ಖೋಯ್ಸಾನ್ ಭಾಷೆಗಳು

(ಖೊಯ್ಸಾನ್ ಭಾಷೆಗಳು ಇಂದ ಪುನರ್ನಿರ್ದೇಶಿತ)

ಖೋಯ್ಸಾನ್ ಭಾಷೆಗಳು ದಕ್ಷಿಣ ಮತ್ತು ಪೂರ್ವ ಆಫ್ರಿಕಾಗಳಲ್ಲಿ ನಾಡುಭಾಷೆಗಳನ್ನು ಒಳಗೊಂಡಿರುವ ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು. ಆಫ್ರಿಕಾದ ದಕ್ಷಿಣ ಭಾಗದ ಖೋಯ್ ಜನರು ಮತ್ತು ಪೊದೆಜನರು (ಸಾನ್) ಹಾಗು ಪೂರ್ವ ಭಾಗದ ಸಾಂಡ್ವೆ ಜನರು ಮತ್ತು ಹಾಡ್ಜ ಜನರು ಈ ಕುಟುಂಬಕ್ಕೆ ಸೇರುವ ಭಾಷೆಗಳನ್ನು ಮಾತನಾಡುತ್ತಾರೆ. ಈ ಭಾಷೆಗಳ ವಿಶೇಷತೆಯಂದರೆ ಕಿಟಿಕಿಟಿ ಶಬ್ದಗಳನ್ನು ಅಕ್ಷರಗಳಾಗಿ ಬಳಸುವುದು.

ಖೋಯ್ಸಾನ್
ಭೌಗೋಳಿಕ
ವ್ಯಾಪಕತೆ:
ಕಲಹಾರಿ ಮರುಭೂಮಿ
ವಂಶವೃಕ್ಷ ಸ್ಥಾನ: Khoisan
 ಖೋಯ್ಸಾನ್
ವಿಭಾಗಗಳು:

 

ಹಳದಿ ಭಾಗದಲ್ಲಿ ಖೊಯ್ಸಾನ್ ಭಾಷೆಗಳು ಪ್ರಚಲಿತವಾಗಿವೆ