ಶ್ರೀ ಕೃಷ್ಣದೇವರಾಯ (ಚಲನಚಿತ್ರ)

ಕನ್ನಡ ಚಲನಚಿತ್ರ

ವಿಜಯನಗರವನ್ನು ಆಳಿದ ಪ್ರಖ್ಯಾತ ದೊರೆ ಕೃಷ್ಣದೇವರಾಯನ ಇತಿಹಾಸವನ್ನು ಆಧರಿಸಿ ತಯಾರಿಸಿದ ಚಿತ್ರ.

ಶ್ರೀ ಕೃಷ್ಣದೇವರಾಯ (ಚಲನಚಿತ್ರ)
Sri Krishnadevaraaya.jpg
ಶ್ರೀ ಕೃಷ್ಣದೇವರಾಯ
ನಿರ್ದೇಶನಬಿ.ಆರ್.ಪಂತುಲು
ನಿರ್ಮಾಪಕಬಿ.ಆರ್.ಪಂತುಲು
ಪಾತ್ರವರ್ಗರಾಜಕುಮಾರ್, ಭಾರತಿ, ಜಯಂತಿ, ಬಿ.ಆರ್.ಪಂತುಲು, ಎಂ.ವಿ.ರಾಜಮ್ಮ, ನರಸಿಂಹರಾಜು, ಮೈನಾವತಿ
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣಎ.ಷಣ್ಮುಗಂ
ಬಿಡುಗಡೆಯಾಗಿದ್ದು೧೯೭೦
ಚಿತ್ರ ನಿರ್ಮಾಣ ಸಂಸ್ಥೆಪದ್ಮಿನಿ ಪಿಕ್ಚರ್ಸ್
ಹಿನ್ನೆಲೆ ಗಾಯನಪಿ.ಬಿ.ಶ್ರೀನಿವಾಸ್, ಎಸ್. ಜಾನಕಿ, ಸೂಲಮಂಗಲಂ ರಾಜಲಕ್ಷ್ಮಿ, ಎಸ್.ಗೋವಿಂದರಾಜನ್


ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ತಿರುಪತಿ ಗಿರಿವಾಸ ಆರ್.ಎನ್. ಜಯಗೋಪಾಲ್ ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಕೃಷ್ಣನ ಹೆಸರೇ ಲೋಕಪ್ರಿಯ ಆರ್.ಎನ್. ಜಯಗೋಪಾಲ್
ಶರಣು ವಿರೂಪಾಕ್ಷ ಆರ್.ಎನ್. ಜಯಗೋಪಾಲ್ ಎಸ್.ಜಾನಕಿ
ಬಹುಜನ್ಮದ ಪೂಜಾಫಲ ಆರ್.ಎನ್. ಜಯಗೋಪಾಲ್ ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಶ್ರೀ ಚಾಮುಂಡೇಶ್ವರಿ ಆರ್.ಎನ್. ಜಯಗೋಪಾಲ್