ನಮಸ್ಕಾರ Kannadacinema


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--Pavanaja (ಚರ್ಚೆ) ೦೪:೩೧, ೧೩ ಅಕ್ಟೋಬರ್ ೨೦೧೫ (UTC)

ಲೇಖನಗಳನ್ನು ಸಂಪಾದಿಸುವಾಗ ಉಲ್ಲೇಖನಗಳನ್ನು ಸೇರಿಸುವುದನ್ನು ಮರೆಯಬೇಡಿಸಂಪಾದಿಸಿ

ನಮಸ್ತೆ, ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಅನೇಕ ಲೇಖನಗಳನ್ನು ಉತ್ತಮಗೊಳಿಸುತ್ತಿದ್ದೀರಿ ಧನ್ಯವಾದಗಳು. ನೀವು ಸೇರಿಸುವ ಮಾಹಿತಿ ನಂಬಲರ್ಹವಾಗಿರಬೇಕಾಗಿದ್ದು, ಉಲ್ಲೇಖನಗಳನ್ನು ಸೇರಿಸುವುದು ವಿಕಿಪೀಡಿಯದ ಮುಖ್ಯ ನಿಯಮಗಳಲ್ಲೊಂದು. ವಿಕಿಯ ಲೇಖನಗಳನ್ನು ಓದುವವರಿಗೆ ಲೇಖನದ ಮಾಹಿತಿಯನ್ನು ಖಚಿತಗೊಳಿಸಿಕೊಳ್ಳಲು ಈ ಉಲ್ಲೇಖನಗಳು ಮುಖ್ಯವಾಗುತ್ತವೆ. ಇತರತ್ತ ಇನ್ಮುಂದೆ ಗಮನ ಹರಿಸುತ್ತೀರೆಂದು ಭಾವಿಸಿರುತ್ತೇನೆ. ಉಲ್ಲೇಖನಗಳನ್ನು ಈ ರೀತಿ ವಿಕಿಯಲ್ಲಿ ಸೇರಿಸಬಹುದು. ಉಲ್ಲೇಖಗಳು Page text.<ref>[http://www.example.org Link text], additional text.</ref> Page text.[1] ಇದಕ್ಕಿಂತ ಹೆಚ್ಚಿನ ಸಹಾಯ ಬೇಕಿದ್ದಲ್ಲಿ ನನ್ನ ಚರ್ಚೆ ಪುಟದಲ್ಲಿ ಸಂದೇಶ ಕಳುಹಿಸಿ. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೪:೫೭, ೬ ಡಿಸೆಂಬರ್ ೨೦೧೫ (UTC)

ಅಂಜನಾಸಂಪಾದಿಸಿ

Kannadacinema ನಾನು ನಿಮ್ಮ ಕೊಡುಗೆಯನ್ನು ಶ್ಲಾಘಿಸುತ್ತೇನೆ. ಅಳಿಸುವಿಕೆಗೆ ಗುರುತು ಮಾಡಿದ್ದು ೧೦:೧೮, ೨೮ ಏಪ್ರಿಲ್ ೨೦೧೬ ರಂದು. ಆಗ ಅಂಜನಾ ಲೇಖನದಲ್ಲಿ ಒಂದು ಉಲ್ಲೇಖ ಇತ್ತು. ಆ ಉಲ್ಲೇಖ ಸರಿಯಾಗಿ ಇರಲಿಲ್ಲ. ಆದ್ದರಿಂದ ಅಳಿಸುವಿಕೆಗೆ ಗುರಿಮಾಡಲಾಗಿತ್ತು. ನೀವು ಅಳಿಸುವಿಕೆಗೆ ಗುರುತಿಸಿದ ನಂತರ ಅದಕ್ಕೆ ಅಂಜನಾ ಹೆಸರಿನ ಬೇರೆ ಯಾವುದೋ ನಾಯಕಿಯ ಬಗ್ಗೆ ಉದಯವಾಣಿಯಲ್ಲಿ ಬಂದ ಉಲ್ಲೇಖವನ್ನು ಕೊಟ್ಟಿದ್ದೀರಿ. ಆ ಉಲ್ಲೇಖ ತಪ್ಪಾಗಿದೆ. ಇದು ವಿಶ್ವಕೋಶ. ಇಲ್ಲಿ ಸಂಪಾದಕರಾದ ನೀವು ಮತ್ತು ನಾವು ಉಲ್ಲೇಖದಲ್ಲಿ ಇರುವ ಮಾಹಿತಿ ಸರಿಯಾಗಿದೆಯೋ ಅಥವಾ ತಪ್ಪಾಗಿದೆಯೋ ಎಂದು ಗಮನಿಸುವುದು ಅತ್ಯಗತ್ಯ. ಇದರ ನಡುವೆ ನೀವು ಉಲ್ಲೇಖವನ್ನು ಸರಿಯಾಗಿ ಗಮನಿಸದೆಯೇ ತಪ್ಪಾದ ಉಲ್ಲೇಖವನ್ನು ನೀಡಿದ್ದೀರಿ. ಅದಲ್ಲದೇ ಅಳಿಸುವಿಕೆಗೆ ಗುರುತು ಮಾಡಿದ್ದೀರಿ ಎಂದು ನನ್ನ ಚರ್ಚಾ ಪುಟದಲ್ಲಿ ಅಂಜನಾ ಅಂದರೆ ಯಾರೆಂದು ಬರೆದಿದೆದ್ದೀರಿ. ನನ್ನ ಅನಿಸಿಕೆಯ ಪ್ರಕಾರ ಅಂಜನಾ ಅವರ ಬಗ್ಗೆ ಮಾಹಿತಿ ನನ್ನ ಚರ್ಚಾಪುಟದಲ್ಲಿ ಬರೆಯುವುದರಿಂದ ಅಂಜನಾ ಲೇಖನದಲ್ಲಿ ಬರೆದರೆ ಉತ್ತಮವಾಗಿತ್ತು. ಮತ್ತು ಅಳಿಸುವಿಕೆಗೆ ನಿಮ್ಮ ವಿರೋಧವಿದ್ದಲ್ಲಿ ಇಲ್ಲಿ ನಿಮ್ಮ ವಿರೋಧ ವ್ಯಕ್ತಪಡಿಸಬಹುದು.

ದಯವಿಟ್ಟು ಸರಿಯಾದ ಕೊಂಡಿಗಳನ್ನು ಮತ್ತು ಉಲ್ಲೇಖಗಳನ್ನು ಕೊಟ್ಟು ವಿಶ್ವಕೋಶದ ಗುಣಮಟ್ಟವನ್ನು ಕಾಪಾಡಿ. --ಗೋಪಾಲಕೃಷ್ಣ ಎ (ಚರ್ಚೆ) ೦೪:೦೩, ೧೩ ಆಗಸ್ಟ್ ೨೦೧೬ (UTC)

2021 Wikimedia Foundation Board elections: Eligibility requirements for votersಸಂಪಾದಿಸಿ

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.