ಭಾಷಾ ವಂಶವೃಕ್ಷ
(ಭಾಷಾ ಕುಟುಂಬಗಳು ಇಂದ ಪುನರ್ನಿರ್ದೇಶಿತ)
ಮಾನವನ ವಿಕಾಸದಲ್ಲಿ ಭಾಷಾ ಸಾಮರ್ಥ್ಯದ ಉಗಮವಾದಾಗಿನಿಂದ ಹಲವು ಭಾಷೆಗಳು ಉತ್ಪತ್ತಿಯಾಗಿವೆ. ವಿಶ್ವದಾದ್ಯಂತ ಮಾನವನು ಪಸರಿಸಿದಂತೆ ಕ್ರಮೇಣ ಭಾಷೆಗಳು ಹರಡಿ, ವಿಭಾಗಿತವಾಗಿ ಸಹಸ್ರಾರು ಹೊಸ ಭಾಷೆಗಳಾಗಿ ಮಾರ್ಪಾಡಾಗಿವೆ. ಈ ರೀತಿ ಅನೇಕ ಭಾಷೆಗಳು ಒಂದಕ್ಕೊಂದು ಸಂಬಂಧಿತವಾಗಿರುವವು. ಈ ಸಂಬಂಧಗಳ ನಿರೂಪಣೆಯೇ ಭಾಷಾ ವಂಶವೃಕ್ಷ.
ಪ್ರಮುಖ ಭಾಷಾ ಕುಟುಂಬಗಳು
ಬದಲಾಯಿಸಿಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳು ಈ ಕೆಳಗಿನವು. ಇತರ ಕುಟುಂಬಗಳಿಗೆ ಹೆಚ್ಚು ವಿಸ್ತಾರವಾದ ಭಾಷಾ ಕುಟುಂಬಗಳ ಪಟ್ಟಿಯನ್ನು ನೋಡಿ.
- ಆಫ್ರೋ-ಏಷ್ಯಾಟಿಕ್
- ಆಲ್ಟಾಯಿಕ್ (ವಿವಾದಾತ್ಮಕ)
- ಆಸ್ಟ್ರೋ-ಏಷ್ಯಾಟಿಕ್
- ಆಸ್ಟ್ರೋನೇಷ್ಯನ್
- ದ್ರಾವಿಡ
- ಎಸ್ಕೀಮೋ-ಅಲ್ಯೂಟ್
- ಇಂಡೋ-ಯುರೋಪಿಯನ್
- ಖೊಯ್ಸಾನ್
- ನಾ-ದೆನೆ
- ನೈಜರ್-ಕಾಂಗೊ
- ನೈಲೋ-ಸಹಾರನ್ (ವಿವಾದಾತ್ಮಕ)
- ಪಾಮ-ನ್ಯುನ್ಗನ್
- ಚೀನಿ-ಟಿಬೆಟಿಯನ್
- ತಾಯ್-ಕಡಾಯ್
- ಉರಾಲಿಕ್