ಸಂಜಯ್ ಮಾಂಜ್ರೇಕರ್

ಸಂಜಯ್ ವಿಜಯ್ ಮಾಂಜ್ರೇಕರ್ (ಮರಾಠಿ:संजय विजय मांजरेकर) (ಜನನ: ಜುಲೈ ೧೨ ೧೯೬೫) ಭಾರತದ ನಿವೃತ್ತ ಕ್ರಿಕೆಟ್ ಆಟಗಾರ. ಇವರ ತಂದೆ ಪ್ರಖ್ಯಾತ ಕ್ರಿಕೆಟ್ ಆಟಗಾರ ವಿಜಯ್ ಮಾಂಜ್ರೇಕರ್. ಇವರು ೧೯೯೭ರಲ್ಲಿ ಅಂತರರಾಷ್ತ್ರೀಯ ಕ್ರಿಕೆಟಿನಿಂದ ನಿವೃತ್ತರಾದರು ಪ್ರಸ್ತುತವಾಗಿ ಇವರು ಕ್ರಿಕೆಟ್ ವಿಶ್ಲೇಶಕರಾಗಿದ್ದಾರೆ.

ಸಂಜಯ್ ಮಾಂಜ್ರೇಕರ್
ಭಾರತ
ವೈಯಕ್ತಿಕ ಮಾಹಿತಿ
ಪೂರ್ಣಹೆಸರು ಸಂಜಯ್ ವಿಜಯ್ ಮಾಂಜ್ರೇಕರ್
ಹುಟ್ಟು ಜುಲೈ ೧೨ ೧೯೬೫
ಮಂಗಳೂರು, ಭಾರತ
ಪಾತ್ರ ಬ್ಯಾಟ್ಸ್ಮನ್, ವಿಶ್ಲೇಶಕ(commentator)
ಬ್ಯಾಟಿಂಗ್ ಶೈಲಿ ಬಲಗೈ
ಬೌಲಿಂಗ್ ಶೈಲಿ ಬಲಗೈ ಆಫ್ ಬ್ರೇಕ್
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ
ಟೆಸ್ಟ್ ಪಾದಾರ್ಪಣೆ ನವೆಂಬರ್ ೨೫ ೧೯೮೭: v ವೆಸ್ಟ್ ಇಂಡೀಸ್
ಕೊನೆಯ ಟೆಸ್ಟ್ ಪಂದ್ಯ ನವೆಂಬರ್ ೨೦ ೧೯೯೬: v ದಕ್ಷಿಣ ಆಫ್ರಿಕಾ
ODI ಪಾದಾರ್ಪಣೆ ಜನವರಿ ೫ ೧೯೮೮: v ವೆಸ್ಟ್ ಇಂಡೀಸ್
ಕೊನೆಯ ODI ಪಂದ್ಯ ನವೆಂಬರ್ ೬ ೧೯೯೬: v ದಕ್ಷಿಣ ಆಫ್ರಿಕಾ
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟ್ODIಗಳು
ಪಂದ್ಯಗಳು ೩೭ ೭೪
ಒಟ್ಟು ರನ್ನುಗಳು ೨೦೪೩ ೧೯೯೪
ಬ್ಯಾಟಿಂಗ್ ಸರಾಸರಿ ೩೭.೧೪ ೩೩.೨೩
೧೦೦/೫೦ ೪/೯ ೧/೧೫
ಅತೀ ಹೆಚ್ಚು ರನ್ನುಗಳು ೨೧೮ ೧೦೫
ಬೌಲ್ ಮಾಡಿದ ಚೆಂಡುಗಳು ೧೭
ವಿಕೆಟ್ಗಳು
ಬೌಲಿಂಗ್ ಸರಾಸರಿ ೧೦.೦೦
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ
೧೦ ವಿಕೆಟುಗಳು ಪಂದ್ಯದಲ್ಲಿ
ಶ್ರೇಷ್ಠ ಬೌಲಿಂಗ್ ೫/೭೫ ೧/೨
ಕ್ಯಾಚುಗಳು /ಸ್ಟಂಪಿಂಗ್‍ಗಳು ೨೫/೧ ೨೩/–

ದಿನಾಂಕ ಡಿಸೆಂಬರ್ ೨, ೨೦೦೮ ವರೆಗೆ.
ಮೂಲ: cricinfo.com

ಹೊರಗಿನ ಸಂಪರ್ಕಗಳು

ಬದಲಾಯಿಸಿ