲ್ಲಿ ನಡೆಯಲಿರುವ ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಸಮಾರಂಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸರ್ವರೂ ಪಾಲ್ಗೊಂಡು, ತಮ್ಮೆಲ್ಲರ ಇರುವಿಕೆಯಿಂದ ಕನ್ನಡ ವಿಕಿಪೀಡಿಯ ಸಮುದಾಯದ ಬಲ ಹೆಚ್ಚುವಂತೆ ಆಗಲಿ ಎಂದು ಆಶಿಸುತ್ತೇವೆ. ತಮ್ಮ ಪಾಲ್ಗೊಳ್ಳುವಿಕೆಯನ್ನು ಈ ಪುಟದ ಕೊನೆಯ ಪಟ್ಟಿಯಲ್ಲಿ ಸೇರಿಸಿರಿ. ಕನ್ನಡ ವಿಕಿಪೀಡಿಯ ಸಮುದಾಯದ ಮತ್ತು ಈಗಾಗಲೇ ಬೇರೆ ಬೇರೆ ಕಡೆ ನಡೆದ ಸಂಪಾದನೋತ್ಸವಗಳಲ್ಲಿ ಪಾಲ್ಗೊಂಡಿರುವ ಅನೇಕ ಹೊಸ ಸಂಪಾದಕರನ್ನು ಒಟ್ಟಾಗಿ ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಜೊತೆಗೆ ಸಮುದಾಯದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಮುದಾಯದ ಪರವಾಗಿ ಪ್ರತಿಯೊಬ್ಬರಿಗೂ ಪ್ರೀತಿಯ ಸ್ವಾಗತ--Vishwanatha Badikana (ಚರ್ಚೆ) ೧೭:೫೯, ೩ ಫೆಬ್ರುವರಿ ೨೦೧೬ (UTC)

2021 Wikimedia Foundation Board elections: Eligibility requirements for voters ಬದಲಾಯಿಸಿ

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.