ಶುಭಮಂಗಳ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಶುಭಮಂಗಳ ಚಿತ್ರವನ್ನು ೧೯೭೫ರಲ್ಲಿ 'ರಘುನಂದನ್ ಇಂಟರ್ ನ್ಯಾಷನಲ್' ಸಂಸ್ಥೆಗೆ ಪುಟ್ಟಣ್ಣ ಕಣಗಾಲ್ ಅವರು ಚಿತ್ರಕಥೆ ಬರೆದು ನಿರ್ದೇಶಿಸಿದರು. ಮೂಲ ಕಾದಂಬರಿಯನ್ನು 'ವಾಣಿ'ಯವರು ರಚಿಸಿದಾರೆ. ಸಂಭಾಷಣೆ ಬೀಚಿ ಮತ್ತು ಯೋಗಾನರಸಿಂಹ ಅವರದು. ಸಂಗೀತ ವಿಜಯಭಾಸ್ಕರ್ ಅವರದು. ಹಿನ್ನೆಲೆ ಗಾಯನ, ಪಿ.ಬಿ. ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿಜಯರಾಂ, ಸುದರ್ಶನ್, ಮತ್ತು ರವಿ. ಈ ಚಿತ್ರದ ತಾರಾಗಣದಲ್ಲಿ, ಶ್ರೀನಾಥ್, ಆರತಿ, ಸೀತಾರಾಂ, ಅಂಬರೀಶ್, ಶಿವರಾಂ, ಆಶ್ವಥ್, ಜಯರಾಂ, ಲೋಕನಾಥ್, ಮತ್ತು ಬಿ.ವಿ.ರಾಧ ಅವರಿದ್ದಾರೆ.

ಶುಭಮಂಗಳ (ಚಲನಚಿತ್ರ)
ಶುಭಮಂಗಳ
ನಿರ್ದೇಶನಪುಟ್ಟಣ್ಣ ಕಣಗಾಲ್
ನಿರ್ಮಾಪಕರವೀ
ಸಂಭಾಷಣೆಬೀಚಿ, ಯೋಗಾನರಸಿಂಹ ಮೂರ್ತಿ
ಪಾತ್ರವರ್ಗಶ್ರೀನಾಥ್ ಆರತಿ ಶಿವರಾಂ, ಸೀತಾರಾಮ್, ಅಂಬರೀಶ್, ಬಿ.ವಿ.ರಾಧ, ಅಶ್ವಥ್, ಲೋಕನಾಥ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಎಸ್.ಮಾರುತಿ ರಾವ್
ಸಂಕಲನಬಾಲ್ ಜಿ. ಯಾದವ್
ಬಿಡುಗಡೆಯಾಗಿದ್ದು೧೯೭೫
ಚಿತ್ರ ನಿರ್ಮಾಣ ಸಂಸ್ಥೆರಘುನಂದನ್ ಇಂಟರ್‍ನ್ಯಾಷನಲ್
ಸಾಹಿತ್ಯಕಣಗಾಲ್ ಪ್ರಭಾಕರ ಶಾಸ್ತ್ರಿ, ವಿಜಯ ನಾರಸಿಂಹ, ಚಿ.ಉದಯಶಂಕರ್, ಎಂ. ಎನ್. ವ್ಯಾಸರಾವ್
ಹಿನ್ನೆಲೆ ಗಾಯನಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ, ಸುದರ್ಶನ್, ರವಿ.
ಇತರೆ ಮಾಹಿತಿವಾಣಿಯವರ ಕಾದಂಬರಿಯನ್ನಾಧರಿಸಿದ ಚಿತ್ರ