ಆಫ್ರೋ-ಏಷ್ಯಾಟಿಕ್ ಭಾಷೆಗಳು
ಆಫ್ರೋ-ಏಷ್ಯಾಟಿಕ್ ಭಾಷೆಗಳು ಸುಮಾರು ೩೦೦ ಮಿಲಿಯನ್ ಮಾತುಗಾರರನ್ನು ಹೊಂದಿರುವ ೩೭೫ ಭಾಷೆಗಳ ಒಂದು ಪ್ರಮುಖ ಭಾಷಾ ಕುಟುಂಬ. ಉತ್ತರ ಆಫ್ರಿಕಾ, ಪೂರ್ವ ಆಫ್ರಿಕಾ, ಸಹೇಲ್ ಮತ್ತು ನೈರುತ್ಯ ಏಷ್ಯಾಗಳಲ್ಲಿ ಈ ಭಾಷೆಗಳು ಉಪಯೋಗದಲ್ಲಿವೆ. ಈ ಕುಟುಂಬವು ಈ ಕೆಳಗಿನ ಕೆಳ-ಕುಟುಂಬಗಳನ್ನು ಒಳಗೊಂಡಿದೆ:
ಆಫ್ರೋ-ಏಷ್ಯಾಟಿಕ್ | ||
---|---|---|
ಭೌಗೋಳಿಕ ವ್ಯಾಪಕತೆ: |
ಸೊಮಾಲಿ ದ್ವೀಪಕಲ್ಪ, ಉತ್ತರ ಆಫ್ರಿಕಾ, ಮಧ್ಯ ಮತ್ತು ಪಶ್ಚಿಮ ಆಫ್ರಿಕಾಗಳ ಉತ್ತರ ಭಾಗ ಮತ್ತು ನೈರುತ್ಯ ಏಷ್ಯಾ | |
ವಂಶವೃಕ್ಷ ಸ್ಥಾನ: | ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು | |
ವಿಭಾಗಗಳು: |
| |