ನಮಸ್ಕಾರ Basavarajtalwar


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


--ಹರಿ ಪ್ರಸಾದ್ ನಾಡಿಗ್ ೨೦:೪೪, ೧೮ ಮಾರ್ಚ್ ೨೦೦೫ (UTC)


ಲಿನಕ್ಸ್ ಲೇಖನಕ್ಕೆ ಬಹಳ ಒಳ್ಳೆಯ ಸೇರ್ಪಡೆಗಳನ್ನು ಮಾಡಿದ್ದೀರಿ, ಅಭಿನಂದನೆಗಳು! :)

--ಹರಿ ಪ್ರಸಾದ್ ನಾಡಿಗ್ ೧೬:೫೨, ೨೩ ಮಾರ್ಚ್ ೨೦೦೫ (UTC)

ಸ್ವಲ್ಪವೂ Text ಇಲ್ಲದ ತುಂಬಾ stubಗಳಾಗಿಹೋದ್ರೆ ಚೆನ್ನಾಗಿರೋದಿಲ್ಲ. ಸಾಧ್ಯವಾದರೆ ಒಂದೆರಡು ಲೈನ್ ಸೇರಿಸಿ. :) --ಹರಿ ಪ್ರಸಾದ್ ನಾಡಿಗ್ ೧೩:೨೦, ೨೫ ಮೇ ೨೦೦೫ (UTC)

Category:ಭಾರತದ ಪ್ರಧಾನ ಮಂತ್ರಿಗಳು

ಬದಲಾಯಿಸಿ

Category:ಭಾರತದ ಪ್ರಧಾನ ಮಂತ್ರಿಗಳು already exists. Maybe you could rename or move. Basavaraj Talwar.

yep, I noticed. I'll probably merge both. --ಹರಿ ಪ್ರಸಾದ್ ನಾಡಿಗ್ ೦೬:೫೯, ೩ ಜೂನ್ ೨೦೦೫ (UTC)

hi, see if you can lend a hand creating stubs for these :) --ಹರಿ ಪ್ರಸಾದ್ ನಾಡಿಗ್ ೦೭:೧೫, ೩ ಜೂನ್ ೨೦೦೫ (UTC)

How to delete the created ones from the 'ಬೇಕಾಗಿರುವ ಪುಟಗಳು' list? Is the list autogenerated? Is there a template for it???

It *is* generated, but may or may not be automatic. Wait for a while and it will be updated. Looks like the mediawiki folks update it periodically or have a cache for it thats updated automatically. cheers, --ಹರಿ ಪ್ರಸಾದ್ ನಾಡಿಗ್ ೧೭:೨೦, ೧೮ ಜೂನ್ ೨೦೦೫ (UTC)

ಬಸವರಾಜ್, ಅದು ಶಾಸ್ತ್ರ ಕಣೋ, 'ಶಾಸ್ತ' ಅಲ್ಲ! Category ಹೆಸರುಗಳನ್ನ ತಪ್ಪಾಗಿ ಬರೆದ್ರೆ ಆಮೇಲೆ ಬದಲಾಯಿಸೋದು ಕಷ್ಟ. ಈಗಲೇ ಸರಿ ಮಾಡಿಬಿಡು. --ಹರಿ ಪ್ರಸಾದ್ ನಾಡಿಗ್ ೦೯:೩೯, ೧೯ ಜೂನ್ ೨೦೦೫ (UTC)

Terribly Sorry abt that. i'll try not 2 repeat. anyways... you'll alert me again if i do. ;).
np :) Try if you can sign when writing in talk pages. Its the last but one button on the editing menu on wikipedia. adding a --~~~~ does the job otherwise. --ಹರಿ ಪ್ರಸಾದ್ ನಾಡಿಗ್ ೦೯:೫೦, ೧೯ ಜೂನ್ ೨೦೦೫ (UTC)

Category:ಮುಖ್ಯ ವರ್ಗಗಳು

ಬದಲಾಯಿಸಿ

Do you mean category tree root(/)? don't you think v should follow English wiki category tree where 'History' is 2 levels below 'Fundamental'(ಮೂಲಭೂತ) which is below the root 'Categories' (ವರ್ಗಗಳು).

--Basavarajtalwar ೧೪:೧೨, ೨೨ ಜೂನ್ ೨೦೦೫ (UTC)

Well, I too am unsure of it. But, even the en wikipedia way looks a bit ambiguous for me. I thought it would be better if we have some primary set of topics and then others under them. ವರ್ಗಗಳು:ವರ್ಗಗಳು ಅಂತ ಪುಟವೊಂದನ್ನ ಮಾಡಿದ್ರೆ ಸರಿಯಾಗಿರೋದಿಲ್ಲ ಅಲ್ವೇ? --ಹರಿ ಪ್ರಸಾದ್ ನಾಡಿಗ್ ೧೯:೫೬, ೨೨ ಜೂನ್ ೨೦೦೫ (UTC)

Category:ಮುಖ್ಯ ವರ್ಗಗಳು

ಬದಲಾಯಿಸಿ

Yes. Category:ವರ್ಗಗಳು exists. and it has a Category:ಮೂಲಭೂತ like the eng wiki. ಮೂಲಭೂತ should act as root for all categories. in ವರ್ಗಗಳು there is a 'Fundamental' and a sort of 'Table of Contents' category. This would make a good base for all the categories.

I think eng wiki category tree is extremely good. Our wiki will bcm of world standards if we follow it.

--Basavarajtalwar ೦೧:೫೪, ೨೩ ಜೂನ್ ೨೦೦೫ (UTC)

ok, then. I shall entrust the task to you. feel free to do the needful. But make sure you place an explanation for fundamental and other categories like they have on en:. --ಹರಿ ಪ್ರಸಾದ್ ನಾಡಿಗ್ ೦೪:೦೫, ೨೩ ಜೂನ್ ೨೦೦೫ (UTC)