ನನ್ನ ಹೆಸರು ವೇದಪ್ರಕಾಶ ಸರಳಾಯ
೭ನೇ ತರಗತಿಯವರೆಗೆ ಕಲಿತದ್ದು ಕನ್ನಡ ಮಾಧ್ಯಮದಲ್ಲಿ
೨೦ ವರ್ಷ ಭಾರತೀಯ ವಾಯು ಸೇನೆಯಲ್ಲಿ ವೈಮಾನಿಕ ತಂತ್ರಜ್ಞ ಹಾಗೂ ಬೋಧಕನಾಗಿ ಸೇವೆ
ಕನ್ನಡದಲ್ಲಿ ತಾಂತ್ರಿಕ ವಿಷಯಗಳ ಬಗ್ಗೆ ಅದರಲ್ಲೂ ಅಪರೂಪವಾಗಿರುವ ವೈಮಾನಿಕ ಕ್ಷೇತ್ರದ ಬಗ್ಗೆ ಬರೆಯುವ ಆಸೆ
ತಮ್ಮೆಲ್ಲರ ಸಹಕಾರಕ್ಕಾಗಿ ವಿನಮ್ರ ಕೋರಿಕೆ