ನಮಸ್ಕಾರ ರೂಡಿ೨೩೪


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೧೬:೧೬, ೧೯ ಮೇ ೨೦೧೮ (UTC)

ಇನ್ನೊಂದು ಪುಟ ಬದಲಾಯಿಸಿ

  • ರೂಢಿಯವರೇ ೨೦೧೯ ಭಾರತೀಯ ರಾಜ್ಯಸಭೆ ಚುನಾವಣೆಗಳು ಎಂಬ ಇದೇ ವಿಷಯ ತುಂಬಿದ ಇನ್ನೊಂದು ನಿಮ್ಮದೇ ಪುಟ ಇದೆ. ಅದು ಇಂಗ್ಲಿಷ್ ಪುಟಕ್ಕೆ ಕೊಂಡಿ ಹೊಂದಿದೆ. ಕನ್ನಡದಲ್ಲಿ "ಹುಡುಕಿ ವಿಭಾಗ"ದಲ್ಲಿ ಹುಡುಕಬೇಕಾದರೆ ಅಂಕೆಗಳು ಕನ್ನಡ ಅಂಕೆಯಲ್ಲೇ ಇರಬೇಕಾಗುತ್ತದೆ. ಆದ್ದರಿಂದ ಈ ಪುಟದ ವಿಷಯವನ್ನು ಆ ಪುಟಕ್ಕೆ ತುಂಬಿ ಇದಕ್ಕೆ ಕೊಂಡಿ ಕೊಡಿ ಅದಿಲ್ಲದೆ - "ರದ್ದಿಗೆ" ಹಾಕಿದರೆ ವ್ಯರ್ಥವಾಗುವುದು.Bschandrasgr (ಚರ್ಚೆ) ೧೩:೩೦, ೬ ಜನವರಿ ೨೦೧೯ (UTC)

Bschandrasgr ಅವರೇ, ನನ್ನ ತಪ್ಪುಗಳಿಗಾಗಿ ದಯವಿಟ್ಟು ಕ್ಷಮಿಸಿ. ನಾನು ೨೦೧೯ ಭಾರತೀಯ ರಾಜ್ಯಸಭೆ ಚುನಾವಣೆಗಳು ಲೇಖನವನ್ನು ಅಳಿಸಿದೇನೆ. 2019 ಭಾರತೀಯ ರಾಜ್ಯಸಭಾ ಚುನಾವಣೆಗಳು ಲೆಖನಕ್ಕೆ ಕೆಲವು ಫಾರ್ಮ್ಯಾಟಿಂಗ್ ಬದಲಾವಣೆಗಳು ಮಾಡಿ ಮತ್ತು ವಿಷಯವನ್ನು ಸೇರಿಸಿ, ಅದಕ್ಕೆ ಕೊಂಡಿ ಕೊಟಿದೇನೆ.

  • ರೂಢಿಯವರೇ, ಅದೇಪುಟದ ವಿಷಯವನ್ನು ಕನ್ನಡದ ಅಂಕೆಯ ಪುಟಕ್ಕೆ ಹಾಕಿ '2019' ರ ಲೇಖನದಿಂದ ಕೊಂಡಿ ಕೊಟ್ಟಿದ್ದರೆ ಒಳ್ಳೆಯದಿತ್ತು; ಏಕೆಂದರೆ ಹುಡುಕುವವರು "೨೦೧೯ ಭಾರತೀಯ ರಾಜ್ಯಸಭೆ ಚುನಾವಣೆಗಳು" ಎಂದೇ ಹುಡುಕಬೇಕಾಗುತ್ತೆ, ಕಾರಣ ಹುಡುಕುವ- ಅದರಲ್ಲಿ ಇಂಗ್ಲಿಷ್ ಅಂಕೆಗಳು ಮೂಡುವುದಿಲ್ಲ. ತಪ್ಪು ತಿಳಿಯಬೇಡಿ ನಾನೂ ಅದೇ ರೀತಿ ಹಿಂದೆ ಇಂಗ್ಲಿಷ್ ಅಂಕೆಗಳನ್ನು ಹಾಕಿ ಅನೇಕ ಪುಟ ತುಂಬಿದ್ದೇನೆ; ಈಗ ನನ್ನ ತಪ್ಪು ಅರಿವಾಗುತ್ತಿದೆ. ಲೇಖನವನ್ನು ಮುಂದುವರೆಸಿ ಅಪ್‍ಡೇಟ್ ಮಾಡುತ್ತಾ ಇರಿ.Bschandrasgr (ಚರ್ಚೆ) ೦೮:೫೯, ೭ ಜನವರಿ ೨೦೧೯ (UTC)
  • ಆ ಪುಟದಲ್ಲಿರುವ ವಿಷಯಸೂಚನಾಪಟ್ಟಿಯನ್ನು ತೆಗೆದು - 2019 ಭಾರತೀಯ ರಾಜ್ಯಸಭಾ ಚುನಾವಣೆಗಳು ಲೆಖನಕ್ಕೆ ಪನರ್ ನಿರ್ದೇಶನ ನೀಡಿದ್ದೇನೆ ಅಳಿಸುವ ಅಗತ್ಯ ಇಲ್ಲ. ಹುಡುಕುವವರಿಗೆ ಸುಲಭಕ್ಕೆ ಸಿಗುತ್ತೆ, ಉಳಿದ ವಿಷಯ ವಿವರಣೆ ಭಾಗಕ್ಕೆ - 'hide' ಹಾಕಿದ್ದೇನೆ. ತೊದರೆ ಇಲ್ಲ.Bschandrasgr (ಚರ್ಚೆ) ೦೯:೧೬, ೭ ಜನವರಿ ೨೦೧೯ (UTC)