Dronemvp
Joined ೨೦ ನವೆಂಬರ್ ೨೦೦೬
ಎಲ್ಲ್‍ರುಗೂ ಅಡ್ಡ್‍ಬಿದ್ದೆ.
ನನ್ನೆಸ್ರು ಪ್ರಕಾಸ ಅಂತ. ಚಿಕ್ಕೋವ್‍ನಿದ್ದಾಗ ನಮ್ಮ್ ಕನ್ನಡ ಮೀಡಿಯಮ್‍ನಲ್ಲೋದಿ ಉದ್ಧಾರ ಆದೋವ್ನ್ ನಾನು.
ಅದ್ಕೇ ಈಗ ನನ್ ಕೈಲಾದಂಗೆ ನಮ್ಮ್ ಕನ್ನಡಕ್ಕಾಗಿ ಕೈ ಎತ್ತವಾ ಅಂತ ವಸಿ ಪ್ರಯತ್ನ ಮಾಡ್ತೀವ್ನಿ.
ನಾನು ವಿಕಿಪೀಡಿಯದಲ್ಲಿ ಬರ್ದಿರೋದ್ನ ನೋಡಿ ನಿಮ್ಗೇನಾರ ಅನ್ಸುದ್ರೆ ನನ್ಗೊಂದು ಕಾಗ್ದ ಆಕಿ.
ಆಯ್ತು. ಇನ್ನೂ ಕಲ್ತ್‍ಕೊಳಕ್ಕೆ ತುಂಬಾ ಅಯ್ತೆ. ಬತ್ತಿನಿ.
ಅಡ್ಡ್‍ಬಿದ್ದೆ. -ಪ್ರಕಾಸ.