Layout of Main Page ಬದಲಾಯಿಸಿ

ಇತರ ವಿಕಿ ಗಳಂತೆ ಕನ್ನಡ ವಿಕಿಯ ಮುಖ್ಯ ಪುಟದಲ್ಲಿ ವಾರದ ಚಿತ್ರ ಎಂಬ ಒಂದು ಅಂಕಣಕ್ಕೆ ಅವಕಾಶವಿರಲಿ. ಆಕರ್ಷಕ ಚಿತ್ರವೊಂದನ್ನು ಚುಟುಕು ಮಾಹಿತಿಯೊಂದಿಗೆ ನೀಡಿದರೆ ಮುಖ್ಯ ಪುಟದ ಮೌಲ್ಯ ಹೆಚ್ಚುವುದೆಂದು ನನ್ನ ಅನಿಸಿಕೆ. ಶೇಷಾದ್ರಿ ೦೬:೫೪, ೨ ಡಿಸೆಂಬರ್ ೨೦೦೭ (UTC)

ಕಸ್ತೂರಿಮೃಗದ ಬಗ್ಗೆ ಒಂದು ಪುಟ್ಟ ಲೇಖನವನ್ನು ನಿನ್ನೆ ಸೇರಿಸಿದೆನು. ಈ ಲೇಖನದಲ್ಲಿ ಕಸ್ತೂರಿ ದ್ರವ್ಯದ ಬಗ್ಗೆ ಒಂದು ಕೊಂಡಿ ಇದೆ. ಆದರೆ ಆ ಕೊಂಡಿ ಈಗ ಕಸ್ತೂರಿ ಮಾಸಪತ್ರಿಕೆಯತ್ತ ಕರೆದೊಯ್ಯುತ್ತಿದೆ. ಇದನ್ನು ಸರಿಪಡಿಸಬೇಕಾಗಿ ವಿನಂತಿ. ವಂದನೆಗಳೊಂದಿಗೆ- ಶೇಷಾದ್ರಿ ೦೮:೩೨, ೨ ಡಿಸೆಂಬರ್ ೨೦೦೭ (UTC)

What is expected to be put in wikipedia ? ಬದಲಾಯಿಸಿ

Dear Shushruta, Of late I am wondering about the type of articles that are being contributed to kn-wiki. While , by definition, it is accepted that any piece of information can rightfully claim a place in an encyclopedia, is it really necessary to have silly things on our wiki?

Please create a discussion page on this. Let us all discuss and arrive at what really are to be put into kn-wiki. I do not believe that large number of one line articles ( many of themm irrelevant) are enriching our wiki. Regards ಶೇಷಾದ್ರಿ ೦೩:೫೮, ೨೧ ಡಿಸೆಂಬರ್ ೨೦೦೭ (UTC)

    • I think I have to agree with you. Let us wait and hope for improvement in quality and quantity of articles in our wiki. You will also excuse me if I remain an irregular contributor/editor for about a month or so. Regards ಶೇಷಾದ್ರಿ ೧೪:೨೫, ೨೨ ಡಿಸೆಂಬರ್ ೨೦೦೭ (UTC)

Końskowola - Poland ಬದಲಾಯಿಸಿ

Could you please write a stub http://kn.wikipedia.org/wiki/Ko%C5%84skowola - just a few sentences based on http://en.wikipedia.org/wiki/Ko%C5%84skowola ? Only 3-5 sentences enough. Please.

P.S. If You do that, please put interwiki link into english version. 123owca321 ೧೦:೨೧, ೨೫ ಡಿಸೆಂಬರ್ ೨೦೦೭ (UTC)

Milestone achieved ಬದಲಾಯಿಸಿ

Dear Shushruta, I noted with pleasure that today kn-wiki has crossed an important milestone of 5000 articles. I have attempted to put a thanking message on the main page. Pl. do try to beautify the same. My sincere thanks to all kn-wikians who have helped in attaining the milestone. Thanks and regards ಶೇಷಾದ್ರಿ ೧೮:೩೨, ೨೭ ಡಿಸೆಂಬರ್ ೨೦೦೭ (UTC)

Re: Duplicate Articles ಬದಲಾಯಿಸಿ

Shushruta, thanks for pointing out the duplicate articles for sub-atomic particles. Fortunately the ones I created only have infoboxes so far, and I will merge them into the existing articles. I will also create corresponding redirection so that ಎಲೆಕ್ಟ್ರಾನ್ redirects to ಋಣವಿದ್ಯುತ್‌ಕಣ.
About the unit of length templates, as you said, I realized that they are too complicated after I copied them. How can I nominate them for deletion?

thanks for your help.
Dronemvp ೦೨:೩೩, ೨೯ ಡಿಸೆಂಬರ್ ೨೦೦೭ (UTC)

Need for Category - Oceania ಬದಲಾಯಿಸಿ

Dear shushruta, I find that the Category - Oceania is not found. Instaed an article by that name is present. As seen in the article, many Island Nations in the Pacific are clubbed under Oceania. Hence pl. create the Category : ಒಷ್ಯಾನಿಯದ ದೇಶಗಳು. Regards - ಶೇಷಾದ್ರಿ ೧೫:೩೦, ೧ ಜನವರಿ ೨೦೦೮ (UTC)

Shusruta, I am trying to edit an image used by a kn wiki page and change its embedded text from english to kannada (specifically, http://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Earth-lighting-summer-solstice_EN.png). I made the changes and uploaded the new image as http://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Earth-lighting-summer-solstice_KN.png. I tried to copy the license and other terms from the original image onto my derived image. However, when I click on the "edit this page" link on the EN.png page, it says the page doesn't exist.
Any idea where all the creative commons, wikimedia commons related information is coming from in the EN.png page? And what is the best way to attribute this EN version in my KN version of the image?

thanks in advance for any help
Dronemvp ೦೪:೩೪, ೫ ಜನವರಿ ೨೦೦೮ (UTC)

Hi ಶುಶ್ರುತ!! :) ಬದಲಾಯಿಸಿ

Dearest ಶುಶ್ರುತ, how are you? Could you help me with a huge favor that would really mean a lot to me? I am wondering if somebody would be so kind to help me translate a short-stub version of two or three sentences of this article in Hindi for the ಕನ್ನಡ wikipedia? Thank you very much for any advice or help you could offer :) Reema Nehru ೦೬:೫೪, ೨೦ ಜನವರಿ ೨೦೦೮ (UTC)

Thank you! Thanks so much for your welcome message. I appreciate your offer of help. I look forward to hear from you! Yours, Reema Nehru ೦೮:೧೫, ೨೦ ಜನವರಿ ೨೦೦೮ (UTC)


ಕೃತಿಸ್ವಾಮ್ಯತೆ ಬಗ್ಗೆ ಬದಲಾಯಿಸಿ

ನಮಸ್ಕಾರ,

ಕನ್ನಡ_ಸಂಖ್ಯಾ_ಇತಿಹಾಸ_ತೇಜು.jpg - ಈ ಚಿತ್ರವನ್ನು ೧೯೭೫ರಲ್ಲಿ 'ಕನ್ನಡ ಅಡಧ್ಯಯನ ಸಂಸ್ಥೆ - ಮೈಸೂರು ವಿಶ್ವವಿದ್ಯಾನಿಲಯ' ಪ್ರಕಟಿಸಿದ "ಕನ್ನಡ ಲಿಪಿಯ ಉಗಮ ಮತ್ತು ವಿತಕಾಸ - ಡಾ. ಎ.ವಿ ನರಸಿಂಹಮೂರ್ತಿ" ಪುಸ್ತಕದಿಂದ ಪರೀಕ್ಷರಿಸಿ, ಸ್ವಲ್ಪ Formatting ಮಾಡಿದ್ದೇನೆ. ಅಕ್ಷರಗಳು 'ಕೃತಿಸ್ವಾಮ್ಯತೆ'ಗೆ ಒಳಪಡುವುದಿಲ್ಲವಾದ್ದರಿಂದ ಮತ್ತು 'ಹೇಗಿದೆಯೋ ಹಾಗೆ' ಉಪಯೂಗಿಸಿಲ್ಲವಾದ್ದರಿಂದ "ಕೃತಿಸ್ವಾಮ್ಯತೆ ಮಾಹಿತಿ"ಯ ಬಗ್ಗೆ ಅನುಮಾನಗಳಿದ್ದವು. ದಯವಿತಟ್ಟು ಇದನ್ನು ಸರಿಪಡಿದಸಬೇಕಾಗಿ ವಿನಂತಿ

Teju2friends ೧೭:೩೮, ೨೦ ಜನವರಿ ೨೦೦೮ (UTC)

'ಫೈಲ್ ಅಪ್ಲೋಡ್' ಬದಲಾಯಿಸಿ

ಧನ್ಯವಾದಗಳು,'ಫೈಲ್ ಅಪ್ಲೋಡ್'ಮಾಡಲು ಇಂಗ್ಲೀಷ್ ವಿಕಿಪೀಡಿಯದಲ್ಲಿರುವಂತೆ ಸುಲಭ wizard ಇದ್ದಿದ್ದರೆ ಕೃತಿಸ್ವಾಮ್ಯತೆಯ ವಿಷಯದಲ್ಲಿ ಬಹಳ ಅನುಕೂಲಕರವಾಗಿರುತ್ತಿತ್ತು. ನಮ್ಮ ಸ್ವಂತ ಸೃಷ್ಟಿಯ Image ಅನ್ನು ಯಾವ Template ಉಪಯೋಗಿಸಿ ಅಪ್ಲೋಡ್ ಮಾಡಬೇಕೆಂದು ತಿಳಿಸಿ. ಇಲ್ಲಿ ದ್ವನಿಯನ್ನೂ ಸೇರಿಸಲು ಅವಕಾಶ ಇದೆಯಾ? Teju2friends ೧೫:೨೨, ೨೨ ಜನವರಿ ೨೦೦೮ (UTC)

Completing short articles on sovereign countries ಬದಲಾಯಿಸಿ

Dear Shushruta, I think today I have completed the task. However I find that there are some duplicate articles. I went by the names as wriiten by you under "ಸಾರ್ವಭೌಮ ದೇಶಗಳ ಪಟ್ಟಿ". Now I find that you have also created articles on the same country but under a different name. eg.: Saint Lucia. When you find time, you may pl. remove inconsistencies/duplicates. We may gradually enlarge all these short articles. My next task would be to cover "Lists". I wish to carry useful "Lists" from en-wiki into kn-wiki. Regards ಶೇಷಾದ್ರಿ ೧೫:೪೯, ೧ ಫೆಬ್ರುವರಿ ೨೦೦೮ (UTC)

Bot flag on kn wiki ಬದಲಾಯಿಸಿ

Dear Purodha, we don't have any bureaucrats on the kn wiki. Could you please request a bot flag on meta? Thanks, Shushruth

New family of articles ಬದಲಾಯಿಸಿ

Dear Shushruta, my preferred subject is Nature. However, in addition to this, as a means of collaborative efforts, I would be willing to work on ಭಾಷಾ ಕುಟುಂಬಗಳು and ಪ್ರಪಂಚದ ಪ್ರಮುಖ ಭಾಷೆಗಳು. Let us be in touch through these pages. Regards ಶೇಷಾದ್ರಿ ೧೨:೩೪, ೧೫ ಫೆಬ್ರುವರಿ ೨೦೦೮ (UTC)

  • Will you pl. guide me as to how to create links to a section within the current page and how to move to the Top of page. Where can I find relevant info ? ಶೇಷಾದ್ರಿ ೧೨:೪೦, ೧೫ ಫೆಬ್ರುವರಿ ೨೦೦೮ (UTC)

ಕೆಂಪು ಬಣ್ಣದ ಸೂಚನೆ ಹಾಗೂ ಸಮುದಾಯ ಕಟ್ಟುವಿಕೆ ಬದಲಾಯಿಸಿ

ಶುಶ್ರುತ್, ಮೊದಲಾಗಿ ಈಗಿನಂತೆ ಶ್ರದ್ಧೆಯಿಂದ ಯೋಜನೆಗೆ ಬೆನ್ನು ಕೊಟ್ಟು ನಿಂತಿರುವ ನಿಮಗೆ ಅಭಿನಂದನೆಗಳು. ವಿಕಿಪೀಡಿಯದಲ್ಲಿ ಇತ್ತೀಚೆಗೆ ಅಷ್ಟು ಕಾರ್ಯಶೀಲ ಆಗಿಲ್ಲದಿರುವುದರಿಂದ ನಾನು ಈ ಮಾತು ಹೇಳಬಹುದೋ ಇಲ್ಲವೋ ಗೊತ್ತಿಲ್ಲ. ಆದರೆ ಪ್ರತಿ ಪುಟದಲ್ಲಿ ಕೆಂಪು ಬಣ್ಣದ ಸೂಚನೆ ಸ್ಕ್ರೀನ್ ಮೇಲೆ ಕಣ್ಣಿಗೆ ಹೊಡೆಯುತ್ತದೆ. ಇದನ್ನು ಕೆಂಪಾಗಿಯೇ ಇಟ್ಟುಕೊಳ್ಳಬೇಕೆಂದರೆ ಈಗಿನಂತೆ ಇರುವುದರ ಬದಲು ಪಾಪಪ್ ಜಾವಾಸ್ಕ್ರಿಪ್ಟ್ ವಿಂಡೋ ಆಗಿ ಕೊಡಬಹುದು ಓದುಗರಿಗೆ (ಮೊದಲ ಭೇಟಿಗೆ ಮಾತ್ರ ಸೀಮಿತಗೊಳಿಸಬಹುದು). ಯೋಚಿಸಿ ನೋಡಿ. ವೆಬ್ ಸ್ಟಾಂಡರ್ಡುಗಳ ಪ್ರಕಾರ ಪ್ರತಿ ಪುಟದಲ್ಲಿ ಅಚ್ಚ ಕೆಂಪು ಬಳಸುವುದು ತರವಲ್ಲ. ಮೂರು ಆಶ್ಚರ್ಯಸೂಚಕೆ ಚಿಹ್ನೆಗಳನ್ನು ತೆಗೆದು ಒಂದು ಮಾತ್ರ ಉಳಿಸಿಕೊಳ್ಳಿ. ವಿಕಿಪೀಡಿಯದಲ್ಲಿ ಬರೆಯುವ ಎಲ್ಲ ಆಸಕ್ತರ ಸಭ್ಯತೆ ಹಾಗೂ ಶಿಷ್ಟತೆಗೆ ಕನ್ನಡಿ ಹಿಡಿದಂತಿರಬೇಕು ಮುಖ್ಯಪುಟ. ಏನೇ ಸಂದೇಶ ಇದ್ದರೂ ಅದು ಚಿಕ್ಕದಾಗಿ ಸರಳವಾಗಿ ವಿಷಯ ತಿಳಿಸುವಂತಿರಬೇಕು.

ಜೊತೆಗೆ ವಿಕಿಪೀಡಿಯದಲ್ಲಿ ಹಲವು ವರ್ಷಗಳ ಕಾಲ ಬರೆದ, ಹೇಗೆಲ್ಲ ಬೆಳೆಸಬೇಕೆಂಬ ಕನಸು ಕಟ್ಟಿಕೊಂಡು ಕಳೆದ ದಿನಗಳ ಅನುಭವದಿಂದ ಮತ್ತೊಂದು ಮಾತು ಹೇಳಲೇಬೇಕು ಅನ್ನಿಸಿತು - ನಿಮಗೆ ಉಪಯೋಗವಾಗಬಹುದು, ಯೋಜನೆಗೂ ಉಪಯೋಗವಾಗಬಹುದು ಎಂಬ ಆಶಯದಿಂದ ಬರೆಯುತ್ತಿರುವೆ. ಈ ಮಾತನ್ನು ಹೇಗೆ ತೆಗೆದುಕೊಳ್ಳುತ್ತಾರೆ ಈಗಿನ ವಿಕಿಪೀಡಿಯ ಸಂಪಾದಕರುಗಳು, ನನ್ನ ಪರಿಚಯವೂ ಇಲ್ಲದ ಹಲವರು ಎಂದುಕೊಂಡು ಇಷ್ಟು ದಿನ ಪ್ರಸ್ತಾಪಿಸಿರಲಿಲ್ಲ. ವಿಕಿಪೀಡಿಯದಲ್ಲಿ ನಿಮ್ಮ ಬರಹಗಳೊಂದಿಗೆ ಸಾಧ್ಯವಾದಷ್ಟು ಸಮುದಾಯ ಬೆಳೆಸುವ ಪ್ರಯತ್ನ ನಡೆಸಿ. ಇದು ನಿತ್ಯದ ಹೆಚ್ಚಿನ ಓದಿಗೆ, ಹೆಚ್ಚಿನ ಆಸಕ್ತರು ಬಂದು ಬರೆಯುವುದಕ್ಕೆ ದಾರಿ ಮಾಡಿಕೊಡುತ್ತದೆ. ಬರವಣಿಗೆಯೂ ಮುಖ್ಯವೇ, ಆದರೆ ಸಮುದಾಯ ಬೆಳೆಸದೆ, ಸಮುದಾಯಕ್ಕೆ ಬೇಕಾದ ನಿಯಮಗಳನ್ನು ರೂಪಿಸದೆ ನಾವುಗಳು ಎಷ್ಟು ಬರೆದರೂ ಅಷ್ಟೇ ಎಂಬಂತಾಗುವ ಸಂಭವಗಳು ಉಂಟು. ಸಮಯವಾದಾಗ ಮೇಯ್ಲ್ ಮಾಡಿ. (ಇದಕ್ಕೆ ಉತ್ತರ ಕೂಡ ಮೇಯ್ಲ್ ಮಾಡಿದರೆ ಉತ್ತಮ) -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೭:೧೫, ೧೫ ಮಾರ್ಚ್ ೨೦೦೮ (UTC)

ಮುಖಪುಟದಲ್ಲಿ ವಿಕಿಪೀಡಿಯ ಕುರಿತು ಒಂದೆರಡು ಮಾತುಗಳು ಮುಂಚೆ ಇದ್ದವು. ಅದನ್ನು ವಾಪಸ್ ಹಾಕಿದರೆ ಚೆಂದ - ಇಂಗ್ಲೀಷ್ ವಿಕಿಪೀಡಿಯದಲ್ಲಿ ವಿಕಿಪೀಡಿಯ ಎಂದರೇನು ಎಂಬುದೇ ಮೊದಲು ಸಿಗುವ ಮಾಹಿತಿ. ಕನ್ನಡದಲ್ಲಿ ಇದರ ಅಗತ್ಯ ಹೆಚ್ಚು - ಏಕೆಂದರೆ ಬಹಳಷ್ಟು ಓದುಗರಿಗೆ ಏನಿದು ಎಂಬುದು ಸ್ವಷ್ಟವಾಗಬೇಕು. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೭:೨೧, ೧೫ ಮಾರ್ಚ್ ೨೦೦೮ (UTC)
ಮತ್ತೊಂದು ವಿಷಯ ನೆನಪಾಯಿತು. ವಿಕಿಪೀಡಿಯದ ಫಾಂಟುಗಳ ಗಾತ್ರ ಒಂದಷ್ಟು ದೊಡ್ಡದು ಮಾಡಿದ್ದೆ. ಮತ್ತೆ ಚಿಕ್ಕದಾದಂತಿವೆ. ಫಾಂಟ್ಸ್ ದೊಡ್ಡದಾಗಿದ್ದರೆ ಓದಲು ಬಹಳ ಸುಲಭ. ಕನ್ನಡದ ಮಟ್ಟಿಗೆ ಇದು ಬಹಳ ಅಗತ್ಯವಾದುದು. Monobook.css ಎಡಿಟ್ ಮಾಡಿ ಗಾತ್ರ ಬದಲಾಯಿಸಬಹುದು. ಸಮಯ ದೊರೆತಾಗ ಒಮ್ಮೆ ಕೈಯಾಡಿಸಿ ನೋಡಿ. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೭:೫೬, ೧೫ ಮಾರ್ಚ್ ೨೦೦೮ (UTC)

ಮೂಲಧಾತು ಬದಲಾಯಿಸಿ

ಶುಶ್ರುತರವರಿಗೆ ನಮಸ್ಕಾರ. ತಾವು ತಿಳಿಸಿದಂತೆ ಮೂಲಧಾತು ಟೆಂಪ್ಲೇಟಿನಲ್ಲಿ ಕೆಲವು ಶಬ್ದಗಳ ಅನುವಾದ ಮಾಡಿರುತ್ತೇನೆ.ಇದಕ್ಕೆ ಆಧಾರವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನವರು ಪ್ರಕಟಿಸಿರುವ ಇಂಗ್ಲಿಷ್-ಕನ್ನಡ ವಿಜ್ಞಾನ ಶಬ್ದಕೋಶವನ್ನೂ,ಕೆಲವು ಶಬ್ದಗಳಿಗೆ ಬೇರೆ ಸಾಮಾನ್ಯ ಶಬ್ದಕೋಶಗಳನ್ನೂ ಬಳಸಿದ್ದೇನೆ.ಕೆಲವು ಶಬ್ದಗಳು ಹೆಚ್ಚಾಗಿ ಬಳಕೆಯಲ್ಲಿ ಇಲ್ಲವಾದರೂ ಕನ್ನಡ ಬಾಷೆಯ ಬೆಳವಣಿಗೆಗೆ ಇವುಗಳನ್ನು ಪದೇ ಪದೇ ಬಳಸವುದು ಸಹಾಯಕಾರಿ ಎಂದು ನನ್ನ ಅನಿಸಿಕೆ.ಪರ್ಯಾಯವಾಗಿ ಉತ್ತಮ ಶಬ್ದಗಳು ದೊರೆತರೆ ಇವುಗಳನ್ನು ಬದಲಾಯಿಸಬಹುದು ಸದಸ್ಯ:ವಸಂತ ಎಸ್.ಎನ್.--VASANTH S.N. ೧೭:೨೩, ೧೯ ಮಾರ್ಚ್ ೨೦೦೮ (UTC)

ಶುಶ್ರುತರವರಿಗೆ ನಮಸ್ಕಾರ. ಮೂಲಧಾತುಗಳ ಬಗ್ಗೆ ಸಣ್ಣ ಲೇಖನಗಳನ್ನು ಬರೆದು ಮುಗಿಸಿರುತ್ತೇನೆ.ತಾವು ಕೂಡ ಹಲವಾರು ಲೇಖನಗಳನ್ನುಬರೆದು,ಹಲವು ಲೇಖನಗಳಿಗೆ infobox ಅಳವಡಿಸಿ ಲೇಖನಗಳ ಮೌಲ್ಯವರ್ಧನೆ ಮಾಡಿರುತ್ತೀರಿ.ದನ್ಯವಾದಗಳು.ಲೇಖನಗಳಿಗೆ infobox ಅಳವಡಿಸುವುದು ನನ್ನ ಕೈಯಲ್ಲಿ ಕಷ್ಟಸಾದ್ಯವೆಂದು ತೋರುತ್ತದೆ.(ಮಾಹಿತಿ ಕೊಟ್ಟರೂ ಆದೀತು.ಪ್ರಯತ್ನಿಸುತ್ತೇನೆ) ಆದುದರಿಂದ ಉಳಿದ ಲೇಖನಗಳಿಗೆ ಕೂಡಾ infobox ಅಳವಡಿಸುವಲ್ಲಿ ಸಹಕರಿಸುವಿರಾಗಿ ನಂಬಿದ್ದೇನೆ.ಮುಂದೆ ಕರ್ನಾಟಕದ ವೃಕ್ಷ ಸಂಪತ್ತಿನ ಬಗ್ಗೆ ಲೇಖನ ಬರೆಯ ಬೇಕೆಂದಿದ್ದೇನೆ.ತಮ್ಮ ಅಮೂಲ್ಯ ಸಲಹೆಗಳನ್ನು ನಿರಿಕ್ಷಿಸುತ್ತಿದ್ಡೇನೆ. --VASANTH S.N. ೧೭:೦೩, ೧೦ ಏಪ್ರಿಲ್ ೨೦೦೮ (UTC)


ಶ್ಲಾಘನೀಯ ಮತ್ತು ವಂದನೆಗಳು ಬದಲಾಯಿಸಿ

ಶುಶ್ರುತ ಅವರೆ, ತಾವು ಮಾಡುತ್ತಿರುವ ಕಾರ್ಯವು ಅತ್ಯಂತ ಶ್ಲಾಘನೀಯ. ಕುವೆಂಪುರವರು ಹೇಳಿದಂತೆ ನಿಮ್ಮ ಕೈ ಕಲ್ಪವೃಕ್ಷವಾಗುವುದರಲ್ಲಿ ಸಂಶಯವಿಲ್ಲ. ನನ್ನ ಲೇಖನಗಳಿಗೆ ತಾವು ಮಾಡುವ ತಿದ್ದುಪಡಿಗಳು ಹಾಗೂ ಬದಲಾವಣೆಗಳಿಗಾಗಿ ವಂದನೆಗಳು Vedaprakasha ೧೫:೩೨, ೨೪ ಮಾರ್ಚ್ ೨೦೦೮ (UTC)

Kannada names of Natural Elements ಬದಲಾಯಿಸಿ

Dear Shushruta, I find that some of the English names of natural elements ( transliterated in Kannada) used in articles differ considerably from what I have read elsewhere. I feel there is need to standardise these. May be we can take help from Kannada publications on science subjects. Regards ಶೇಷಾದ್ರಿ ೧೮:೧೨, ೧೨ ಏಪ್ರಿಲ್ ೨೦೦೮ (UTC)

ಚಿತ್ರಗಳ ಬಳಕೆ ಬದಲಾಯಿಸಿ

ಚಿತ್ರಗಳ ಬಳಕೆಯ ಬಗ್ಗೆ ತಮ್ಮ ಸಲಹೆಗೆ ಧನ್ಯವಾದಗಳು; ನನಗೆ ಈ ವಿಷಯ ತಿಳಿದಿರಲಿಲ್ಲ. ಮುಂದಿನ ಲೇಖನಗಳಲ್ಲಿ ಹೀಗೆಯೇ ಬಳಸುತ್ತೇನೆ - ನನಗೆ ಚಿತ್ರಗಳನ್ನು ಅಪ್ಲೋಡ್ ಮಾಡುವ ಕೆಲಸವೂ ತಪ್ಪುತ್ತದೆ :) --Ashwatha ೦೪:೩೨, ೨೩ ಮೇ ೨೦೦೮ (UTC)

Return to the user page of "ಶುಶ್ರುತ/archive04".